Ads By Google

Darshan Imprisonment: ಜಿಮ್ ಇಲ್ಲ, ಸ್ನಾನ ಇಲ್ಲ ಮತ್ತು ಸರಿಯಾದ ಊಟ ಇಲ್ಲ…! ಜೈಲಿನಲ್ಲಿ ಹೇಗಿದೆ ದಾಸನ ಸ್ಥಿತಿ.

Ads By Google

Darshan Imprisonment: ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ದರ್ಶನ್ ಹಾಗೂ 17 ಜನ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಜೂನ್ 20 ರಂದು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆದು ಇದೀಗ ಮತ್ತೆ ನಾಲ್ಕು ಜನ ಆರೋಪಿಗಳನ್ನು ಎರಡು ದಿನ ಕಸ್ಟಡಿಗೆ ನೀಡಲು ಆದೇಶ ಹೊರಡಿಸಲಾಗಿದೆ.

ಪೊಲೀಸ್ ವಕೀಲರ ಕೋರಿಕೆಯ ಮೇರೆಗೆ ಎ2 ಆರೋಪಿ ದರ್ಶನ್ ಜೊತೆಗೆ ಎ9 ಧನರಾಜ್, ಎ10 ವಿನಯ್ ಮತ್ತು ಎ14 ಪ್ರದೋಶ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ಯಲು ನ್ಯಾಯಾಲಯ ಆದೇಶಿಸಿದೆ. ಸ್ಟಾರ್ ಸೆಲೆಬ್ರೆಟಿ ಆಗಿರುವ ದರ್ಶನ್ ಜೈಲಿನಿಂದಲೇ ವಿಚಾರಣೆಗೆ ಬರುತ್ತಿದ್ದರೆ. ಜೈಲಿನಲ್ಲಿ ದಾಸನ ಸ್ಥಿತಿ ಕಂಡು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಅಷ್ಟಕು ಜೈಲಿನಲ್ಲಿ ದರ್ಶನ್ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ನಾವೀಗ ಒಂದಿಷ್ಟು ಅಪ್ಡೇಟ್ ನೀಡಲಿದ್ದೇವೆ.

Image Credit: Publictv

ಜೈಲಿನಲ್ಲಿ ಹೇಗಿದೆ ದಾಸನ ಸ್ಥಿತಿ
ಇನ್ನು ದರ್ಶನ್ ರೇಣುಕಾಸ್ವಾಮಿ ಕೊಲೆ ವಿಚ್ಛ್ರಾವಾಗಿ ಜೈಲು ಪಾಲಾಗಿರುವ ಸುದ್ದಿ ಈಗಲೂ ನಂಬಲಸಾದ್ಯವಾಗಿದೆ. ಖ್ಯಾತ ನಟ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವುದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ದರ್ಶನ್ ಈ ನಡೆಗೆ ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ದರ್ಶನ್ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಮತ್ತೆ ಎರಡು ದಿನ ಕಸ್ಟಡಿಗೆ ತರಲಾಗಿದೆ. ಇನ್ನು ಪವಿತ್ರ ಗೌಡ ಸೇರಿದಂತೆ 10 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಸದ್ಯ ಕಸ್ಟಡಿಯಲ್ಲಿರುವ ದರ್ಶನ್ ಸ್ಥಿತಿ ನೋಡಿದ ಜನರು ಶಾಕ್ ಆಗುತ್ತಿದ್ದಾರೆ. ಸೆಲೆಬ್ರೆಟಿ ಜೀವನ ನೆಡೆಸುತ್ತಿರುವ ದರ್ಶನ್ ಜೈಲಿನಲ್ಲಿ ಈ ರೀತಿ ಇರುವುದು ನೋಡಿ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.

Image Credit: Publictv

ಜಿಮ್ ಇಲ್ಲ, ಸ್ನಾನ ಇಲ್ಲ ಮತ್ತು ಸರಿಯಾದ ಊಟ ಇಲ್ಲ…!
ದರ್ಶನ್ ಕೆಲವು ವಾರಗಳ ಹಿಂದೆ ಸೆಲೆಬ್ರಿಟಿ ಜೀವನ ನಡೆಸುತ್ತಿದ್ದರು. ತನಗೆ ಬೇಕಾದಾಗ ಮಲಗುತ್ತಿದ್ದರು, ಬೇಕೆಂದಾಗ ಎದ್ದೇಳುತ್ತಿದ್ದರು. ಸಿನಿಮಾಗಾಗಿ ಜಿಮ್‌ ಗೆ ಹೋಗುತ್ತಿದ್ದರು. ಇದಲ್ಲದೆ, ಸ್ನಾನಕ್ಕಾಗಿ ಐಷಾರಾಮಿ ಟಬ್ ಅನ್ನು ಬಳಸಲಾಗುತ್ತದೆ. ರುಚಿಕರ ತಿಂಡಿಯನ್ನು ಸವಿಯುತ್ತಿದ್ದರು. ಇದರೊಂದಿಗೆ ಸ್ನೇಹಿತರು, ಅಭಿಮಾನಿಗಳು ದರ್ಶನ್ ಗಾಗಿ ಕಾಯುತ್ತಿದ್ದರು.

