Ads By Google

Deepika Padukone: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದೀಪಿಕಾ ಪಡುಕೋಣೆ, ಕಾಯಿಲೆ ಬಗ್ಗೆ ಮಾಹಿತಿ ಕೊಟ್ಟ ವೈದ್ಯರು

deepika
Ads By Google

ಕನ್ನಡದ ಐಶ್ವರ್ಯ ಚಿತ್ರದ ಮೂಲಕ ಕರುನಾಡಿಗೆ ಮೊದಲಬಾರಿ ಪರಿಚಿತಳಾದ ನಟಿ ದೀಪಿಕಾ ಪಡುಕೋಣೆ ( Deepika Padukone) ಇದೀಗ ಬಾಲಿವುಡ್ ಚಿತ್ರರಂಗದಲ್ಲಿ ಇಡೀ ಚಿತ್ರರಂಗವನ್ನೇ ಆಳುವಷ್ಟು ದೊಡ್ಡಾದಾಗಿ ಬೆಳೆದಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಸಕತ್ ಆಗಿ ಮಿಂಚುತ್ತಿದ್ದ ಸದ್ಯ ಸಿನಿಮಾಗಳಿಗಿಂತ ಬೇರೆ ಬೇರೆ ಉದ್ಯೋಗದಲ್ಲಿ ಕೂಡ ಹಣ ಹೂಡಿಕೆ ಮಾಡಿದ್ದಾರೆ.

ರಣ್ ಬೀರ್ ಸಿಂಗ್ ಗೆ ಪತ್ನಿಯಾದ ಬಳಿಕ ದೀಪಿಕಾ ಸ್ವಲ್ಪ ಸಿನೆಮಾಗಳಲ್ಲಿ ಕಾಣಿಸುವುದನ್ನು ಕಡಿಮೆ ಮಾಡಿಕೊಂಡರು ಆದರೆ ರಣಬೀರ್ ಜೊತೆ ಬೇರೆ ಬೇರೆ ವ್ಯವಹಾರಗಳಲ್ಲಿ ಕೈಜೋಡಿಸಿಕೊಂಡು ಇದೀಗ ನಟಿ ತಮ್ಮದೇ ಆದ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚಿಗಷ್ಟೇ ದೀಪಿಕಾ ಪಡುಕೋಣೆ ಆರೋಗ್ಯದ ಕುರಿತು ಸಾಕಷ್ಟು ಸುದ್ದಿಗಳು ವರದಿಯಾಗಿದ್ದವು. ಮೊನ್ನೆ ಮೊನ್ನೆಯಷ್ಟೇ ಹೃದಯದ ಬಡಿತದ ವಿಚಾರವಾಗಿ ದೀಪಿಕಾ ಪಡುಕೋಣೆ ಆಸ್ಪತ್ರೆ ಪಾಲಾಗಿದ್ದರು.

ಆದರೆ ಇದೀಗ ಮತ್ತೊಮ್ಮೆ ನರದ ಸಮಸ್ಯೆಯಿಂದ ಈಗ ಆಸ್ಪತ್ರೆ ಸೇರಿದ್ದಾರೆ. ಇಷ್ಟಕ್ಕೂ ದೀಪಿಕಾ ಅವರ ಈ ಸಮಸ್ಯೆಗೆ ಕಾರಣವೇನೆಂದು ವೈದ್ಯರು ಹುಡುಕಿದ್ದಾರೆ. ಇನ್ನು ದೀಪಿಕಾ ಆರೋಗ್ಯದ ಬಗ್ಗೆ ಹೇಳುವುದಾದರೆ ಕೆಲ ತಿಂಗಳ ಹಿಂದೆಯಷ್ಟೇ ನಟಿ ದೀಪಿಕಾ ಪಡುಕೋಣೆಯವರನ್ನು ಹೆಚ್ಚಿದ ಹೃದಯ ಬಡಿತದ ಸಮಸ್ಯೆಯ ನಂತರ ದೀಪಿಕಾ ಅವರನ್ನು ಮೊದಲು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Image Credit : Asianet Newsable

ಆ ಸಮಯದಲ್ಲಿ ದೀಪಿಕಾ ಹೈದರಾಬಾದ್‌ನಲ್ಲಿ ನಟ ಪ್ರಭಾಸ್ ಅವರೊಂದಿಗೆ ಮುಂಬರುವ ಚಿತ್ರ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆ ಸಮಯದಲ್ಲಿ ಸುಮಾರು ಅರ್ಧ ದಿನ ಅವರನ್ನು ನಿಗಾ ಇರಿಸಲಾಗಿತ್ತು. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೀಪಿಕಾಗೆ ಹಾರ್ಟ್ Arrhythmia ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇನ್ನು ಈ ಸಮಸ್ಯೆಯಿಂದಾಗಿ ಈ ಹಿಂದೆ ಅನೇಕ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಬಳಲಿದ್ದಾರೆ ಹಾಗು ಹೆಚ್ಚಿನವರು ಅಸುನೀಗಿರುವುದು ಕೂಡ ಇದೆ ಸಮಸ್ಯೆಯಿಂದ ಎಂದು ತಿಳಿದುಬಂದಿದೆ.

ಆಸ್ಪತ್ರೆಯಲ್ಲಿ ಆಕೆಗೆ ವಿವಿಧ ಚಿಕಿತ್ಸೆಗಳನ್ನು ಮಾಡಲಾಗಿದೆ. ಆದರೆ ಈ ಸಮಸ್ಯೆ ಅಷ್ಟೊಂದು ಅನಿಕಾರಕ ಅಲ್ಲ ಎಂದು ತಿಳಿದುವಬಂದಿದೆ. ಒಂದುವೇಳೆ ಈ ಸಮಸ್ಯೆಯು ಮೆದುಳು, ಶ್ವಾಸಕೋಶಗಳು, ಹೃದಯ ಅಥವಾ ಇತರ ಅಗತ್ಯ ಅಂಗಗಳಿಗೆ ರಕ್ತದ ಹರಿವಿನ ಅಡೆತಡೆಗೆ ಕಾರಣವಾದಾಗ, ಅದು ಜೀವಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

ಇನ್ನು Deepika Padukone ನಿರಂತರವಾಗಿ ಸಿನೆಮಾ ಸೇರಿದಂತೆ ಅನೇಕ ಉದ್ಯಮಗಳಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಸದ್ಯ ವೈದ್ಯರು ನಾಟಿಗೆ ವಿಶ್ರಾಂತಿಗೆ ಹೇಳಿದ್ದಾರೆ. ಇನ್ನು ದೀಪಿಕಾಗೆ ಬಂದ ಈ ರೋಗ ಲಕ್ಷಣದ ಬಗ್ಗೆ ಹೇಳುವುದಾದರೆ ರೋಗಲಕ್ಷಣಗಳ ಬಗ್ಗೆ ಮಾತನಾಡುತ್ತಾ, ತಪ್ಪಿದ ಹೃದಯ ಬಡಿತಗಳು, ಕುತ್ತಿಗೆ ಅಥವಾ ಎದೆಯ ರಕ್ತನಾಳಗಳಲ್ಲಿ ಬಡಿತಗಳು, ವೇಗದ ಅಥವಾ ನಿಧಾನ ಹೃದಯ ಬಡಿತ, ಅನಿಯಮಿತ ಹೃದಯ ಬಡಿತಗಳು ಇವೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field