Deepika Das Valentines Day: ದುಬೈನಲ್ಲಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಷನ್ ಮಾಡಿದ ದೀಪಿಕಾ ದಾಸ್.

Deepika Das Valentines Day Celebration: ಜೀ ಕನ್ನಡ (Zee Kannada)ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಸೀರಿಯಲ್ ಮೂಲಕ ಮೂಲಕ ಖ್ಯಾತಿ ಪಡೆದ ನಟಿ ದೀಪಿಕಾ ದಾಸ್ (Deepika Das) ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ದೀಪಿಕಾ ದಾಸ್ ಧಾರಾವಾಹಿ ಮಾತ್ರವಲ್ಲದೆ ಬಿಗ್ ಬಾಸ್ ಮನೆಯಲ್ಲಿಯೂ ಸಹ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು.

Deepika Das shared a special photo on Valentine's Day
Image Credit: instagram

ಬಿಗ್ ಬಾಸ್ ಸೀಸನ್ 9 (Bigg Boss Season 9)ರಲ್ಲಿ ನಟಿ ದೀಪಿಕಾ ದಾಸ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರ ಬಂದರು. ಇದೀಗ ದೀಪಿಕಾ ದಾಸ್ ಹಲವು ದಿನಗಳಿಂದ ದುಬೈ ಪ್ರವಾಸದಲ್ಲಿ ಇದ್ದಾರೆ.

ಫೋಟೊ ಹಂಚಿಕೊಂಡು ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ನಟಿ ದೀಪಿಕಾ ದಾಸ್
ಇತ್ತೀಚಿಗೆ ದುಬೈಗೆ ತೆರಳಿದ ನಟಿ ದೀಪಿಕಾ ದಾಸ್ ಹಲವು ಸ್ಥಳಗಳಿಗೆ ಭೇಟಿ ನೀಡಿ ಟ್ರಿಪ್ ಎಂಜಾಯ್ ಮಾಡಿದ್ದಾರೆ. ಅಲ್ಲದೆ ತಾವು ಹೋಗುವ ಸ್ಥಳಗಳ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Actress Deepika Das celebrated Valentine's Day in Dubai
Image Credit: instagram

ನಿನ್ನೆ ಪ್ರೇಮಿಗಳ ದಿನದಂದು ನಟಿ ದೀಪಿಕಾ ದಾಸ್ ತಾವು ದುಬೈನಲ್ಲಿ ಫೋಟೋ ಹಂಚಿಕೊಂಡು ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ವಿಶ್ ಮಾಡಿದ್ದಾರೆ.

Join Nadunudi News WhatsApp Group

 

View this post on Instagram

 

A post shared by Deepika Das (@deepika__das)

ಅಭಿಮಾನಿಗಳ ಜೊತೆ ಫೋಟೊ ಹಂಚಿಕೊಂಡ ನಟಿ ದೀಪಿಕಾ ದಾಸ್
ಫೋಟೊ ಹಂಚಿಕೊಂಡು ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ನಟಿ ದೀಪಿಕಾ ದಾಸ್ ಅವರಿಗೆ ಅಭಿಮಾನಿಗಳು ನಿಮ್ಮ ವ್ಯಾಲೆಂಟೈನ್ ಯಾರು, ಈ ಪ್ರೀತಿಯ ಸಂದೇಶ ಯಾರಿಗೆ ಎಂದು ಕಮೆಂಟ್ ಮಾಡಿದ್ದಾರೆ.

ದುಬೈನಲ್ಲಿ ತೆಗೆದ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡ ನಟಿ ದೀಪಿಕಾ ದಾಸ್ ಪ್ರೀತಿ ಜಗತ್ತನ್ನು ಸುತ್ತುವಂತೆ ಮಾಡುವುದಿಲ್ಲ.

Deepika Das shared Valentine's Day photos while in Dubai
Image Credit: instagram

ಪ್ರೀತಿಯೆ ಸವಾರಿ ಜೀವನವನ್ನು ಸಾರ್ಥಕಗೊಳಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ದೀಪಿಕಾ ದಾಸ್ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆ ಬಂದಿದೆ.

Join Nadunudi News WhatsApp Group