Deepika Das Message: ಅಭಿಮಾನಿಗಳಿಗೆ ಲೈಫ್ ಮೆಸೇಜ್ ನೀಡಿದ ದೀಪಿಕಾ ದಾಸ್, ಪೋಟೋ ವೈರಲ್.

Deepika Das New Instagram Post: ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ (Deepika das) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ದೀಪಿಕಾ ದಾಸ್ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು ಅಭಿಮಾನಿಗಳ ಜೊತೆ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ನಟಿ ದೀಪಿಕಾ ದಾಸ್ ದುಬೈನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ದುಬೈನಲ್ಲಿನ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಹೊಸ ಪೋಟೋಗಳ ಜೊತೆಗೆ ಅಭಿಮಾನಿಗಳಿಗೆ ಲೈಫ್ ಬಗ್ಗೆ ಸಂದೇಶ ನೀಡಿದ್ದಾರೆ.

Actress Deepika Das sent a message to her fans
Image Credit: instagram

ಹೊಸ ಫೋಟೋ ಜೊತೆಗೆ ಲೈಫ್ ಮೆಸೇಜ್ ನೀಡಿದ ದೀಪಿಕಾ ದಾಸ್
ದೀಪಿಕಾ ದಾಸ್ ಇದೀಗ ದುಬೈ ಟ್ರಿಪ್ ನಲ್ಲಿ ಕಾಲಕಳೆಯುತ್ತ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ‘ನೀವು ಇಷ್ಟಪಡುವಂತೆ ಬದುಕಿ’ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ನಟಿಯ ಲೈಫ್ ಮೆಸೇಜ್ ಜೊತೆಗಿನ ಫೋಟೋ ಇದೀಗ ಬಾರಿ ವೈರಲ್ ಆಗುತ್ತಿದೆ.

 

View this post on Instagram

 

A post shared by Deepika Das (@deepika__das)

ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ಕಾಣಿಸಿಕೊಂಡ ದೀಪಿಕಾ ದಾಸ್
ಈ ಹಿಂದೆ ನಟಿ ದೀಪಿಕಾ ದಾಸ್ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ (Chris Gayle) ಅವರನ್ನುಭೇಟಿ ಮಾಡಿದ್ದು, ಗೇಲ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.ಹಾಗೆಯೆ ನಟಿ ಗೇಲ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ‘

Join Nadunudi News WhatsApp Group

ದೆಟ್ಸ್ ಗೇಲ್ ಮೊಮೆಂಟ್’ (That’s Gayle Movement) ಎಂದು ಬರೆದುಕೊಂಡಿದ್ದರು.ಗೇಲ್ ಜೊತೆಗಿನ ದೀಪಿಕಾ ಫೋಟೋಗಳಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದ್ದವು.

Actress Deepika Das sent a message to her fans to live as you like
Image Credit: instagram

ದುಬೈನಲ್ಲಿ ನಟಿ ದೀಪಿಕಾ ದಾಸ್
ದೀಪಿಕಾ ದಾಸ್ ಅವರು ಬಿಗ್ ಬಾಸ್ ಸೀಸನ್ 9 (Bigg Boss Season 9) ಮುಗಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ. ನಟಿ ದೀಪಿಕಾ ದಾಸ್ ದುಬೈನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

Actress Deepika Das sent a message to her fans while sitting on the plane
Image Credit: instagram

ಈ ಹಿಂದೆ ಹಸಿರು ಬಣ್ಣದ ಕಾರ್ ಬಳಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದರು. ಹಾಗೆಯೆ ದುಬೈ ಅಲ್ಲಿನ ಕೆಲವು ಸುಂದರ ಸ್ಥಳಗಳ ಫೋಟೋಗಳನ್ನು ಕೂಡ ನಟಿ ಹಂಚಿಕೊಂಡಿದ್ದರು. ಸೋಶಿಯಲ್ ಮಿಡಿಯಾದಲ್ಲಿನ ದೀಪಿಕಾ ದಾಸ್ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group