Father’s Pension Right: ಮದುವೆಯ ನಂತರ ತಂದೆಯ ಪಿಂಚಣಿ ಹಣದಲ್ಲಿ ಮಗಳಿಗೆ ಎಷ್ಟು ಹಕ್ಕಿದೆ…? ಕಾನೂನು ನಿಯಮ.

ತಂದೆಯ ಪಿಂಚಣಿ ಹಣದಲ್ಲಿ ಮದುವೆಯಾದ ಮಗಳಿಗೆ ಎಷ್ಟು ಹಕ್ಕಿದೆ...?

Daughter’s Right On Father’s Pension Money: ಭವಿಷ್ಯದ ಆರ್ಥಿಕ ರಕ್ಷಣೆಗಾಗಿ ಜನರು ಹೆಚ್ಚಾಗಿ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸುತ್ತಾರೆ. ಪಿಂಚಣಿ ಯೋಜನೆಯಲ್ಲಿನ ಹೂಡಿಕೆಯು ಜನರಿಗೆ ನಿವೃತ್ತಿಯ ನಂತರ ಸಮಯದಲ್ಲಿ ಆರಾಮದಾಯಕ ಜೀವನವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರ ಜನಸಾಮಾನ್ಯನಿರಿಗಾಗಿ ವಿವಿಧ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ.

ಕೇಂದ್ರ ಸರ್ಕಾರ ಪಿಂಚಣಿ ಯೋಜನೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಪಿಂಚಣಿ ಯೋಜನೆಗೆ ವಿಧಿಸಲಾದ ಪಿಂಚಣಿ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯ. ವ್ಯಕ್ತಿಯ ಮರಣದ ನಂತರ ಪಿಂಚಣಿ ಪಡೆಯಲು ಯಾರು ಅರ್ಹರು..? ಎನ್ನುವ ಪ್ರಶ್ನೆ ಹಲವರಲ್ಲಿದೆ. ಇದೀಗ ನಾವು ಕೇಂದ್ರ ಸರ್ಕಾರದ ಪಿಂಚಣಿಯ ನಿಯಮದ ಪ್ರಕಾರ, ಮದುವೆಯ ನಂತರ ತಂದೆಯ ಪಿಂಚಣಿ ಹಣದಲ್ಲಿ ಮಗಳಿಗೆ ಎಷ್ಟು ಹಕ್ಕಿದೆ…? ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Father's Pension Right
Image Credit: Hindutamil

ಮದುವೆಯ ನಂತರ ತಂದೆಯ ಪಿಂಚಣಿ ಹಣದಲ್ಲಿ ಮಗಳಿಗೆ ಎಷ್ಟು ಹಕ್ಕಿದೆ…?
ಪಿಂಚಣಿ ವಿಚಾರದಲ್ಲಿ ಮದುವೆಯಾದ ಮಗಳ ಬಗ್ಗೆ ಹಲವಾರು ಗೊಂದಲಗಳು ಏರ್ಪಡುತ್ತವೆ. ಮದುವೆಯಾದ ಮಗಳು ಪಿಂಚಣಿ ಪಡೆಯಬಹುದೇ..? ಅಥವಾ ಇಲ್ಲವೇ..? ಎಂಬ ಪ್ರಶ್ನೆಗೆ ಕಾನೂನಿನ ನಿಯಮದಲ್ಲಿ ಉತ್ತರವಿದೆ. ಅವನ ಪಿಂಚಣಿ ಅವಧಿ ಎಷ್ಟು? ಎನ್ನುವುದರ ಮೇಲೆ, ಪಿಂಚಣಿ ಇಲಾಖೆ ಪ್ರಕಾರ ಮಗಳು ಮದುವೆ ಆಗುವವರೆಗೂ ಈ ಸೌಲಭ್ಯ ಪಡೆಯಬಹುದು.

ಮೃತ ವ್ಯಕ್ತಿಯ ಮಗಳು ವಿಚ್ಛೇದನ ಪಡೆದಿದ್ದರೆ ತಂದೆಯ ಪಿಂಚಣಿಯನ್ನು ಪಡೆಯಬಹುದು. ಆದರೆ ಮಗಳು ವಿಚ್ಛೇದನ ಪಡೆದಿದ್ದರೆ ಅಥವಾ ವಿಧವೆಯಾಗಿದ್ದರೆ, ಅವಳು ತನ್ನ ಎರಡನೇ ಮದುವೆಯವರೆಗೆ ಅಥವಾ ಅವಳು ಉದ್ಯೋಗ ಪಡೆಯುವವರೆಗೆ ಈ ಪ್ರಯೋಜನವನ್ನು ಪಡೆಯುತ್ತಾಳೆ. ಕಾನೂನಿನ ಪ್ರಕಾರ, ತಂದೆಯ ಮರಣದ ನಂತರ ಮದುವೆಯ ಮಗಳು ಕೂಡ ಪಿಂಚಣಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ.

Daughter's Right On Father's Pension
Image Credit: Zeebiz

ವ್ಯಕ್ತಿಯ ಮರಣದ ನಂತರ ಪಿಂಚಣಿಯನ್ನು ಯಾರು ಪಡೆದುಕೊಳ್ಳಬಹುದು
*ಮೃತನ ಹೆಂಡತಿ

Join Nadunudi News WhatsApp Group

*25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವಿವಾಹಿತ ಮಗ ಮತ್ತು ವಿವಾಹಿತ/ವಿಧವೆ/ವಿಚ್ಛೇದಿತ ಮಗಳು.

*ತನ್ನ ಜೀವನವನ್ನು ಸಂಪಾದಿಸಲು ಸಾಧ್ಯವಾಗದ ಅಂಗವಿಕಲ ಮಗು. ವಯಸ್ಸು ಮತ್ತು *ಮದುವೆಗೆ ಯಾವುದೇ

ಮಿತಿಯಿಲ್ಲ.

*ಮೃತರ ಅವಲಂಬಿತ ಪೋಷಕರು.

*ಮೃತರ ಅವಲಂಬಿತ ಸಹೋದರರು ಮತ್ತು ಸಹೋದರಿಯರು.

Join Nadunudi News WhatsApp Group