Tata Styder: ಅಗ್ಗದ ಬೆಲೆಗೆ ಯುವಕರಿಗಾಗಿ ಶಕ್ತಿಶಾಲಿ ಸೈಕಲ್ ಲಾಂಚ್ ಮಾಡಿದ ಟಾಟಾ, ಒಂದೇ ದಿನದಲ್ಲಿ ದಾಖಲೆಯ ಬುಕಿಂಗ್.

Contino Noisy Boy ಸೈಕಲ್ ಖರೀದಿಗೆ ಆನ್ಲೈನ್ ಅಲ್ಲಿ ಭರ್ಜರಿ ಆಫರ್.

Contino Noisy Boy Bicycle: Tata Motors ಭಾರತೀಯ ಆಟೋ ವಲಯದಲ್ಲಿ ಅಗ್ರ ಸ್ಥಾನದಲ್ಲಿದೆ ಎನ್ನಬಹುದು. ವಿವಿಧ ಮಾದರಿಯ ವಾಹನಗಳನ್ನು ಟಾಟಾ (Tata) ಗ್ರಾಹಕರಿಗಾಗಿ ನೀಡುತ್ತಿದೆ. ಹೊಸ ಹೊಸ ಮಾದರಿಯ ವಾಹನವನ್ನು ಪರಿಚಯಿಸುತ್ತ ಟಾಟಾ ತನ್ನ ಮಾರಾಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ ಎನ್ನಬಹುದು. ಸದ್ಯ ಟಾಟಾ ಕಾರುಗಳು ಮಾತ್ರವಲ್ಲದೆ ಹೊಸದಾಗಿ ಬೈಸಿಕಲ್ ಅನ್ನು ಕೊಡ ಪರಿಚಯಿಸಲು ಮುಂದಾಗಿದೆ. ಟಾಟಾ ಹೆಸರಿನಲ್ಲಿ ಮಾರುಕಟ್ಟೆಯ್ಲಲಿ ಬೈಸಿಕಲ್ ಕೂಡ ಲಭ್ಯವಾಗಲಿದೆ.

Contino Noisy Boy Bicycle
Image Credit: Financialexpress

Tata Styder
ಟಾಟಾ ಇಂಟರ್ನ್ಯಾಷನಲ್ ಅಂಗಸಂಸ್ಥೆಯಾದ Styder Cycle ಅದ್ವೆಂಚರ್ ಸೈಕಲಿಂಗ್ ಕ್ರಾಂತಿಯನ್ನು ಉಂಟುಮಾಡಿದೆ. ಸ್ಟ್ರೈಡರ್ ಸೈಕಲ್ಸ್ ಅತ್ಯುತ್ತಮ ಬೈಸಿಕಲ್ ಗಳನ್ನೂ ನಿರ್ಮಿಸುತ್ತದೆ. ಇದೀಗ Contino Noisy Boy (ಕಾಂಟಿನೋ ನಾಯ್ಸ್ ಬಾಯ್) ರೂ. 12,995 ಕ್ಕೆ ಸಾಹಸ ಸೈಕಲ್ ಬಿಡುಗಡೆ ಮಾಡಿದೆ. ಹೊಸ ಬೈಸೈಕಲ್ ಸವಾರರಿಗೆ ಸಾಟಿಯಿಲ್ಲದ ನಿಯಂತ್ರಣ ಮತ್ತು ಚುರುಕುತನವನ್ನು ನೀಡುವ ಸುಧಾರಿತ ಘಟಕಗಳನ್ನು ಹೊಂದಿದೆ.

BMX ರೈಡಿಂಗ್‌ ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾಂಟಿನೊ ನಾಯ್ಸ್ ಬಾಯ್ BMX ಹ್ಯಾಂಡಲ್‌ ಬಾರ್‌ ಗಳನ್ನು ಮತ್ತು 360 ಡಿಗ್ರಿ ಫ್ರೀಸ್ಟೈಲ್ ರೋಟರ್ ಅನ್ನು ಹೊಂದಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ U ಬ್ರೇಕ್‌ ಗಳು ತೀವ್ರ ನಿಯಂತ್ರಣವನ್ನು ಒದಗಿಸುತ್ತವೆ. ಸುರಕ್ಷಿತ ಸವಾರಿಗಾಗಿ ಮತ್ತು ವಿವಿಧ ವೈಶಿಷ್ಟ್ಯಗಳನ್ನು ನೂತನ ಬೈಸಿಕಲ್ ನಲ್ಲಿ ನೋಡಬಹುದಾಗಿದೆ.

Contino Noisy Boy Bicycle Offer
Image Credit: Original Source

Contino Noisy Boy ಸೈಕಲ್ ಖರೀದಿಗೆ ಆನ್ಲೈನ್ ಆಫರ್
ಇನ್ನು ನೂತನ ಮಾದರಿಯ Contino Noisy Boy BMX ಬೈಸಿಕಲ್ ಬಿಡುಗಡೆ ಮಾಡುವುದರ ಜೊತೆಗೆ ಕಂಪನಿಯು ವಿಶೇಷ ಆಫರ್ ಅನ್ನು ಕೂಡ ನೀಡಿದೆ. ಇನ್ನು ರೂ. 4,335 ರ ರಿಯಾಯಿಯಾತಿಯ ಜೊತೆಗೆ Amazon ಅಪ್ಲಿಕೇಶನ್ ನ ಮೂಲಕ ಪ್ರತಿ ಖರೀದಿಯೊಂದಿಗೆ ಕಾಂಪ್ಲಿಮೆಂಟರಿ ಉಡುಗೊರೆಯಾಗಿ ರೂ. 3500 ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. ಬೆಟ್ಟ ಗುಡ್ಡದ ರಸ್ತೆಯಲ್ಲಿ Contino Noisy Boy ಸೈಕಲ್ ಸರವಾಗವಾಗಿ ಚಲಿಸಲಿದೆ.

Join Nadunudi News WhatsApp Group

Join Nadunudi News WhatsApp Group