Flipkart Diwali : ದೀಪಾವಳಿ ಹಬ್ಬದ ಇನ್ನೊಂದು ಭರ್ಜರಿ ಆಫರ್, ಕೇವಲ 20,400 ರೂಪಾಯಿಗೆ ಖರೀದಿಸಿ ಐಫೋನ್ 14 ಪ್ಲಸ್.

ದೀಪಾವಳಿ ಹಬ್ಬಕ್ಕೆ ಫ್ಲಿಪ್ ಕಾರ್ಟ್ ಐಫೋನ್ 14 ಪ್ಲಸ್ ಮೇಲೆ ಭರ್ಜರಿ ರಿಯಾಯಿತಿ

Deepavali Offer On iPhone 14 Plus: ಭಾರತೀಯ ಮಾರುಕಟ್ಟೆಯಲ್ಲಿ iPhone ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ದುಬಾರಿ ಬ್ರಾಂಡ್ ಎನಿಸಿರುವ Apple iPhone ಖರೀದಿಸಲು ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ. ಆದರೆ ಬಜೆಟ್ ಸಮಸ್ಯೆಯಿಂದ iPhone ಖರೀದಿಸುವ ಆಸೆಯನ್ನು ಕೈಬಿಡುತ್ತಾರೆ.

ಈತ್ತಿಚೆಗೆ ಪ್ರತಿಷ್ಠಿತ ಇ ಕಾಮರ್ಸ್ ವೆಬ್ ಸೈಟ್ ಗಳಾಗಿರುವ ಫ್ಲಿಪ್ ಕಾರ್ಟ್ (Flipkart) ಹಾಗೂ ಅಮೆಜಾನ್ (Amazon) ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ, ವಾಷಿಂಗ್ ಮಷೀನ್ ಇತ್ಯಾದಿ ವಸ್ತುಗಳ ಮೇಲೆ ಅನೇಕ ರಿಯಾಯಿತಿಯನ್ನ ಘೋಷಣೆ ಮಾಡುತ್ತಿವೆ. ಇದೀಗ ದೀಪಾವಳಿ ಹಬ್ಬಕ್ಕೆ ಫ್ಲಿಪ್ ಕಾರ್ಟ್ ಐಫೋನ್ ಮೇಲೆ ಭರ್ಜರಿ ರಿಯಾಯಿತಿಯನ್ನ ಘೋಷಣೆ ಮಾಡಿದೆ.

Deepavali Offer On iPhone 14 Plus
Image Credit: Informal Newz

ಐಫೋನ್ 14 ಪ್ಲಸ್ ಫೀಚರ್
ಐಫೋನ್ 14 ಪ್ಲಸ್ 6.7 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಪಡೆದು, ಉತ್ತಮವಾದ ಫೀಚರ್ ಜೊತೆಗೆ ಬಹಳ ಆಕರ್ಷಣಿಯವಾಗಿದೆ. ಈ ಫೋನ್ 12 mp ಕ್ಯಾಮರಾ ಹಾಗು ಅಲ್ಟ್ರಾ -ವೈಡ್ ಸೆನ್ಸರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಐಫೋನ್ 14 ಪ್ಲಸ್ ಸಂಪೂರ್ಣ ಚಾರ್ಜ್ ನಲ್ಲಿ 26 ಗಂಟೆಗಳ ಬ್ಯಾಕ್ ಅಪ್ ನೀಡುತ್ತದೆ. ಈ ಫೋನ್ ಗ್ರಾಹಕರಿಗೆ 5 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ. ಅವುಗಳೆಂದರೆ Blue, Purple, Midnight, Starlight and Red. ಆಪಲ್ ಕಂಪನಿ ಐಫೋನ್ 15 ಪ್ಲಸ್ ಅನ್ನು ಲಾಂಚ್ ಮಾಡಿದ ಬೆನ್ನಲ್ಲೇ ಐಫೋನ್ 14 ಪ್ಲಸ್ ನ ಬೆಲೆಯನ್ನು 10 ಸಾವಿರದಷ್ಟು ಕಡಿಮೆ ಮಾಡಿತ್ತು.

iPhone 14 Plus Offer
Image Credit: Siasat

ಕೇವಲ 20,400 ರೂಪಾಯಿಗೆ ಖರೀದಿಸಿ ಐಫೋನ್ 14 ಪ್ಲಸ್
ಐಫೋನ್ 14 ಪ್ಲಸ್ ನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 89,900 ಆಗಿದೆ. ಈ ಫೋನ್ ಅನ್ನು ನೀವು 43,500 ರೂಪಾಯಿ ರಿಯಾಯಿತಿ ನಂತರ 20,400 ರೂಪಾಯಿಗೆ ಖರೀದಿಸಬಹುದಾಗಿದೆ. ಹಾಗೆ SBI Credit Cards EMI ವಹಿವಾಟಿನ ಮೂಲಕ 1,500 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ಐಫೋನ್ 14 ಪ್ಲಸ್ ಮೇಲೆ ವಿನಿಮಯ ಕೊಡುಗೆ ಸಹ ಲಭ್ಯವಿದೆ. ನಿಮ್ಮ ಹಳೆಯ ಐಫೋನ್‌ ಅತ್ಯುತ್ತಮವಾಗಿದ್ದರೆ ಅಥವಾ ಯಾವುದೇ ಸ್ಮಾರ್ಟ್‌ಫೋನ್‌ ಉತ್ತಮ ಸ್ಥಿತಿಯಲ್ಲಿದ್ದರೆ 42,000 ರೂಪಾಯಿ ವರೆಗೆ ರಿಯಾಯಿತಿಯನ್ನ ಪಡೆಯಬಹುದಾಗಿದೆ. ಈ ಮೂಲಕ ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ ಐಫೋನ್ 14 ಪ್ಲಸ್‌ ಅನ್ನು ಫ್ಲಿಪ್‌ ಕಾರ್ಟ್‌ ನಲ್ಲಿ 20,400 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group