ಕರೋನ ಮಹಾಮಾರಿ ದೇಶದಲ್ಲಿ ಎಷ್ಟು ಜನರ ಜೀವವನ್ನ ಬಲಿ ತೆಗೆದುಕೊಂಡಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ಅದೆಷ್ಟೋ ಜನರು ಇಂದಿಗೂ ಕೂಡ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದಾರೆ. ಕರೋನ ಲಸಿಕೆಯನ್ನ ಬಹಳ ವೇಗವಾಗಿ ನೀಡಲಾಗುತ್ತಿದ್ದರು ಕೂಡ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ ಎದು ಹೇಳಬಹುದು. ಇನ್ನು ದೇಶದಲ್ಲಿ ಅದೆಷ್ಟೋ ಕುಟುಂಬಗಳು ತಮ್ಮ ವಾರಸುದಾರರನ್ನ ಕಳೆದುಕೊಂಡು ನೋವನ್ನ ಅನುಭವಿಸುತ್ತಿದೆ ಮತ್ತು ಅದೆಷ್ಟೋ ಮಕ್ಕಳು ಹೆತ್ತವರನ್ನ ಕಳೆದುಕೊಂಡು ಅನಾಥರಾಗಿದ್ದಾರೆ.
ಇನ್ನು ಸರ್ಕಾರ ಈಗಾಗಲೇ ಕರೋನ ಮಹಾಮಾರಿಯಿಂದ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರವನ್ನ ಘೋಷಣೆ ಮಾಡಿತ್ತು ಮತ್ತುಇ ಪರಿಹಾರದ ಹಣವನ್ನ ಜನರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಈಗ ದೇಶದ ಹೊಸ ನಿಯಮ ಜಾರಿಗೆ ಬಂದಿದ್ದು ಕರೋನ ಮಹಾಮಾರಿಯ ಕಾರಣ ತಮ್ಮ ಕುಟುಂಬದವರನ್ನ ಕಳೆದುಕೊಂಡ ಬಿಪಿಎಲ್ ಕುಟುಂಬದವರಿಗೆ ಈಗ ಬಂಪರ್ ಗೂಡ ಬಂದಿದೆ ಎಂದು ಹೇಳಬಬಹುದು. ಹಾಗಾದರೆ ಏನದು ಬಂಪರ್ ಗೂಡ ನ್ಯೂಸ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಕರೋನ ಮಹಾಮಾರಿಯ ಮೃತಪಟ್ಟ ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಯನ್ನ ನೀಡಲು ಈಗ ಸರ್ಕಾರ ಮುಂದಾಗಿದೆ. ಹೌದು ಕೇರಳ ಸರ್ಕಾರ ಈ ನಿರ್ದಹರವನ್ನ ಮಾಡಿದ್ದು ಇನ್ನುಮುಂದೆ ಕರೋನ ಮಹಾಮಾರಿಯ ಕಾರಣ ಮೃತಪಟ್ಟ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದವರಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಯನ್ನ ಮುಂದಿನ ಮೂರೂ ವರ್ಷಗಳ ಕಾಲ ನೀಡಲು ಕೇರಳ ಸರ್ಕಾರ ಆದೇಶವನ್ನ ಹೋರಾಡಿಸಿದೆ. ಸದ್ಯ ಈ ನಿಯಮ ಕೇರಳದಲ್ಲಿ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೂಡ ಜಾರಿಗೆ ಬರುವ ಬಹುತೇಕ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಹಿಂದೆ ಕರಾಳ ಸರ್ಕಾರ ಕರೋನ ಮಹಾಮಾರಿಯ ಕಾರಣ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ರೂಪಾಯಿ ವಿಶೇಷ ನೆರವನ್ನ ನೀಡಿತ್ತು ಮತ್ತು ಈಗ ಅದರ ಜೊತೆಗೆ ಪ್ರತಿ ತಿಂಗಳು 5 ರೂಪಾಯಿಯನ್ನ ಮುಂದಿನ ಮೂರೂ ತಿಂಗಳು ನೀಡಲು ಆದೇಶವನ್ನ ಹೋರಾಡಿಸಿದೆ. ಬಡತನ ರೇಖೆಗಳಿಗಿಂತ ಕೆಳಗೆ ಇರುವ ಕುಟುಂಬದಲ್ಲಿ ಯಾರಾದರೂ ಕೊರೊನಾದಿಂದ ಸತ್ತರೆ ಅವರ ಕುಟುಂಬಸ್ಥರಿಗೆ 50 ಸಾವಿರ ರೂಪಾಯಿ ವಿಶೇಷ ನೆರವು ನೀಡಲಾಗುತ್ತಿದೆ ಮತ್ತು ಇದರ ಜೊತೆಗೆ ಇದೀಗ ತಿಂಗಳಿಗೆ 5 ಸಾವಿರ ರೂಪಾಯಿ ಮಾಸಾಶನ ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಲಾಗಿದೆ ಸಚಿವ ಥಾಮಸ್ ಐಸಾಕ್ ಮಾಹಿತಿ ನೀಡಿದ್ದಾರೆ. ಸ್ನೇಹಿತರೆ ಈ ಯೋಜನೆ ಕರ್ನಾಟಕದಲ್ಲಿ ಜಾರಿಗೆ ಬರಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಾಮಗೆ ತಿಳಿಸಿ.