CM Siddaramaiah: ಕರ್ನಾಟಕದ ರೈತರಿಗಾಗಿ ಸಿಎಂ ಸಿದ್ದರಾಮಯ್ಯ ಮಹತ್ವದ ಆದೇಶ
ರೈತರಿಗಾಗಿ ಸರಕಾರ ಹಲವು ಯೋಜನೆಯನ್ನು ನೀಡಿದ್ದಾರೆ.
ರೈತರು ನಮ್ಮ ರಾಜ್ಯದ ಮುಖ್ಯ ಭಾಗವಾಗಿದ್ದು, ರೈತರಿಗಾಗಿ ಸರಕಾರ ಹಲವು ಯೋಜನೆಗಳನ್ನು ಕೂಡ ಜಾರಿಗೆ ಮಾಡ್ತಾ ಇದೆ. ರೈತರ ಹಿತರಕ್ಷಣೆಗೆ ಸರ್ಕಾರ ಕೂಡ ಬದ್ಧವಾಗಿದೆ. ಇದೀಗ ರೈತರಿಗೆ ಸಮಸ್ಯೆ ಯಾಗಿರುವುದು ವಿದ್ಯುತ್ ವ್ಯತ್ಯಯ. ಇಂದು ವಿದ್ಯುತ್ ಕ್ಷಾಮ ಉಂಟಾಗಿದ್ದು ಹೆಚ್ಚು ಸಮಯದ ವರೆಗೆ ವಿದ್ಯುತ್ ಕಟ್ ಮಾಡ್ತಾ ಇದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ಸಮಸ್ಯೆ ಯಾಗಿದ್ದು ಈ ಬಗ್ಗೆ ಸಿದ್ದರಾಮಯ್ಯ ಮಹತ್ವದ ಸೂಚರೈತರು ನಮ್ಮ ರಾಜ್ಯದ ಮುಖ್ಯ ಭಾಗವಾಗಿದ್ದು, ರೈತರಿಗಾಗಿ ಸರಕಾರ ಹಲವು ಯೋಜನೆಯನ್ನು ನೀಡಿದ್ದಾರೆ.
ಸಹಾಯ ಧನ
ಈಗಾಗಲೇ ರೈತರನ್ನು ಕೃಷಿಯೇತರ ಚಟುವಟಿಕೆ ಗಳಿಗೆ ಬೆಂಬಲಿಸುದಕ್ಕಾಗಿ ಹೊಸ ಹೊಸ ಸೌಲಭ್ಯ ಗಳನ್ನು ರೈತರಿಗಾಗಿ ನೀಡ್ತಾ ಇದೆ. ಹೌದು ರೈತರು ಪಂಪ್ ಸೆಟ್‍ಗಳಿಗೆ ಸೌರ ವಿದ್ಯುತ್ ಸಂಪರ್ಕ ನಿರ್ಮಾಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹಾಯಧನ ಕೂಡಾ ಈಗ ಸಿಗ್ತಾ ಇದೆ.
ಸಿಎಂ ಸೂಚನೆ
ರೈತರಿಗೆ ಸಿಎಂ ಸಿದ್ದರಾಮಯ್ಯ ಇದೀಗ ಮಹತ್ವದ ಮಾಹಿತಿ ನೀಡಿದ್ದಾರೆ. ಹೌದು ಪಂಪ್ ಸೆಟ್ ಬಳಕೆ ಮಾಡುವ ರೈತರಿಗೆ ಪ್ರತಿನಿತ್ಯ 5 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸೂಚನೆ ನೀಡಿದ್ದಾರೆ. ರೈತರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ನೋಡಿ ಕೊಳ್ಳಬೇಕು ಎಂದಿದ್ದಾರೆ.
ವಿದ್ಯುತ್ ಸಮಸ್ಯೆ ಪರಿಹಾರ?
ವಿದ್ಯುತ್ ಸಮಸ್ಯೆ ಗೆ ಪರಿಹಾರ ಕಂಡು ಕೊಳ್ತಾ ಇದ್ದು, ವಿದ್ಯುತ್ ಖರೀದಿ ಮಾಡಲು ಸೂಚನೆ ನೀಡಲಾಗಿದೆ ಎಂದಿದ್ದಾರೆ. ಅಷ್ಟೆ ಅಲ್ಲದೆ ಸಕ್ಕರೆ ಕಾರ್ಖಾನೆ ಗಳಿಂದ ವಿದ್ಯುತ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ರೈತರಿಗೆ ಸಮಸ್ಯೆ ಇಲ್ಲ
ರೈತರಿಗೆ ಕೃಷಿಗಾಗಿ ಹೆಚ್ಚಿನ ಪ್ರಮಾಣದ ನೀರು ಬೇಕು, ಮಳೆ ಇಲ್ಲದೆ ಇಂದು ಕೃಷಿ ಮಾಡುವ ರೈತರಿಗೆ ನಷ್ಟ ವಾಗಿದೆ. ವಿದ್ಯುತ್ ಸಮಸ್ಯೆ ಇಂದ ನೀರು ಸರಿಯಾಗಿ ತೋಟಗಳಿಗೆ ನೀರು ಬೀಡಲು ಸಾಧ್ಯ ವಾಗುತ್ತಿಲ್ಲ.ಅದರೆ ಸರಕಾರ ರೈತರಿಗೆ ಈ ಸಮಸ್ಯೆ ಉಂಟು ಮಾಡಬಾರ ದೆಂಬ ಸೂಚನೆ ನೀಡಿದೆ.