David Warner And Vikram: ನಟ ವಿಕ್ರಂ ಗೆಟಪ್ ನಲ್ಲಿ ಫೈಟ್ ಮಾಡಿದ ಡೇವಿಡ್ ವಾರ್ನರ್, ವಿಡಿಯೋ ವೈರಲ್.

David Warner Fight In Tamil Actor Vikarm Face: ಆಸ್ಟ್ರೇಲಿಯಾದ ಹೆಸರಾಂತ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ (David Warner) ಇದೀಗ ಸುದ್ದಿಯಲ್ಲಿದ್ದಾರೆ.

ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತೆಲುಗು ಖ್ಯಾತ ನಟ ವಿಕ್ರಂ (Vikram) ನಟಿಸಿರುವ ಐ ಸಿನಿಮಾದ ಫೈಟ್ ಅನ್ನು ಶೇರ್ ಮಾಡಿದ್ದಾರೆ. ಆದರೆ ಈ ಫಿಟ್ ನಲ್ಲಿ ನಟ ವಿಕ್ರಂ ಮುಖದ ಬದಲು ತನ್ನ ಮುಖವನ್ನು ಸೇರಿಸಿದ್ದಾರೆ. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

David Warner who fought in actor Vikram getup, David Warner who shared the video of the film I
Image Credit: instagram

ಆಸ್ಟ್ರೇಲಿಯಾ ಕ್ರಿಕೆಟ್ ಪ್ಲೇಯರ್ ಡೇವಿಡ್ ವಾರ್ನರ್
ಕ್ರಿಕೆಟ್ ಪ್ಲೇಯರ್ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು ಹಲವಾರು ರೀತಿಯ ಫೋಟೋಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇದ್ದಾರೆ.

ಡೇವಿಡ್ ವಾರ್ನರ್ ತಮ್ಮ ಫೋಟೋಗಳ ಮೂಲಕ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಡೇವಿಡ್ ವಾರ್ನರ್ ಹೆಚ್ಚಾಗಿ ಸಿನಿಮಾದ ನಟರ ಫೋಟೋ ಹಂಚಿಕೊಂಡು ಮುಖದ ಮೇಲೆ ತಮ್ಮ ಫೋಟೋವನ್ನು ಸೇರಿಸಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.

 

Join Nadunudi News WhatsApp Group

David Warner in the guise of actor Vikram
Image Credit: instagram

ಈ ಕಾರಣದಿಂದ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾರತೀಯರ ಮನ ಗೆದ್ದಿದ್ದಾರೆ. ಅಲ್ಲದೆ ಡೇವಿಡ್ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಇದೆ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇದೀಗ ನಟ ವಿಕ್ರಂ ಅವರ ಐ ಸಿನಿಮಾದ ಫೈಟ್ ವಿಡಿಯೋಗೆ ತಮ್ಮ ಮುಖ ಹಾಕಿಕೊಂಡು ಆ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೇರಿಸಿದ್ದಾರೆ.

David Warner paired his face with actor Vikram's I Movie Fight
Image Credit: instagram

ಭಾರತೀಯರ ಮನ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್
ಈ ವಿಡಿಯೋವನ್ನು ಡೇವಿಡ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಜನರು ಇದನ್ನು ಇಷ್ಟ ಪಟ್ಟಿದ್ದಾರೆ. ಡೇವಿಡ್ ವಾರ್ನರ್ ಯಾವಾಗಲು ಈ ರೀತಿಯಾದ ಕೆಲಸ ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಆಸ್ಟ್ರೇಲಿಯ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಭಾರತೀಯರ ಮನ ಗೆದ್ದಿದ್ದಾರೆ.

Join Nadunudi News WhatsApp Group