Actor Darshan: ಅಂದು ದರ್ಶನ್ ಗೆ ಪಾರ್ವತಮ್ಮ ರಾಜಕುಮಾರ್ ಅವರು ಕೊಟ್ಟ ದುಡ್ಡು ಎಷ್ಟು ಗೊತ್ತಾ…?

ರಾಜ್ ಕುಟುಂಬದಿಂದ ಸಹಾಯ ಪಡೆದಿದ್ದ ದರ್ಶನ್

Darshan And Rajkumar Family: ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ Darshan ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ. ಇನ್ನು ದರ್ಶನ್ ಜೈಲು ಸೇರುವ ಮೊದಲಿನಿಂದಲೂ ದರ್ಶನ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತಿತ್ತು.

ದೊಡ್ಮನೆ ಹಾಗೂ ದರ್ಶನ್ ಮದ್ಯೆ ಜಟಾಪಟಿ ನಡೆಯುತ್ತಲೇ ಇರುತ್ತಿತ್ತು. ಸದ್ಯ ದರ್ಶನ್ ಜೈಲು ಸೇರುತ್ತಿದ್ದಂತೆ ದರ್ಶನ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ವಿಷಯಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಪಾರ್ವತಮ್ಮ ರಾಜ್ ಕುಮಾರ್ ದರ್ಶನ್ ಅವರಿಗೆ ಆ ಸಮಯದಲ್ಲಿ ಹಣ ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

Darshan And Rajkumar Family
Image Credit: TV9kannada

ರಾಜ್ ಕುಟುಂಬದಿಂದ ಸಹಾಯ ಪಡೆದಿದ್ದ ದರ್ಶನ್
ಡಾ. ರಾಜಕುಮಾರ್ ಕುಟುಂಬ ಅದರಲ್ಲೂ ಪಾರ್ವತಮ್ಮ ರಾಜ್ ಕುಮಾರ್ ದರ್ಶನ್ ಗೆ ಸಾಕಷ್ಟು ಬಾರಿ ಹಣದ ಸಹಾಯ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಕನ್ನಡ ಚಿತ್ರರಂಗದ ದೊಡ್ಡ ನಟ. ಖಳನಟನಿರಲಿ, ಪೋಷಕ ಪಾತ್ರಗಳಿರಲಿ ನಟನೆಯಲ್ಲಿ ತೂಗುದೀಪ್ ಶ್ರೀನಿವಾಸ್ ಅವರನ್ನು ಮೀರಿಸುವ ನಟ ಮತ್ತೊಬ್ಬರಿಲ್ಲ. ಈ ಮೂಲಕ ಕನ್ನಡಿಗರ ಮನಗೆದ್ದ ತೂಗುದೀಪ್ ಶ್ರೀನಿವಾಸ್ ಕೂಡ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅಂದಹಾಗೆ ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಕನ್ನಡ ಸಿನಿಮಾಗಳಲ್ಲಿ ಸರಿಯಾದ ಅವಕಾಶಗಳು ಸಿಗದೇ ಇದ್ದಾಗ ಡಾ.ರಾಜ್ ಕುಮಾರ್ ಫ್ಯಾಮಿಲಿ ಕೈ ಹಿಡಿದಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ.

Darshan Murder Case
Image Credit: Keralakaumudi

ಅಂದು ದರ್ಶನ್ ಗೆ ಪಾರ್ವತಮ್ಮ ರಾಜಕುಮಾರ್ ಅವರು ಕೊಟ್ಟ ದುಡ್ಡು ಎಷ್ಟು ಗೊತ್ತಾ…?
ಪಾರ್ವತಮ್ಮ ರಾಜ್‌ಕುಮಾರ್‌ ಅವರು ತೂಗುದೀಪ್‌ ಶ್ರೀನಿವಾಸ್‌ ಅವರನ್ನು ತಮ್ಮ ಸ್ವಂತ ಅಣ್ಣ ಎಂದು ಭಾವಿಸಿದ್ದರು. ಅಲ್ಲದೇ ತೂಗುದೀಪ್ ಶ್ರೀನಿವಾಸ್ ಅವರಿಗೆ ಡಾ. ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಪಾತ್ರ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಜೊತೆಗೆ ಡಾ.ರಾಜ್ ಕುಮಾರ್ ಸಹೋದರ ವರದಣ್ಣ ಕೂಡ ತೂಗುದೀಪ್ ಶ್ರೀನಿವಾಸ್ ಬೆಂಬಲಕ್ಕೆ ನಿಂತಿದ್ದಾರಂತೆ.

ಇದೆಲ್ಲದರಿಂದ ದರ್ಶನ್ ತಂದೆ ಅಂದ್ರೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಆಗಿನ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳು ಬರುತ್ತಿದ್ದವು ಎನ್ನುತ್ತಾರೆ ಹಿರಿಯ ನಟರು. ಅಷ್ಟೇ ಅಲ್ಲ 30-40 ವರ್ಷಗಳ ಹಿಂದೆ ದರ್ಶನ್ ಕುಟುಂಬ ಮೈಸೂರಿನಲ್ಲಿ ಮನೆ ಕಟ್ಟುತ್ತಿದ್ದ ಸಂದರ್ಭದಲ್ಲೂ ಪಾರ್ವತಮ್ಮ ರಾಜ್ ಕುಮಾರ್ ಸಾಕಷ್ಟು ಸಹಾಯ ಮಾಡಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಅವರು ತಮ್ಮ ಸ್ವಂತ ಅಣ್ಣನಿಗೆ ಸಹಾಯ ಮಾಡಿದಂತೆ ಹಣ ನೀಡಿದ್ದರು ಎಂಬ ವಿಚಾರದ ಬಗ್ಗೆ ಹಲವು ಹಿರಿಯ ನಟರು ಮಾತನಾಡಿದ್ದಾರೆ.

Join Nadunudi News WhatsApp Group

Darshan And Pavithra Gowda
Image Credit: Moneycontrol

Join Nadunudi News WhatsApp Group