DA And Salary: ಸರ್ಕಾರೀ ನೌಕರರಿಗೆ ಕೇಂದ್ರದಿಂದ ಬಂಪರ್ ಗುಡ್ ನ್ಯೂಸ್, ಸಂಬಳದಲ್ಲಿ 9000 ರೂ ಹೆಚ್ಚಳ.

ಇದೀಗ 2 ರಿಂದ 3 ಸಾವಿರ ವೇತನದ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ ಲಭಿಸಿದೆ.

DA Hike For Government Employees: ಇತ್ತೀಚಿಗೆ ಸರ್ಕಾರೀ ನೌಕರರ (Government Employees) ವೇತನದ ವಿಷಯವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. Central Government ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಈ ಹಿಂದೆ ಸಾಕಷ್ಟು ಬಾರಿ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ವೇತನ ಹೆಚ್ಚಳದ ಕುರಿತಾದ ಸುದ್ದಿಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಸಾಲುಸಾಲು ಸಿಹಿಸುದ್ದಿ ನೀಡುತ್ತಿದೆ.

ಈಗಾಗಲೇ 7th Pay Commission ಅಡಿಯಲ್ಲಿ ಸಂಬಳ ಹೆಚ್ಚಾಗುವ ಕುರಿತು ಸಾಕಷ್ಟು ಸುದ್ದಿಗಳು ಹರಡಿದ್ದವು. ಇದೀಗ ಮತ್ತೆ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ ಇದೆ. ಈ ಬಾರಿ ತುಟ್ಟಿಭತ್ಯೆ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಸರ್ಕಾರೀ ನೌಕರರು ಕುತೂಹಲದಲ್ಲಿದ್ದಾರೆ. ಕೇಂದ್ರ ನೌಕರರು ಹೆಚ್ಚಿನ ತುಟ್ಟಿಭತ್ಯೆಯ ನಿರೀಕ್ಷೆಯಲ್ಲಿದ್ದಾರೆ. ಇದೀಗ 2 ರಿಂದ 3 ಸಾವಿರ ವೇತನದ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ ಲಭಿಸಿದೆ.

DA Hike For Government Employees
Image Credit: Outlookindia

ಸರ್ಕಾರೀ ನೌಕರರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೇಂದ್ರದ ನೌಕರರಿಗೆ ಸಾಲು ಸಾಲು ಸಿಹಿಸುದ್ದಿ ನೀಡುತ್ತಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. 7th Pay Commission ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೆಲವು ಸೌಲಭ್ಯಗಳನ್ನು ಸರ್ಕಾರ ನೀಡಿದೆ. ಇದೀಗ ತುಟ್ಟಿಭತ್ಯೆ ಮತ್ತು ಪರಿಹಾರವನ್ನು 4ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಮತ್ತು ಇವೆರಡನ್ನೂ 38 ರಿಂದ 42%ಗೆ ಏರಿಕೆ ಮಾಡಲಾಗಿದೆ. ಇದೀಗ ಸೆಪ್ಟೆಂಬರ್ ನಲ್ಲಿ ಮತ್ತೆ ತುಟ್ಟಿಭತ್ಯೆ ಹೆಚ್ಚಾಗುವ ಮಾಹಿತಿ ಲಭಿಸಿದೆ.

ತುಟ್ಟಿಭತ್ಯೆ ಶೇ. 47.14 ಕ್ಕೆ ಏರಿಕೆ
ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈನಲ್ಲಿ ಸೂಚ್ಯಂಕ 139.7 ಅಂಕಗಳನ್ನು ತಲುಪಿದೆ.

ಈ ಕಾರಣದಿಂದಾಗಿ, ತುಟ್ಟಿಭತ್ಯೆಯ ಅಂಕವು ಸಹ ಬೆಂಬಲವನ್ನು ಪಡೆದುಕೊಂಡಿತು ಮತ್ತು ಡಿಎ ಶೇಕಡಾ 47.14 ಕ್ಕೆ ತಲುಪಿತು. 7ನೇ ವೇತನದ ಆಯೋಗದ ಪ್ರಕಾರ, ತುಟ್ಟಿಭತ್ಯೆ ಶೇ. 50 ತಲುಪಿದ ನಂತರ ಅದನ್ನು ಶೂನ್ಯಗೊಳಿಸಲಾಗುತ್ತದೆ ಮತ್ತು ಶೇ. 50 ರ ಪ್ರಕಾರ, ನೌಕರರು ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.

Join Nadunudi News WhatsApp Group

Good news from the center for government employees
Image Credit: Economictimes

ಸರ್ಕಾರೀ ನೌಕರರ ಸಂಬಳದಲ್ಲಿ 9000 ರೂ ಹೆಚ್ಚಳ
ದೇಶದಲ್ಲಿ ತುಟ್ಟಿಭತ್ಯೆ ಮತ್ತೆ ಹೆಚ್ಚಳವಾದರೆ ಕೇಂದ್ರ ಸರ್ಕಾರೀ ನೌಕರ ಸಂಬಳದಲ್ಲಿ ಮತ್ತೆ ಸುಮಾರು 9,000 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರೀ ನೌಕರರ ಸಂಬಳ ಪ್ರತಿ ವರ್ಷ 12,815 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಸರ್ಕಾರದ ಮೇಲೆ ಪ್ರತಿವರ್ಷ ಬೀಳಲಿದೆ. ಇನ್ನು ಈ ತುಟ್ಟಿ ಬಗ್ಗೆ ಹೆಚ್ಚಳದ ಪ್ರಯೋಜನವನ್ನು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 69.76 ಲಕ್ಷ ಪಿಂಚಣಿದಾರರು ಸೇರಿದಂತೆ 1.17 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ.

Join Nadunudi News WhatsApp Group