ಮನೆಯಲ್ಲಿ ಅಡುಗೆ ಎಣ್ಣೆ ಬಳಕೆ ಮಾಡುವವರಿಗೆ ಬಂಪರ್ ಗುಡ್ ನ್ಯೂಸ್, ಬೆಲೆಯಲ್ಲಿ ಬಾರಿ ಇಳಿಕೆ, ಯಾವ ಎಣ್ಣೆಗೆ ಎಷ್ಟು ನೋಡಿ.

ಅಡುಗೆ ಎಣ್ಣೆ ಯಾರು ತಾನೇ ಬಳಕೆ ಮಾಡುವುದಿಲ್ಲ ಹೇಳಿ. ರುಚಿಕರ ಆಹಾರವನ್ನ ಮತ್ತು ತಿಂಡಿಯನ್ನ ಮಾಡಬೇಕು ಅಂದರೆ ಅಡುಗೆ ಎಣ್ಣೆ ಬಹಳ ಅವಶ್ಯಕ ಎಂದು ಹೇಳಬಹುದು. ಇನ್ನು ಅಡುಗೆ ಎಣ್ಣೆ ಸಾಮಾನ್ಯವಾಗಿ ಹಲವು ಕಂಪೆನಿಗಳಲ್ಲಿ ದೊರೆಯುತ್ತದೆ ಎಂದು ಹೇಳಬಹುದು. ಜನರು ತಮಗೆ ಇಷ್ಟವಾದ ಕಂಪನಿಯ ಅಡುಗೆ ಎಣ್ಣೆಯನ್ನ ಬಳಕೆ ಮಾಡುತ್ತಾರೆ, ಆದರೆ ಕೆಲವು ತಿಂಗಳುಗಳ ಹಿಂದೆ ಏರಿಕೆಯಾದ ಅಡುಗೆ ಎಣ್ಣೆಯ ಬೆಲೆಗೆ ಇಡೀ ದೇಶವೇ ಬೇಸರವನ್ನ ವ್ಯಕ್ತಪಡಿಸಿತ್ತು ಎಂದು ಹೇಳಬಹುದು. ಎಂದೂ ಕಾಣದ ರೀತಿಯಲ್ಲಿ ಅಡುಗೆ ಎಣ್ಣೆಯ ದರದಲ್ಲಿ ಏರಿಕೆ ಕಂಡಿತು ಎಂದು ಹೇಳಬಹುದು. ಯಾವ ಮಟ್ಟಿಗೆ ಅಡುಗೆ ಎಣ್ಣೆಯ ದರ ಏರಿಕೆ ಆಯಿತು ಅಂದರೆ ಎರಡು ಪಟ್ಟು ಏರಿಕೆ ಆಯಿತು ಎಂದು ಹೇಳಬಹುದು.

80 ರೂಪಾಯಿಗೆ ಸಿಗುತ್ತಿದ್ದ ಅಡುಗೆ ಎಣ್ಣೆಯ ಬೆಲೆ ಈಗ 150 ರೂಪಾಯಿಗಿ ಜಾಸ್ತಿ ಆಗಿದೆ ಎಂದು ಹೇಳಬಹುದು. ಹೌದು ಕಳೆದ ಬಜೆಟ್ ನಲ್ಲಿ ಅಡುಗೆ ಎಣ್ಣೆಗಳ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಆಗುವುದರ ಮೂಲಕ ಜನರ ಬೇಬಿಗೆ ಕತ್ತರಿಯನ್ನ ಹಾಕಿತ್ತು ಎಂದು ಹೇಳಬಹುದು. ಕಳೆದ ಒಂದು ವರ್ಷದಿಂದ ಕಚ್ಚಾ ತೈಲದ ಬೆಲೆ ಶೇಕಡಾ 95 ರಷ್ಟು ಏರಿಕೆಯನ್ನ ಕಂಡಿತು ಎಂದು ಹೇಳಬಹುದು ಮತ್ತು ಇನ್ನೊಂದು ಕಡೆ ವಿವಿಧ ಖಾದ್ಯ ತೈಲದ ಬೆಲೆ ಶೇಕಡಾ 60 ರಷ್ಟು ಏರಿಕೆಯನ್ನ ಕಂಡಿತ್ತು ಎಂದು ಹೇಳಬಹುದು. ಈಗ ವಿಷಯಕ್ಕೆ ಬರುವುದಾದರೆ, ಅಡುಗೆ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದ್ದು ಖಾದ್ಯ ತೈಲದ ಬೆಲೆ ಇಳಿಕೆಯು ಮುಂದಿನ ದಿನಗಳಲ್ಲಿ ಎಲ್ಲಾ ತೈಲ ಬೆಲೆಗಳ ಇಳಿಕೆಗೆ ಸಾಕ್ಷಿಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಯಲ ತಿಳಿಸಿದೆ.

cooking oil

ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ತಿಂಗಳಿಂದ ಖಾದ್ಯ ತೈಲಗಳ ಬೆಲೆ ಕಡಿಮೆ ಆಗುತ್ತಿದೆ ಮತ್ತು ಕೆಲವು ವಿಭಾಗಳಲ್ಲಿ ಬೆಲೆ ಶೇಕಡಾ 20 ರಷ್ಟು ಕುಸಿತ ಆಗಿದೆ ಎಂದು ಸಚಿವಾಯಲ ಹೇಳಿದೆ. ಖಾದ್ಯ ತೈಲಗಳ ಬೆಲೆ ಕಂಫ್ಲೆಕ್ಸ್ ಅಂಕಿ ಅಂಶಗಳ ಮೇಲೆ ಅವಲಂಬಿತವಾಗಿದೆ ಮತ್ತು ಅದರಲ್ಲಿ ಅಂತಾರಾಷ್ಟ್ರೀಯ ಬೆಲೆ ಮತ್ತು ವೆಸಗಿಯ ಉತ್ಪಾದನೆಗಳು ಕೂಡ ಸೇರಿದೆ. ದೇಶಿಯ ಉತ್ಪಾದನೆ ಮತ್ತು ಬಳಕೆಯ ನಡುವೆ ದೊಡ್ಡ ಪ್ರಮಾಣದ ಅಂತರ ಇರುವುದರಿಂದ ದೇಶವು ಗಮನಾರ್ಹ ಪ್ರಮಾಣದ ಖಾದ್ಯ ತೈಲವನ್ನ ಆಮದು ಮಾಡಿಕೊಳ್ಳುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ಅಂಗಡಿಗಳ ಮಾಲೀಕರು ಗ್ರಾಹಕರು ಬೆಲೆ ಏರಿಕೆಯನ್ನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವರದಿಯನ್ನ ಮಾಡಿದ ಕಾರಣ ಮತ್ತು ಲಾಕ್ ಡೌನ್ ಸಮಯದಲ್ಲಿ ಬೆಲೆ ಏರಿಕೆ ಗ್ರಾಹಕರ ಮೇಲೆ ದೊಡ್ಡ ಹೊರೆಯನ್ನ ಹಾಕಿದ ಕಾರಣ ಈಗ ತೈಲ ಬೆಲೆಗಳ ಇಳಿಕೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈಗ ಬೆಲೆಗಳಲ್ಲಿ ಬಾರಿ ಇಳಿಕೆ ಕಂಡಿರುವುದನ್ನ ನಾವು ದಿನನಿತ್ಯ ಗಮನಿಸಬಹುದಾಗಿದೆ. ಸ್ನೇಹಿತರೆ ಎಣ್ಣೆಗಳ ಬೆಲೆಗಳ ಇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

cooking oil

Join Nadunudi News WhatsApp Group