ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ಡೈಸಿ ಬೋಪಣ್ಣ ಈಗ ಎಲ್ಲಿದ್ದಾರೆ ಗೊತ್ತಾ, ಏನು ಮಾಡುತ್ತಿದ್ದಾರೆ ನೋಡಿ.

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವು ನಟ ನಟಿಯರು ಮಿಂಚಿ ಮರೆಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಕೆಲವರು ಮದುವೆಯ ನಂತರ ಚಿತ್ರರಂಗಕ್ಕೆ ವಿಧಾಯವನ್ನ ಹೇಳಿದರೆ ಇನ್ನು ಕೆಲವರು ಅನಿವಾರ್ಯ ಕಾರಣಗಳಿಂದ ಚಿತ್ರರಂಗಕ್ಕೆ ವಿದಾಯವನ್ನ ಹೇಳಿದ್ದಾರೆ ಎಂದು ಹೇಳಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿಯರಲ್ಲಿ ನಟಿ ಡೈಸಿ ಬೋಪಣ್ಣ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡ ಹಲವು ನಾಯಕ ನಟರ ಜೊತೆ ನಟನೆಯನ್ನ ಮಾಡಿದ ಡೈಸಿ ಬೋಪಣ್ಣ ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಕನ್ನಡ ಚಿತ್ರರಂಗದ ಟಾಪ್ ನಟರಾದ ಗಣೇಶ್, ಶಿವರಾಜ್ ಕುಮಾರ್ ಮತ್ತು ಹಲವು ನಟರ ಜೊತೆ ನಟನೆಯನ್ನ ಮಾಡಿ ಸೈ ಎನಿಸಿಕೊಂಡವರಲ್ಲಿ ನಟಿ ಡೈಸಿ ಬೋಪಣ್ಣ ಕೂಡ ಒಬ್ಬರು ಎಂದು ಹೇಳಬಹುದು. ಇನ್ನು ಡೈಸಿ ಬೋಪಣ್ಣ ಅವರು ಹಲವು ವರ್ಷಗಳಿಂದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಡಿಲ್ಲ ಎಂದು ಹೇಳಬಹುದು ಮತ್ತು ಅನಿಸಿಕೆಯ ಪ್ರಕಾರ ಡೈಸಿ ಬೋಪಣ್ಣ ಅವರ ಕೊನೆಯ ಚಿತ್ರ ಗಾಳಿಪಟ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಟಾಪ್ ನಟಿಯಾಗಿ ಮಿಂಚಿದ ಡೈಸಿ ಬೋಪಣ್ಣ ಅವರು ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ ಎಂದು ಹೇಳಬಹುದು.

daisy bhopanna

ಹಾಗಾದರೆ ಡೈಸಿ ಬೋಪಣ್ಣ ಅವರು ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕೊಡಗಿನಲ್ಲಿ ಹುಟ್ಟಿದ ನಟಿ ಡೈಸಿ ಬೋಪಣ್ಣ ಅವರಿಗೆ ಆರಂಭದಿಂದಲೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಹೊಂದಿದವರು ಆಗಿದ್ದರು ಮತ್ತು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಡಿಗ್ರಿ ಕೂಡ ಪಡೆದುಕೊಂಡರು ಎಂದು ಹೇಳಬಹುದು. ಇನ್ನು ಇದಾದ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಡೈಸಿ ಬೋಪಣ್ಣ ಅವರು ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡರು. ಇನ್ನು ಸಡನ್ ಆಗಿ 2012 ರಲ್ಲಿ ಚಿತ್ರರಂಗದಿಂದ ದೂರ ಸರಿದ ನಟಿ ಡೈಸಿ ಬೋಪಣ್ಣ ಅವರು ಉದ್ಯಮಿ ಅಮಿತ್ ಚಾಚು ಅವರನ್ನ ಮದುವೆಯಾದರು.

ಇನ್ನು ಮದುವೆಯ ನಂತರ ಡೈಸಿ ಬೋಪಣ್ಣ ಅವರು ಮುಂಬೈ ನಲ್ಲಿ ನೆಲೆಸಿದರು. ಮುಂಬೈ ನಲ್ಲಿ ಗಂಡನ ಜೊತೆ ಇರುವ ಡೈಸಿ ಬೋಪಣ್ಣ ಅವರು ಬಿಡುವಿನ ಸಮಯದಲ್ಲಿ ಮನೆಯಲ್ಲಿಯೇ ಅದ್ಬುತ ಪೇಂಟಿಂಗ್ ಮಾಡುವ ಡೈಸಿ ಬೋಪಣ್ಣ ಈಗ ಬೇರೆ ಕೆಲಸಾನೇ ಶುರು ಮಾಡಿದ್ದಾರೆ. ಹೌದು ಡೈಸಿ ಬೋಪಣ್ಣ ಅವರು ಫೋಟೋ ಗ್ರಾಫರ್ ಆಗಿ ಸಕತ್ ಫೇಮಸ್ ಆಗಿದ್ದಾರೆ, ಮೊದಲು ಫ್ಯಾಮಿಲಿ ಫೋಟೋಶೂಟ್ ಮಾಡುತ್ತಿದ್ದ ಡೈಸಿ ಬೋಪಣ್ಣ ಈಗ ಮುಂಬೈ ನಲ್ಲಿ ಟಾಪ್ ಮೋಸ್ಟ್ ಮಾಡೆಲ್ ಫೋಟೋಗ್ರಾಫರ್ ಆಗಿ ಹೆಸರನ್ನ ಮಾಡಿದ್ದಾರೆ. ತಾವೇ ಹೇರ್ ಸ್ಟೈಲ್ ಹಾಗು ಮೇಕಪ್ ಮಾಡಿ ಫೋಟೋಶೂಟ್ ಮಾಡುವ ಡೈಸಿ ಬೋಪಣ್ಣ ಬಾರಿ ಬೇಡಿಕೆಯನ್ನ ಸೃಷ್ಟಿಸಿಕೊಂಡಿದ್ದಾರೆ. ಸ್ನೇಹಿತರೆ ನಟಿ ಡೈಸಿ ಬೋಪಣ್ಣ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

daisy bhopanna

Join Nadunudi News WhatsApp Group