Oil Price Decrease: ಜನಸಾಮಾನ್ಯರಿಗೆ ಸಿಹಿ ಸುದ್ದಿ, ಅಡುಗೆ ಎಣ್ಣೆಯಲ್ಲಿ ಬಾರಿ ಇಳಿಕೆ.

Cooking Oil Price Decrease: ಇದೀಗ ಹೋಳಿ ಹಬ್ಬದ ಸಲುವಾಗಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ಲಭಿಸಿದೆ. ದಿನ ನಿತ್ಯ ಬಳಕೆಯ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೇಡಿಕೆ ಹೆಚ್ಚಿದ್ದರು ಕೂಡ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವ ಅಚ್ಚರಿ ಮೂಡಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ. ಫೆಬ್ರವರಿ ತಿಂಗಳುಗಳಲ್ಲಿ ಅಡುಗೆ ಎಣ್ಣೆ ಬೆಲೆ ಶೇ. 10 ರಷ್ಟು ಇಳಿಕೆಯಾಗಿದೆ ಎನ್ನಬಹುದು. ಅದೇ ವರ್ಷದಲ್ಲಿ ಅಡುಗೆ ಎಣ್ಣೆಯ ಬೆಲೆ ಇನ್ನಷ್ಟು ಕೆಡಿಮೆಯಾಗಿದೆ. ಅದೇ ಸಮಯದಲ್ಲಿ ತೈಲ ಬೆಲೆಗಳು ಕೊಡ 30 ಪ್ರತಿಶತ ಕುಸಿದಿವೆ.

Cooking Oil Price Decrease
Image Source: india Today

ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ
ಒಂದು ವರ್ಷದ ಕೆಳಗೆ ಸಾಸಿವೆ ಎಣ್ಣೆ (Mustard Oil) ಲೀಟರ್ ಗೆ ರೂ. 165 ರಿಂದ ರೂ. 170 ನಲ್ಲಿದೆ. ಆದರೆ ಈಗ ಈ ತೈಲದ ಬೆಲೆ ಲೀಟರ್ ಗೆ ರೂ. 135 ರಿಂದ ರೂ. 140 ರವರೆಗೆ ಆಗಿದೆ. ಅಲ್ಲದೆ ಸಂಸ್ಕರಿಸಿದ ಸೋಯಾಬಿನ್ ಎಣ್ಣೆ (Soybean Oil) ದರ ರೂ. 115 ರಿಂದ 120 ರೂ. ಕುಸಿದಿದೆ.

Cooking Oil Price Decrease
Image Source: News18

ಇದುವರೆಗೆ ಸೋಯಾಬಿನ್ ಎಣ್ಣೆಯ ಬೆಲೆ ರೂ. 140 ರಿಂದ ರೂ. 145 ಆಗಿತ್ತು. ಸೂರ್ಯಕಾಂತಿ ಎಣ್ಣೆ (Sunflower Oil) ಲೀಟರ್ ಗೆ ರೂ. 135 ರಿಂದ ರೂ. 140 ಆಗಿತ್ತು. ಆದರೆ ಈಗ ಈ ತೈಲದ ಬೆಲೆ ಲೀಟರ್ ಗೆ ರೂ. 115 ರಿಂದ ರೂ. 120 ರವರೆಗೆ ಆಗಿದೆ. ಅಡುಗೆ ಎಣ್ಣೆಯಲ್ಲಿ ಬಾರಿ ಇಳಿಕೆ ಕಂಡು ಬಂದಿದೆ.

ತೈಲ ಬೆಲೆಯ ಇಳಿಕೆಗೆ ಕಾರಣ
ಮಾರುಕಟ್ಟೆಯಲ್ಲಿ ತೈಲ ಬೆಲೆಯ ಇಳಿಕೆ ಬಾರಿ ಪ್ರಮಾಣದಲ್ಲಿ ಕಂಡು ಬರುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ಕುಸಿತ ಮತ್ತು ಅದೇ ಸಮಯದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತೈಲ ಬೀಜಗಳ ಉತ್ಪಾದನೆಯನ್ನು ಹೆಚ್ಚುಸುವಂತ ಅಂಶಗಳಿಗೆ ಕಾರಣವೆಂದು ಹೇಳಬಹುದು. ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದೆ.

Join Nadunudi News WhatsApp Group

Cooking Oil Price Decrease
Image Source: News18

Join Nadunudi News WhatsApp Group