Mukhyamntri Chandru Case: ಮುಖ್ಯಮಂತ್ರಿ ಚಂದ್ರು ಬಂಧನಕ್ಕೆ ಆಗ್ರಹ, ನಟನ ವಿರುದ್ಧ ದೂರು ದಾಖಲು.

Mukhyamntri Chandru Controversy: ಕನ್ನಡದ ಖ್ಯಾತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು (Mukhyamntri Chandru) ಅವರ ವಿರುದ್ಧ ದೂರು ದಾಖಲಾಗಿದೆ. ವಿಶೇಷಚೇತನರ ಬಗ್ಗೆ ನಿಂದಿಸಿದ ಆರೋಪದ ಮೇರೆಗೆ ಮುಖ್ಯಮಂತ್ರಿ ಚಂದ್ರು ಅವರ ವಿರುದ್ಧ ಕೇಸ್ (Case) ದಾಖಲಾಗಿದೆ.

ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದಿಂದ ಮುಖ್ಯಮಂತ್ರಿ ಚಂದ್ರು ಅವರ ವಿರುದ್ಧ ಕೇಸ್ ದಾಖಲು.

Demand for Chief Minister Chandru's arrest, file a complaint against the actor.
Image Credit: vijaykarnataka

ಸಂದಾಲ್ ವುಡ್ ನ ಖ್ಯಾತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರ ವಿರುದ್ಧ ದೂರು ದಾಖಲಾಗಿದೆ. ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದಿಂದ ನಟನ ವಿರುದ್ಧ ದೂರು ದಾಖಲಿಸಲಾಗಿದೆ.

ಮುಖ್ಯಮಂತ್ರಿ ಚಂದ್ರು ಅವರ ವಿರುದ್ದ ಕೇಸ್ ದಾಖಲಾಗಲು ಕಾರಣ
ವಿಶೇಷಚೇತನರನ್ನು ನಿಂದನೆ, ಅಪಮಾನ ಮಾಡಿರುವ ಕಾರಣ ನಟನ ವಿರುದ್ಧ ಆರೋಪವನ್ನು ಹೊರಿಸಲಾಗಿದೆ. ಈ ನಿಟ್ಟಿನಲ್ಲಿ ಕೇಸ್ ದಾಖಲಿಸಿದ್ದಾರೆ. ವಿಶೇಷಚೇತನರನ್ನು ನಿಂದಿಸಿ ಅಪಮಾನ ಮಾಡಿದ್ದಾರೆಂದು ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದಿಂದ ಮುಖ್ಯಮಂತ್ರಿ ಚಂದ್ರು ಅವರ ವಿರುದ್ಧ ಕೇಸ್ ದಾಖಲಾಗಿದೆ.

Allegations have been made against the actor for abusing and insulting the special minds
Image Credit: instagram

ವಿಶೇಷಚೇತನರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು
ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ವಿಶೇಷಚೇತನರಿಗೆ ನಿಂದಾನೇ ಮಾಡಿರುವ ಆರೋಪ ಮುಖ್ಯಮಂತ್ರಿ ಚಂದ್ರು ಅವರ ಮೇಲಿದೆ. ಚುನಾವಣೆ ಸ್ಪರ್ದಿಸುವ ವ್ಯಕ್ತಿಯು ಕುಂಟನೆ, ಕುರುಡನೇ, ಹೆಳವನೇ ಎಂದು ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ.

Join Nadunudi News WhatsApp Group

File a complaint against the MukhyaMantri Chandru for speaking ill of the privileged
Image credit: instagram

ವಿಶೇಷಚೇತನರ ಸಂಘದಿಂದ ತಹಶೀಲ್ದಾರರಿಗೆ ಮನವಿ
ಮುಖ್ಯಮಂತ್ರಿ ಚಂದ್ರು ಅವರು ಮಾತನಾಡುವಾಗ ವಿಶೇಷಚೇತನರನ್ನು ನಿಂದಿಸಿದ್ದಾರೆ. ಚಂದ್ರು ಅವರು ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು.

ಸರ್ಕಾರ ಇವರನ್ನು ಬಂಧಿಸಬೇಕು ಎಂದು ವಿಶೇಷಚೇತನರ ಸಂಘದಿಂದ ಮದ್ದೂರು ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ. ಹಾಗೆಯೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

Join Nadunudi News WhatsApp Group