Close Menu
Nadu NudiNadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu NudiNadu Nudi
Home»News»Labour Codes 2025: ಕಾರ್ಮಿಕ ನಿಯಮದಲ್ಲಿ 6 ದೊಡ್ಡ ಬದಲಾವಣೆ, ಕೇಂದ್ರ ಸರ್ಕಾರದ ಅಧಿಕೃತ ಘೋಷಣೆ
News

Labour Codes 2025: ಕಾರ್ಮಿಕ ನಿಯಮದಲ್ಲಿ 6 ದೊಡ್ಡ ಬದಲಾವಣೆ, ಕೇಂದ್ರ ಸರ್ಕಾರದ ಅಧಿಕೃತ ಘೋಷಣೆ

Kiran PoojariBy Kiran PoojariNovember 27, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Complete Details About New labour code
Share
Facebook Twitter LinkedIn Pinterest Email
Complete Details About New Labour Code 2025: ದೇಶದಲ್ಲಿ ಹೊಸ ಲೇಬರ್ ಕೋಡ್ ಜಾರಿಗೆ ಬಂದಿದ್ದು ಈ ಹೊಸ ಬದಲಾವಣೆ ಕೋಟ್ಯಾಂತರ ಉದ್ಯೋಗಿಗಳ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ. ಹೊಸ ಲೇಬರ್ ಕೋಡ್ ನಿಯಮ ಕಾರ್ಮಿಕರ ಸಂಬಳ, ಕೆಲಸದ ಗಂಟೆ, ಟೇಕ್ ಹೋಂ ಸ್ಯಾಲರಿ, ರಜೆಗಳು, ಹಾಗೂ ಅವರ ಭದ್ರತೆಯ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ. ಈ ಬಗ್ಗೆ ನಾವೀಗ ಮಾಹಿತಿಯನ್ನ ತಿಳಿದುಕೊಳ್ಳೋಣ.
4 ಹೊಸ ಲೇಬರ್ ಕೋಡ್ ಗಳು
* The Code on Wages, 2019
* The Industrial Relations Code, 2020
* The Code on Social Security, 2020
* The Occupational Safety, Health and Working Conditions Code, 2020
ಹೊಸ ಲೇಬರ್ ಕೋಡ್ ಜಾರಿ ಪರಿಣಾಮ
1. ಗ್ರಾಚ್ಯುಟಿ
ನಿಗದಿತ ಅವಧಿ ಉದ್ಯೋಗಿಗಳು ಕೇವಲ 1 ವರ್ಷ ಸೇವೆಯ ನಂತರ ಗ್ರಾಚ್ಯುಟಿ ಪಡೆದುಕೊಳ್ಳಬಹುದು, ಈ ಮೊದಲು 5 ವರ್ಷಗಳಾಗಿತ್ತು. ಗ್ರಾಚ್ಯುಟಿ ಪಾವತಿಗೆ ಗಡುವು 30 ದಿನಗಳು ತಪ್ಪಿದರೆ 10% ಬಡ್ಡಿ ಕಡ್ಡಾಯ. ಗರಿಷ್ಠ ಮೊತ್ತ 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಳ.
2. ಟೇಕ್ ಹೋಂ ಸ್ಯಾಲರಿ
ಬೇಸಿಕ್ + DA ಕನಿಷ್ಠ 50% ಇರಬೇಕು, ಉಳಿದ 50% HRA, conveyance ಇತ್ಯಾದಿ. ಈ ಹೊಸ ನಿಯಮದಿಂದ PF ಕಡಿತ ಹೆಚ್ಚಾಗುತ್ತದೆ ಮತ್ತು ಟೇಕ್ ಹೋಂ ಸ್ಯಾಲರಿ ಕಡಿಮೆ ಆಗುತ್ತದೆ. ಸುಮಾರು 1 ರಿಂದ 5 ಸಾವಿರದ ವರೆಗೆ ಕಡಿಮೆ ಆಗುತ್ತದೆ. ಧೀರ್ಘಾವದಿಯಲ್ಲಿ ರಿಟೈರ್ಮೆಂಟ್ ಫಂಡ್ ಹೆಚ್ಚು ಸಿಗುತ್ತದೆ.
3. ಕೆಲಸದ ಸಮಯ
ಗರಿಷ್ಠ ವರದ ಕೆಲಸ 48 ಗಂಟೆಗಳು (ಹಿಂದಿನಂತೆಯೇ) ಆದರೆ ದಿನಕ್ಕೆ 12 ಗಂಟೆಗಳ ವರೆಗೆ ಹೆಚ್ಚುವರಿ ಕೆಲಸ ಮಾಡಿಸಬಹುದು. ವಾರಕ್ಕೆ ಒಂದು ರಜೆ ಕಡ್ಡಾಯ.
4. ರಜೆಗಳು
ಮೊದಲು ಕ್ಯಾಶುವಲ್ ಲೀವ್ 7 ದಿನಗಳಾಗಿತ್ತು ಅದರಲ್ಲಿ ಬದಲಾವಣೆ ಇಲ್ಲ. ಸಿಕ್ ಲೀವ್ ಮೊದಲು 7 ರಿಂದ 15 ದಿನಗಳಾಗಿತ್ತು, ಈಗ ಕನಿಷ್ಠ 15 ದಿನಗಳು. ಮೊದಲು ಪಿತ್ರತ್ವ ರಜೆ ಇರಲಿಲ್ಲ, ಆದರೆ ಈಗ 15 ದಿನಗಳು ಕಡ್ಡಾಯ. Earned Leave ಮೊದಲು 15 ರಿಂದ 30 ದಿನಗಳಾಗಿತ್ತು. ಈಗ 1 ವರ್ಷಕ್ಕೆ ಕನಿಷ್ಠ 18 ದಿನಗಳು ಮಾತ್ರ. 240 ದಿನ ಕೆಲಸ ಮಾಡಿದರೆ ಮಾತ್ರ ಅರ್ನ್ಡ್ ಲೀವ್ ಎನ್ಕ್ಯಾಶ್ಮೆಂಟ್ ಸಾಧ್ಯ.
5. PF ಮತ್ತು ESI
ಗಿಗ್ ವರ್ಕರ್‌ಗಳು ಮತ್ತು ಪ್ಲಾಟ್‌ ಫಾರ್ಮ್ ವರ್ಕರ್‌ಗಳನ್ನೂ (Swiggy, Zomato, Ola, Urban Company) ಈಗ PF ಮತ್ತು ESI ವ್ಯಾಪ್ತಿಗೆ ತರಲಾಗುತ್ತಿದೆ. ESI ವೇತನ ಮಿತಿ 21,000 ದಿಂದ 25,000 ಕ್ಕೆ ಹೆಚ್ಚಳ ಸಾಧ್ಯತೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಆಧಾರ್ ಆಧಾರಿತ e-Shram ಪೋರ್ಟಲ್ ಮೂಲಕ  ರಿಜಿಸ್ಟ್ರೇಷನ್ ಕಡ್ಡಾಯವಾಗಿದೆ.
6. ಮಹಿಳಾ ಕಾರ್ಮಿಕ ಕೆಲಸದ ನಿಯಮದಲ್ಲಿ ಬದಲಾವಣೆ
ಮಹಿಳಾ ಉದ್ಯೋಗಿಗಳಿಗೆ ರಾತ್ರಿ ಕೆಲಸಕ್ಕೆ ಬಸ್/ಕ್ಯಾಬ್ ಸೌಲಭ್ಯ ಕಡ್ಡಾಯವಾಗಿರುತ್ತದೆ. ಹಾಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
Employee Rights Fixed Term Employment Gratuity Rules Labour Codes 2025 PF ESI Changes Take-Home Salary
Share. Facebook Twitter Pinterest LinkedIn Tumblr Email
Previous ArticleCanara Home Loan: ಕೆನರಾ ಬ್ಯಾಂಕಿನಲ್ಲಿ 15 ಲಕ್ಷ ಗೃಹಸಾಲ 15 ವರ್ಷಕ್ಕೆ ತಗೆದುಕೊಂಡರೆ EMI ಎಷ್ಟು, ಇಲ್ಲಿದೆ ಡೀಟೇಲ್ಸ್
Next Article Fixed Deposit: ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್, FD ಹೂಡಿಕೆ ಮಾಡಲು ಯಾವುದು ಬೆಸ್ಟ್..? ಇಲ್ಲಿದೆ ಡೀಟೇಲ್ಸ್
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

