Ads By Google

CNG Price Hike: CNG ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ, CNG ಕಾರ್ ಮತ್ತು ವಾಹನ ಇದ್ದವರಿಗೆ ಬೇಸರದ ಸುದ್ದಿ.

CNG Price Hike

Image Source: Times Of India

Ads By Google

CNG Price Hike From December 14th: ಸದ್ಯ ಮಾರುಕಟ್ಟೆಯಲ್ಲಿ Electric Car, Bike, Scooter ಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ ಎನ್ನಬಹುದು. ಗ್ರಾಹಕರು Petrol, Diesel ಖರ್ಚನ್ನು ಉಳಿಸಲು ವಿವಿಧ ಕಂಪನಿಗಳು Electric ಮಾದರಿಯಲ್ಲಿ ವಾಹನಗಳನ್ನು ಪರಿಚಯಿಸುತ್ತಿವೆ.

ಇನ್ನು Electric ಮಾದರಿಗಳು ಇಂಧನ ಖರ್ಚನ್ನು ಉಳಿಸುತ್ತದೆ ಆದರೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗಳು ಸ್ವಲ್ಪ ದುಬಾರಿ ಎನ್ನಬಹುದು. ಹೀಗಾಗಿ Electric ಮಾದರಿಯ ಜೊತೆಗೆ ಮಾರುಕಟ್ಟೆಯಲ್ಲಿ CNG ಚಾಲಿತ ವಾಹನಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಹೇಳಬಹುದು. ದೇಶದಲ್ಲಿ CNG ವಾಹನಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಈಗ CNG ಬೆಲೆ ಏರಿಕೆ ಆಗಿದ್ದು ಇದು ವಾಹನ ಸವಾರರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

Image Credit: Businessleague

CNG ಕಾರ್ ಮತ್ತು ವಾಹನ ಇದ್ದವರಿಗೆ ಬೇಸರದ ಸುದ್ದಿ
CNG ಚಾಲಿತ ವಾಹನಗಳು Electric ಮಾದರಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಇನ್ನು CNG ಚಾಲಿತ ವಾಹನಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಅನ್ನು ಕೂಡ ನೀಡುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಜೊತೆಗೆ CNG ಚಾಲಿತ ವಾಹನಗಳ ಮೇಲೆ ಕೂಡ ಕ್ರೇಜ್ ಹೆಚ್ಚುತ್ತಿದೆ. ಹೀಗಾಗಿ ವಿವಿಧ ಪ್ರತಿಷ್ಠಿತ ಕಂಪನಿಗಳು CNG ಚಾಲಿತ ವಾಹನವನ್ನು ಪರಿಚಯಿಸುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ CNG ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ CNG ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ CNG ಚಾಲಿತ ವಾಹನ ಬಳಸುವವರಿಗೆ ಶಾಕ್ ಎದುರಾಗಿದೆ ಎಂದು ಹೇಳಬಹುದು. ಹೌದು CNG ಬೆಲೆಯಲ್ಲಿ ದಿಡೀರ್ ಏರಿಕೆ ಕಂಡುಬಂದಿದೆ

Image Credit: ARY News

CNG ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ
ಸದ್ಯ ದೇಶದಲ್ಲಿ December ನಿಂದ ಹೊಸ CNG ದರ ಪರಿಷ್ಕರಣೆಯಾಗಿದೆ. ದೆಹಲಿಯಲ್ಲಿ December 14 ರಿಂದ CNG ದರದಲ್ಲಿ 1 ರೂ. ಏರಿಕೆಯಾಗಿದೆ. ಈ ಮೂಲಕ CNG ವಾಹನ ಬಳಸುವವರಿಗೆ ಸರ್ಕಾರ ಶಾಕ್ ನೀಡಿದೆ. ಸಿಎನ್‌ ಜಿಯ ಹೊಸ ಬೆಲೆ ದೆಹಲಿಯ ಪಕ್ಕದ ನೋಯ್ಡಾದಲ್ಲಿ ಕೆಜಿಗೆ 82.20 ರೂ. ಮತ್ತು ಗ್ರೇಟರ್ ನೋಯ್ಡಾದಲ್ಲಿ ಕೆಜಿಗೆ 81.20 ರೂ. ಆಗಿದ್ದು, ಮೊದಲಿಗಿಂತ ತಲಾ 1 ರೂ. ಗಳ ಹೆಚ್ಚಳ ದಾಖಲಿಸಲಾಗಿದೆ. ಗಾಜಿಯಾಬಾದ್‌ನಲ್ಲಿ ಸಿಎನ್‌ ಜಿಯ ಹೊಸ ದರವು ಪ್ರತಿ ಕೆಜಿಗೆ 81.20 ರೂ ಆಗಿದ್ದು, ಎನ್‌ ಸಿಆರ್‌ ನಲ್ಲಿ ಒಳಗೊಂಡಿರುವ ಗುರುಗ್ರಾಮ್‌ ನಲ್ಲಿ ಸಿಎನ್‌ ಜಿ ಪ್ರತಿ ಕೆಜಿಗೆ 83.62 ರೂ. ಗೆ ಮಾರಾಟವಾಗುತ್ತಿದೆ. ಇನ್ನು ಕರ್ನಾಟಕದಲ್ಲಿ CNG ಬೆಲೆ ಪ್ರತಿ ಕೆಜಿ ಗೆ 84 ರೂಪಾಯಿ ಆಗಿದೆ

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in