CNG And PNG: LPG ಗ್ಯಾಸ್ ಬದಲು ಬರಲಿದೆ ಬದಲಿ ವ್ಯವಸ್ಯೆ, LPG ಯಲ್ಲಿ ಐತಿಹಾಸಿಕ ಬದಲಾವಣೆಗೆ ಮುಂದಾದ ಕೇಂದ್ರ.

ಗ್ಯಾಸ್ ಸಿಲಿಂಡರ್ ಬೇರೆ ವ್ಯವಸ್ಥೆಯನ್ನ ಜನರಿಗೆ ಕಲ್ಪಿಸಿಕೊಡಲು ಈಗ ಸರ್ಕಾರ ಮುಂದಾಗಿದೆ.

Gas Cylinder Latest Update: ಹೊಸ ಹಣಕಾಸು ವರ್ಷದ ಆರಂಭದಿಂದ ಎಲ್ ಪಿಜಿ ಗ್ಯಾಸ್ ಸಿಲಿಂಡರ್  (LPG Gas Cylinder) ಗಳ ಬೆಲೆಯಲ್ಲಿ ಬಾರಿ ಬದಲಾವಣೆ ಆಗಿದೆ. ಹೊಸ ಹಣಕಾಸು ವರ್ಷ ಈ ಬಾರಿ ಆರ್ಥಿಕ ನಷ್ಟವನ್ನು ಉಂಟುಮಾಡಿದೆ. ಏಪ್ರಿಲ್ 1 ರಿಂದ ಅನೇಕ ರಿತೀಯ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ಇನ್ನು ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೀಗ ಸರ್ಕಾರ ಗ್ಯಾಸ್ ಸಿಲಿಂಡರ್ ಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರದ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯೋಣ.

Gas Cylinder Latest Update
Image Credit: indiatoday

LPG ಗ್ಯಾಸ್ ಬದಲು ಬರಲಿದೆ ಬದಲಿ ವ್ಯವಸ್ಯೆ
ಎಲ್ ಪಿಜಿ ದರಗಳ ಹೆಚ್ಚಳದಿಂದಾಗಿ ಜನಸಾಮಾನ್ಯರು ಗ್ಯಾಸ್ ಖರೀದಿಸಲು ಕಷ್ಟ ಪಡುತ್ತಿದ್ದಾರೆ. ಜನರ ಕಷ್ಟವನ್ನು ಪರಿಗಣಿಸಿ ಸರ್ಕಾರ ಇದೀಗ ಗ್ಯಾಸ್ ಸಿಲಿಂಡಗಳ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ ಜನರ ಮನೆಗಳಿಗೆ CNG ಮತ್ತು PNG ಸಂಪರ್ಕಗಳನ್ನು ನೀಡಲು ಪ್ರಾರಂಭಿಸಿದೆ. ಶಿಘ್ರದಲ್ಲಿಗೆ ಮನೆ ಮನೆಗಳಿಗೆ ಈ ವ್ಯವಸ್ಥೆ ಬರಲಿದೆ.

CNG ಮತ್ತು PNG ಲಭ್ಯತೆ
ಇದೀಗ ಇಂಡಿಯನ್ ಆಯಿಲ್ ಮನೆ ಮನೆಗೆ ಗ್ಯಾಸ್ ಸಿಲಿಂಡರ್ ಬದಲಾಗಿ CNG ಮತ್ತು PNG ಸಂಪರ್ಕ ನೀಡಲು ಮುಂದಾಗಿದೆ. ಕಂಪನಿಯು ಸುಮಾರು 1 .5 ಕೋಟಿ ಜನರಿಗೆ ಸಿಎನ್ ಜಿ ಮತ್ತು ಪಿಎನ್ ಜಿ ಸಂಪರ್ಕ ನೀಡಲು ಮುಂದಾಗಿದೆ. LPG ಸಿಲಿಂಡರ ಗೆ ಹೋಲಿಸಿದರೆ ಸಿಎನ್ ಜಿ ಹಾಗೂ ಪಿಎನ್ ಜಿ ಬಳಕೆಯು ಲಾಭದಾಯಕವಾಗಿದೆ. ಸಿಎನ್ ಜಿ ಹಾಗೂ ಪಿಎನ್ ಜಿ ಇಂಧನಗಳು ಎಲ್ ಪಿಜಿಗಳಿಗಿಂತ ಅಗ್ಗವಾಗಿದೆ.

Indian Oil has offered to provide CNG and PNG connections instead of gas cylinders.
Image Credit: businesstoday

ಎಲ್ ಪಿಜಿ ಸಿಲಿಂಡರ್ ಗಳಿಗೆ ಹೋಲಿಸಿದರೆ ಸಿಎನ್ ಜಿ ಹಾಗೂ ಪಿಎನ್ ಜಿ ಬೆಲೆಗಳು 30 ಶೇ. ಅಗ್ಗವಾಗಿದೆ. ಸಿಎನ್ ಜಿ ಹಾಗೂ ಪಿಎನ್ ಜಿ ಇಂಧನಗಳು ಎಲ್ ಪಿಜಿಗಳಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ.

Join Nadunudi News WhatsApp Group

Join Nadunudi News WhatsApp Group