ಮಧ್ಯಾಹ್ನ ಶುರುವಾದ ಪಾರ್ಟಿ, ತಡರಾತ್ರಿಯವರೆಗೂ ಬಿಂದಾಸ್ ಜೀವನ, ಮಲಗಲು ಕಿಂಗ್ ಸೈಜ್ ಬೆಡ್ ಬಳಸುತ್ತಿದ್ದ ದರ್ಶನ್ ಈಗ ಪೊಲೀಸ್ ಸ್ಟೇಷನ್ ನಲ್ಲಿ ದಿನ ಕಳೆಯುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಏಳಬೇಕು. ಜೈಲಿನಲ್ಲಿ ಎಲ್ಲರೂ ಬಳಸುವ ಶೌಚಾಲಯ ಬಳಸಬೇಕು. ಜಿಮ್ ಇಲ್ಲ. ಸ್ನಾನ ಕೂಡ ಪ್ರತಿದಿನ ಅಲ್ಲ. ಇಡ್ಲಿ ವಡೆ ತಿನ್ನಬೇಕು. ನೆಲದ ಮೇಲೆ ಕುಳಿತುಕೊಳ್ಳಬೇಕು. ಮಧ್ಯಾಹ್ನ ಸಾಂಬಾರಿನೊಂದಿಗೆ ಅನ್ನ ಸವಿಯಬೇಕು. ರಾತ್ರಿಯು ಅನ್ನ ಸಾಂಬಾರ್ ತಿನ್ನಬೇಕು. ದರ್ಶನ್ ದಿಂಬು ಇಲ್ಲದೆ ಹಾಸಿಗೆಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ ಎನ್ನಬಹುದು.

Image Credit: News 18
Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: actor darshan darshan darshan and pavithra gowda Darshan Imprisonment darshan latest news pavithra gowda pavithra gowda news

Recent Stories

  • Information
  • Main News
  • Social media
  • Sport

Rohith Sharma: ಶರ್ಮ ಪಿಚ್ ಮೇಲಿನ ಮಣ್ಣು ತಿಂದಿದ್ದು ಯಾಕೆ ಗೊತ್ತಾ…? ಅಸಲಿ ಕಾರಣ ತಿಳಿಸಿದ ಶರ್ಮ.

Rohith Sharma Ate Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ…

2024-07-03
  • Blog
  • Business
  • Headline
  • Information
  • Main News
  • money

BSNL Annual Plan: ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ಕಿರಿಕಿರಿ ಇಲ್ಲ, BSNL ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ.

BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ…

2024-07-03
  • Education
  • Headline
  • Information
  • Main News
  • Press

KSRTC Bus Driver Job: KSRTC ಯಿಂದ 13000 ಹುದ್ದೆಗಳ ನೇಮಕಾತಿ, ಇಂದೇ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ.

KSRTC Bus Driver Job Recruitment: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಕಷ್ಟು ವಿದ್ಯಾವಂತರು ಇನ್ನು ಕೂಡ ಉದ್ಯೋಗವನ್ನು…

2024-07-03
  • Business
  • Information
  • Main News
  • money
  • Money Investment

Account Minimum Balance: ಕೆನರಾ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್, ಇನ್ಮುಂದೆ ಖಾತೆಯಲ್ಲಿ ಇಷ್ಟು ಹಣ ಇರಲೇಬೇಕು

Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ…

2024-07-03
  • Information
  • Main News
  • Press
  • Regional

Ration Card Application: ಹೊಸ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್, ಸರ್ಕಾರದ ಇನ್ನೊಂದು ಘೋಷಣೆ

New Ration Card Application: ಸದ್ಯ ರಾಜ್ಯದ ಜನತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ…

2024-07-03
  • Information
  • Main News
  • Sport
  • World

World Cup Trophy: ICC ವಿಶ್ವಕಪ್ ತಯಾರಿಸುವುದು ಯಾರು..? ಒಂದು ವಿಶ್ವಕಪ್ ಬೆಲೆ ಮತ್ತು ತೂಕ ಎಷ್ಟಿರುತ್ತೆ ನೋಡಿ.

Details About World Cup Trophy: ಸ್ಪೋಟ್ಸ್ ವಿಭಾಗದಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಅಭಿಮಾನಿಗಳಿರುತ್ತಾರೆ. ಕ್ರಿಕೆಟ್ ಪಂದ್ಯ ಯಾವಾಗ ನಡೆಯುತ್ತದೆ…

2024-07-03