ಕರೋನ ಮಹಾಮಾರಿ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಕರೋನ ಎರಡನೆಯ ಅಲೆಗೆ ಇಡೀ ದೇಶವೇ ತತ್ತರಿಸಿ ಹೋಗಿದೆ ಎಂದು ಹೇಳಬಹುದು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಕರೋನ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಬಹಳ ಜಾಸ್ತಿ ಎಂದು ಹೇಳಬಹುದು. ಇನ್ನು ದೇಶದಲ್ಲಿ ದಿನದಿಂದ ದಿನಕ್ಕೆ ಕರೋನ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದ್ದು ಇನ್ನೂ ಕೂಡ ಕೆಲವು ರಾಜ್ಯದಲ್ಲಿ ಲಾಕ್ ಡೌನ್ ಇದೆ ಎಂದು ಹೇಳಬಹುದು. ಇನ್ನು ಕಳೆದ ವರ್ಷ ಕರೋನ ಮಹಾಮಾರಿ ಭೂಮಿಗೆ ಕಾಲಿಡುವ ಮುನ್ನವೇ ಕಾಲಜ್ಞಾನಿಯಾದ ಕೊಡಿ ಮಠದ ಶ್ರೀಗಳು ಭವಿಷ್ಯವನ್ನ ನುಡಿದಿದ್ದರು ಮತ್ತು ಆ ಭವಿಷ್ಯ ನಿಜವಾಗಿತ್ತು ಎಂದು ಹೇಳಬಹುದು ಮತ್ತು ಅದಾದ ನಂತರ ಅವರು ತಂದುಇದ ಬಹುತೇಕ ಎಲ್ಲಾ ಭವಿಷ್ಯಗಳು ನಿಜವಾಗುತ್ತ ಬಂದವು ಎಂದು ಹೇಳಬಹುದು.
ದೇಶದಲ್ಲಿ ಕರೋನ ಮಹಾಮಾರಿ ಹೆಚ್ಚಾಗುತ್ತದೆ, ದೇಶದ ದೊಡ್ಡ ದೊಡ್ಡ ತಲೆಗಳು ನೆಲಕ್ಕೆ ಉರುಳುತ್ತದೆ, ಜನರು ಜೀವನ ಅಸ್ತವೆಸ್ತ ಆಗುತ್ತದೆ ಎಂದು ಹೇಳಿದ್ದರು ಮತ್ತು ಅವರು ನುಡಿದ ಭವಿಷ್ಯ ನಿಜವಾಗಿತ್ತು ಎಂದು ಹೇಳಬಹುದು. ಇನ್ನು ಈಗ ಕೊಡಿ ಮಠದ ಶ್ರೀಗಳು ನುಡಿದ ಇನ್ನೊಂದು ಭವಿಷ್ಯ ನಿಜವಾಗಿದ್ದು ಇದು ಜನರ ಆಘಾತಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಆ ಭವಿಷ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ದೇಶದಲ್ಲಿ ಕರೋನ ಇಳಿಕೆ ಆಗುವ ಸಮಯದಲ್ಲೇ ದೇಶಕ್ಕೆ ಇನ್ನೊಂದು ಆಘಾತಕರ ಸುದ್ದಿ ಬಂದಿದ್ದು ಹೊಸ ವೈರಾಣು ಕಾಣಿಸಿಕೊಂಡಿದೆ ಎಂದು ಹೇಳಬಹುದು. ಇನ್ನು ಈ ಹಿಂದೆ ಕೊಡಿ ಮಠದ ಶ್ರೀಗಳು ದೇಶದಲ್ಲಿ ಹೊಸ ವೈರಾಣು ಕಾಣಿಸಿಕೊಳ್ಳುತ್ತದೆ, ಸತ್ತವರು ಎದ್ದು ಬರುತ್ತಾರೆ, ಹೀಗೆ ಕೆಲವು ಭವಿಷ್ಯವನ್ನ ನುಡಿದಿದ್ದರು ಮತ್ತು ಆ ಭವಿಷ್ಯ ಈಗ ನಿಜವಾಗುವಂತೆ ದೇಶದಲ್ಲಿ ಇನ್ನೊಂದು ಹೊಸ ವೈರಾಣು ಕಾಣಿಸಿಕೊಂಡಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಈಗ ಕರೋನ ಮಹಾಮಾರಿಗೆ ಮೂರನೇ ಅಲೆಯ ಭೀತಿ ಶುರುವಾಗಿದ್ದು ಅದರ ಮದ್ಯೆ ಹೊಸ ವೈರಸ್ ಕಾಣಿಸಿಕೊಂಡಿದ್ದು ಇದು ಯುವಕರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಡೆಲ್ಟಾ ಪ್ಲಸ್ ವೈರಾಣು ಕಾಣಿಸಿಕೊಂಡಿದ್ದು ಇದರ ಟಾರ್ಗೆಟ್ ಯುವಕರು ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಕೆಲವು ಕಡೆಗಳಲ್ಲಿ ಈ ವೈರಾಣು ಕಾಣಿಸಿಕೊಂಡಿದ್ದು ಇದರ ತೀವ್ರತೆ ಇನ್ನಷ್ಟು ಜಾಸ್ತಿ ಇರಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಇಬ್ಬರಿಗೆ ಡೆಲ್ಟಾ ಪ್ಲಸ್ ವೈರಸ್ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿರೋದಾಗಿ ತಿಳಿದು ಬಂದಿದೆ. ಈಗ ಕಾಣಿಸಿಕೊಂಡಿರುವಂತ ರೂಪಾಂತರ ವೈರಸ್ ಡೆಲ್ಟಾ ಪ್ಲಸ್ ಹೆಚ್ಚಾಗಿ ಯುವಕರಲ್ಲಿಯೇ ಕಾಣಿಸಿಕೊಳ್ಳುತ್ತಿರೋದು ಆಂತಕ ಮೂಡಿಸಿದೆ. ಜನರು ಈಗಲೇ ಬಹಳ ಎಚ್ಚರಿಕೆಯನ್ನ ವಹಿಸುವುದು ಅವಶ್ಯಕ ಎಂದು ಹೇಳಿದರೆ ತಪ್ಪಾಗಲ್ಲ. ಏನೇ ಆಗಲಿ ಕೊಡಿ ಮಠದ ಶ್ರೀಗಳು ನುಡಿದ ಒಂದೊಂದೇ ಭವಿಷ್ಯ ನಿಜವಾಗುತ್ತಿದ್ದು ಇದು ಜನರ ಭಯಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಹೊಸ ವೈರಾಣು ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.