Deepika Das Nagini Serial: ನಾಗಿಣಿ ಧಾರಾವಾಹಿಯ ಪೋಸ್ಟ್ ಹಂಚಿಕೊಂಡು ಮತ್ತೆ ಧಾರಾವಾಹಿಯನ್ನು ನೆನಪು ಮಾಡಿಕೊಂಡ ದೀಪಿಕಾ ದಾಸ್.

Deepika Das Instagram Post About Nagini Serial: ಜೀ ಕನ್ನಡ ವಾಹಿನಿ (Zee Kannada Channel) ಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿ (Nagini Serial) ಖ್ಯಾತಿಯ ನಟಿ ದೀಪಿಕಾ ಸದಾ ಸುದ್ದಿಯಲ್ಲಿರುತ್ತಾರೆ.

ನಟಿ ದೀಪಿಕಾ ದಾಸ್ (Deepika Das) ಬಿಗ್ ಬಾಸ್ ಸೀಸನ್ 9 (Bigg Boss Season 9) ಗೆ ಪ್ರವೀಣರ ಪೈಕಿಯಲ್ಲಿ ಹೋಗಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡು ಸೆಕೆಂಡ್ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.

Deepika Das shared the post of Nagini serial and reminisced about the serial
Image Credit: instagram

ನಾಗಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರ ಮಾಡಿದ ನಟಿ ದೀಪಿಕಾ ದಾಸ್ ತಮ್ಮ ಅಭಿನಯದ ಮುಕಾಂತರ ಕರುನಾಡ ಜನರ ಮನ ಗೆದ್ದಿದ್ದಾರೆ.

ನಾಗಿಣಿ ಧಾರಾವಾಹಿಯ ನೆನಪು ಮಾಡಿಕೊಂಡ ನಟಿ ದೀಪಿಕಾ ದಾಸ್
ದೀಪಿಕಾ ದಾಸ್ ನಟನೆಯ ನಾಗಿಣಿ ಪಾರ್ಟ್ ಒನ್ ಧಾರಾವಾಹಿ ಮುಗಿದು ಸತತ ಎರಡು ವರ್ಷ ಕಳೆದಿದೆ. ಇದೀಗ ನಾಗಿಣಿ ನಟಿ ದೀಪಿಕಾ ದಾಸ್ ಧಾರಾವಾಹಿಯನ್ನು ನೆನಪಿಸಿಕೊಂಡಿದ್ದಾರೆ.

Deepika Das shared photos from Nagini serial on Instagram
Image Credit: instagram

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ನಾಗಿಣಿ ಧಾರಾವಾಹಿಯ ಫೋಟೋವನ್ನು ಹಾಕಿ ನೆನಪಿಸಿಕೊಂಡಿದ್ದಾರೆ. ನಾಗಿಣಿ ಅಂತ ಬರೆದು ಈ ಅವಕಾಶ ಮಾಡಿಕೊಟ್ಟ ನನ್ನ ಎಲ್ಲ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ನಾಗಿಣಿ ಧಾರಾವಾಹಿಯ ಪೋಸ್ಟ್ ಅನ್ನು ದೀಪಿಕಾ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್
ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ. ತಮ್ಮ ಅಭಿಮಾನಿಗಳ ಜೊತೆ ದೀಪಿಕಾ ದಾಸ್ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.

Deepika Das shared a photo of Nagini serial
Image Credit: instagram

ಇದೀಗ ನಟಿ ದೀಪಿಕಾ ದಾಸ್ ನಾಗಿಣಿ ಧಾರಾವಾಹಿಯ ಅವಕಾಶ ಕೊಟ್ಟವರಿಗೆ ಧನ್ಯವಾದ ತಿಳಿಸಿದ್ದಾರೆ. ನಾಗಿಣಿ ದಾರಾವಾಹಿಯಿಂದ ಖ್ಯಾತಿ ಪಡೆದ ದೀಪಿಕಾ ದಾಸ್ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದ್ದಾರೆ ಎನ್ನಬಹುದು.

Join Nadunudi News WhatsApp Group