ಹಬ್ಬಗಳು ಬಂತು ಅಂದರೆ ಕೆಲವು ವಸ್ತುಗಳ ಬೆಲೆ ತೀರಾ ಕಡಿಮೆಯಾಗುತ್ತದೆ ಎಂದು ಹೇಳಬಹುದು. ಇನ್ನು ಪ್ರಸ್ತುತ ದಿನಗಳಲ್ಲಿ ಜನರು ಎಲ್ಲಾ ವಸ್ತುಗಳನ್ನ ಆನ್ಲೈನ್ ನಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಎಲ್ಲಾ ವಸ್ತುಗಳು ಕಡಿಮೆ ಬೆಲೆಗೆ ಸಿಗುವ ಕಾರಣ ಮತ್ತು ಮನೆಗೆ ಅವರೇ ವಸ್ತುಗಳನ್ನ ತಂದುಕೊಡುವ ಕಾರಣ ಜನರು ಕೆಲವು ಅಗತ್ಯ ವಸ್ತುಗಳನ್ನ ಆನ್ಲೈನ್ ನಲ್ಲಿ ಖರೀದಿ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ ಮತ್ತು ಈಗ ಕೆಲವು ಆನ್ಲೈನ್ ಮಾರಾಟ ಕಂಪನಿಗಳು ತಮ್ಮ ಆಫರ್ ಗಳನ್ನ ಘೋಷಣೆ ಮಾಡಿದ್ದು ಈ ಆಫರ್ ಗಳು ಜನರ ಗಮನವನ್ನ ಸೆಳೆಯುವಂತೆ ಮಾಡಿದೆ ಎಂದು ಹೇಳಬಹುದು.
ಸಾಮಾನ್ಯವಾಗಿ ಜನರು ದೀಪಾವಳಿ ಸಮಯದಲ್ಲಿ ಟಿವಿ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನ ಖರೀದಿ ಮಾಡುತ್ತಾರೆ ಮತ್ತು ಅದೇ ರೀತಿಯಲ್ಲಿ ಈಗ ಟಿವಿ ಖರೀದಿ ಮಾಡುವವರಿಗೆ ಭರ್ಜರಿ ಆಫರ್ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸ್ನೇಹಿತರೆ ನಿಮಗೆ ಕೇವಲ 2500 ರೂಪಾಯಿಗೆ 32 ಇಂಚಿನ ದೊಡ್ಡ MI ಟಿವಿ ಸಿಗಲಿದ್ದು ಈ ಆಫರ್ ಜನರ ಗಮನವನ್ನ ಸೆಳೆದಿದೆ ಎಂದು ಹೇಳಬಹುದು. ಹಾಗಾದರೆ ಈ ಆಫರ್ ಯಾವುದು ಮತ್ತು 2500 ರೂಪಾಯಿಗೆ 32 ಇಂಚಿನ MI ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ದೈತ್ಯ ಆನ್ಲೈನ್ ಮಾರಾಟ ಕಂಪನಿಯಾದ ಫ್ಲಿಪ್ಕಾರ್ಟ್ ನಲ್ಲಿ ದೀಪಾವಳಿ ಮಾರಾಟ ಆರಂಭ ಆಗಿದ್ದು ದೀಪಾವಳಿ ಸಂದರ್ಭದಲ್ಲಿ ಹಳೆಯ ಟಿವಿಯ ಬದಲಿಗೆ ಹೊಸ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಉತ್ತಮ ಅವಕಾಶ ಇಲ್ಲಿದೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ನಲ್ಲಿ Mi ಯ 32 ಇಂಚಿನ ಸ್ಮಾರ್ಟ್ ಟಿವಿಯ ಮೇಲೆ ಭಾರೀ ರಿಯಾಯಿತಿ ಸಿಗುತ್ತಿವೆ. 32 ಇಂಚಿನ ಸ್ಮಾರ್ಟ್ ಟಿವಿ ಮೇಲೆ 25% ರಿಯಾಯಿತಿ ನೀಡಲಾಗುತ್ತಿದೆ. ಈ ಟಿವಿಯ ಬೆಲೆಯನ್ನು 14,999 ರೂಪಾಯಿ ಎಂದು ನಿಗದಿಪಡಿಸಲಾಗಿದೆ, ಆದರೆ ಇದನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.
ಹೌದು SBI Credit cardನೊಂದಿಗೆ Mi 4A PRO 32 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಿದರೆ ನಿಮಗೆ 10% ವರೆಗೆ ರಿಯಾಯಿತಿ ಸಿಗಲಿದೆ. ಇನ್ನು ಈ ಸ್ಮಾರ್ಟ್ ಟಿವಿಯ ಮೇಲೆ 11,000 ರೂಪಾಯಿಯ ವರೆಗೆ ಎಕ್ಸ್ಚೇಂಜ್ ಆಫರ್ ಕೂಡ ಇದೆ. ಹಳೆಯ ಟಿವಿಯನ್ನು ವಿನಿಮಯ ಮಾಡಿದರೆ ಅದರ ಮೇಲೆ 11 ಸಾವಿರ ರೂಪಾಯಿಗಳ ವರೆಗೆ ರಿಯಾಯಿತಿ ಸಿಗುತ್ತದೆ. ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ ಸಂಪೂರ್ಣ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಪೂರ್ಣ ಆಫ್ ಪಡೆದರೆ ಸ್ಮಾರ್ಟ್ ಟಿವಿಗೆ ಕೇವಲ 2500 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ. ಸ್ನೇಹಿತರೆ ನಿಮ್ಮ ಮನೆಯಲ್ಲಿ ಕೂಡ ಹಳೆಯ ಟಿವಿ ಇದ್ದರೆ ಅದನ್ನ ಮಿನಿಮಯ ಮಾಡಿ ಈ ಹೊಸ ಟಿವಿ ಖರೀದಿ ಮಾಡಿ.