ದೇಶದಲ್ಲಿ ಕರೋನ ಮಹಾಮಾರಿಯ ಆರ್ಭಟ ಯಾವ ರೀತಿಯಲ್ಲಿ ಇದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು ಅದೆಷ್ಟೋ ಜನರು ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಈಗ ಕರೋನ ಮಹಾಮಾರಿಯ ಎರಡನೆಯ ಅಲೆ ಆರಂಭ ಆಗಿದ್ದು ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಸೋಂಕಿತರ ಸಂಖ್ಯೆ ಬಹಳ ಜಾಸ್ತಿ ಆಗುತ್ತಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮವನ್ನ ಕೈಗೊಂಡರು ಕೂಡ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬಹಳ ಜಾಸ್ತಿ ಆಗುತ್ತಿದ್ದು ಜನರು ಬಹಳ ಆತಂಕದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು.
ಇನ್ನು ಜನರು ಕರೋನ ಮಾರ್ಗಸೂಚಿಯನ್ನ ನಿರ್ಲಕ್ಷ್ಯ ಮಾಡುತ್ತಿರುವುದು ಕೂಡ ಕರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಪ್ರಮುಖವಾದ ಕಾರಣ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಈಗ ಕರೋನ ಎರಡನೆಯ ಅಲೆ ಆರಂಭ ಆಗಿದ್ದು ಮುಂದಿನ ದಿನಗಳಲ್ಲಿ ಕರೋನ ಮೂರನೇ ಅಲೆ ಕೂಡ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕರೋನ ಮಹಾಮಾರಿ ಮೂರನೇ ಅಲೆ ಇಂತಹ ದಿನಗಳಲ್ಲಿ ಆರಂಭ ಆಗಲಿದೆ ಎಂದು ಕೆಲವು ಕಾಲಜ್ಞಾನಿಗಳು ಕೂಡ ಭವಿಷ್ಯವನ್ನ ನುಡಿಯುತ್ತಿದ್ದಾರೆ.
ಇನ್ನು ಬಾಲ ಕಾಲಜ್ಞಾನಿ ಅಭಿಜ್ಞಾ ಆನಂದ್ ಕೂಡ ಕರೋನ ಮಹಾಮಾರಿಯ ಬಗ್ಗೆ ಕೆಲವು ಭವಿಷ್ಯವನ್ನ ನುಡಿದಿದ್ದಾನೆ ಮತ್ತು ಅಭಿಜ್ಞಾ ನುಡಿದ ಕೆಲವು ಭವಿಷ್ಯಗಳು ಕೂಡ ನಿಜವಾಗಿದ್ದವು ಎಂದು ಹೇಳಬಹುದು. ಇನ್ನು ಈಗ ಕರೋನ ಮೂರನೇ ಅಲೆಯ ಬಗ್ಗೆ ಅಭಿಜ್ಞಾ ಭವಿಷ್ಯವನ್ನ ನುಡಿದಿದ್ದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಹಾಗಾದರೆ ಕರೋನ ಮೂರನೇ ಅಲೆಯ ಬಗ್ಗೆ ಅಭಿಜ್ಞಾ ಆನಂದ್ ನುಡಿದ ಆ ಭವಿಷ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಇನ್ನು ದೇಶದ ಹಲವಾರು ಚಿಂತಕರು ಹಾಗು ಭವಿಷ್ಯ ವಾಣಿಗಳು ಹಾಗು ಕಾಲಜ್ಞಾನಿಗಳು ಕೂಡ ಇದೆ ಮಾತನ್ನೇ ಹೇಳಿದ್ದಾರೆ ಎನ್ನಲಾಗಿದೆ. ಬಾಲ ಜ್ಯೋತಿಷಿ ಅಭಿಜ್ಞಾ ಅವರು ಕೂಡ ಇದೆ ರೀತಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ಸಮಯ ಹೇಗಿರಲಿದೆ ಎನ್ನುವುದು ಜನರಲ್ಲಿ ಆತಂಕ ತರಿಸಿದೆ. ಒಟ್ಟಾರೆ ಕರೋನಗೆ ಅಂತ್ಯವೇ ಇಲ್ಲವೇ ಎನ್ನುವ ಯೋಚನೆ ಜನರ ಮನಸ್ಥಿತಿಯಲ್ಲಿ ಜನರು ಬದುಕುವ ಹಾಗಾಗಿದೆ. ಸದ್ಯ ಬಾಲ ಜ್ಯೋತಿಷಿ ಕೂಡ ಕರೋನ ಮಹಾಮಾರಿಯ ಮೂರನೇ ಅಲೆಯ ಬಗ್ಗೆ ಉಲ್ಲೇಖ ಮಾಡಿರುವುದು ಜನರಲ್ಲಿ ಇನ್ನಷ್ಟು ಆತಂಕ ತರಿಸಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಕರೋನ ಮೂರನೇ ಅಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.