Finance

RBI Repo Rate: RBI ರೆಪೋ ದರ ಮತ್ತೆ ಇಳಿಕೆ, ಗೃಹಸಾಲದ ಬಡ್ಡಿ ಮತ್ತು EMI ನಲ್ಲಿ ಎಷ್ಟು ಇಳಿಕೆ ಆಗಿದೆ ನೋಡಿ

December 6, 2025
Finance

Canara FD Rates: ಕೆನರಾ ಬ್ಯಾಂಕಿನಲ್ಲಿ 2 ಲಕ್ಷ FD ಇಟ್ಟರೆ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

December 6, 2025
Info

Backward Reservation: ಹಿಂದುಳಿದ ವರ್ಗ ಮೀಸಲಾತಿಗೆ ಹೊಸ ರೂಲ್ಸ್, ಹೈಕೋರ್ಟ್ ಮಹತ್ವದ ಆದೇಶ

December 6, 2025
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,206 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202514,572 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20256,468 Views

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,644 Views

Shefali Jariwala: 15 ವರ್ಷದಿಂದ ಮಾರಕ ಸಮಸ್ಯೆಯಿಂದ ಬಳಲುತ್ತಿದ್ದ ಶೆಫಾಲಿ..! ಸಾವಿನ ನಂತರ ಬಯಲಾದ ಸತ್ಯ

June 28, 20251,725 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,206 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202514,572 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20256,468 Views
Our Picks

RBI Repo Rate: RBI ರೆಪೋ ದರ ಮತ್ತೆ ಇಳಿಕೆ, ಗೃಹಸಾಲದ ಬಡ್ಡಿ ಮತ್ತು EMI ನಲ್ಲಿ ಎಷ್ಟು ಇಳಿಕೆ ಆಗಿದೆ ನೋಡಿ

December 6, 2025

Canara FD Rates: ಕೆನರಾ ಬ್ಯಾಂಕಿನಲ್ಲಿ 2 ಲಕ್ಷ FD ಇಟ್ಟರೆ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

December 6, 2025

Backward Reservation: ಹಿಂದುಳಿದ ವರ್ಗ ಮೀಸಲಾತಿಗೆ ಹೊಸ ರೂಲ್ಸ್, ಹೈಕೋರ್ಟ್ ಮಹತ್ವದ ಆದೇಶ

December 6, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.