Crossed Cheque: ಚೆಕ್ ನಲ್ಲಿ ಎರಡು ಗೆರೆಯನ್ನು ಏಕೆ ಎಳೆಯಲಾಗುತ್ತದೆ, ಶೇಕಡಾ 90 ರಷ್ಟು ಜನರಿಗೆ ತಿಳಿದಿಲ್ಲ.

ಚೆಕ್ ಮೇಲೆ ಎರಡು ಗೆರೆಗಳ ಮಾಹಿತಿ ಹೆಚ್ಚು ಜನರಿಗೆ ಇನ್ನೂ ಕೂಡ ತಿಳಿದಿಲ್ಲ. ಆ ಎರಡು ಗೆರೆಗಳು ಯಾವ ಅರ್ಥವನ್ನ ಸೂಚಿಸುತ್ತದೆ ತಿಳಿದುಕೊಳ್ಳಿ.

Crossed Cheque Value: ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಆನ್ಲೈನ್ ವಹಿವಾಟುಗಳು ಹೆಚ್ಚಾಗಿವೆ. ಯುಪಿಐ ಪಾವತಿಗಳು ಹೆಚ್ಚಾಗಿ ಬಳಸುದರಿಂದ ಬ್ಯಾಂಕ್ ಗಳಿಗೆ ಭೇಟಿ ನೀಡುವ ಕೆಲಸ ತಪ್ಪಿದೆ. ಇನ್ನು ಈ ಹಿಂದೆ ಬ್ಯಾಂಕ್ ಗಳಲ್ಲಿ ಚೆಕ್ (Bank cheque) ಗಳ ಮೂಲಕ ವಹಿವಾಟುಗಳು ನಡೆಯುತ್ತಿದ್ದವು.

ಇತ್ತೀಚಿಗೆ ಚೆಕ್ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಇದೀಗ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಇನ್ನು ಅನೇಕ ರೀತಿಯ ಯುಪಿಐ ಪ್ಲಾಟ್ ಫಾರ್ಮ್ ಗಳ ಮೂಲಕ ಹಣವನ್ನು ಪಾವತಿಸಬಹುದಾಗಿದೆ.

Many people still do not know the meaning of the two lines on the check.
Image Credit: sarkariniti

ಆದರೂ ದೊಡ್ಡ ಮೊತ್ತದ ವಹಿವಾಟುಗಳಿಗೆ ಈಗಲೂ ಕೂಡ ಚೆಕ್ ಗಳನ್ನೂ ಬಳಸುತ್ತಾದೆ. ಚೆಕ್ ಬಳಸುವಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ಇದೀಗ ಚೆಕ್ ನಲ್ಲಿ ಬಳಸುವ ಎರಡು ಅಡ್ಡ ಗೆರೆಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಚೆಕ್ ನಲ್ಲಿ ಎರಡು ಗೆರೆಯನ್ನು ಏಕೆ ಎಳೆಯಲಾಗುತ್ತದೆ
ಚೆಕ್ ಬಳಕೆಯಲ್ಲಿ ಕೂಡ ಸಾಕಷ್ಟು ನಿಯಮಗಳಿವೆ. ಚೆಕ್ ಬಳಸುವಲ್ಲಿ ಯಾವುದೇ ರೀತಿಯ ಸಣ್ಣ ತಪ್ಪಾದರೂ ಸಹ ಬಾರಿ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಬ್ಯಾಂಕ್ ನೀಡುವ ಚೆಕ್ ನಲ್ಲಿ ಖಾತೆದಾರರ ವೈಯಕ್ತಿಕ ವಿವರವನ್ನು ನಮೂದಿಸಲು ಸ್ಥಳಾವಕಾಶವನ್ನು ನೀಡಲಾಗುತ್ತದೆ.

The two lines on the check mean that it is a crossed cheque
Image Credit: capitalante

ಇನ್ನು ಚೆಕ್ ನಲ್ಲಿ ಎಡ ಭಾಗದಲ್ಲಿ ಮೇಲಿನ ಸಾಲಿನಲ್ಲಿ ಎರಡು ಗೆರೆಗಳನ್ನು ಎಳೆಯಲಾಗುತ್ತದೆ. ಚೆಕ್ ನಲ್ಲಿ ಎರಡು ಗೆರೆಗಳಿರಲು ಮುಖ್ಯ ಕಾರವಿದೆ. ಚೆಕ್ ನಲ್ಲಿರುವ ಎರಡು ಸಾಲುಗಳು ಪಾವತಿ ಮಾಡಬೇಕಾದ ಸ್ಥಿತಿಯಾಗಿದೆ. ಈ ಸಾಲಿನ ಅರ್ಥ ಖಾತೆ ಪಾವತಿದಾರರ ಚೆಕ್.

Join Nadunudi News WhatsApp Group

ಈ ಎರಡು ಸಾಲುಗಳ ಮೂಲಕ ಹಣ ಪಾವತಿದಾರರ ಖಾತೆಗೆ ಹೋಗುತ್ತದೆ. ಈ ಎರಡು ಸಾಲುಗಳನ್ನು ದಾಟಿದ ನಂತರ, ಈ ಚೆಕ್ ಅನ್ನು ನಗದು ಮಾಡಲಾಗುವುದಿಲ್ಲ. ಯಾರ ಹೆಸರಿಗೆ ಚೆಕ್ ಡ್ರಾ ಆಗಿತ್ತದೆಯೋ ಅವರ ಖಾತೆಗೆ ಮಾತ್ರ ಹಣ ಸೇರುತ್ತದೆ. ಬಳಕೆದಾರರ ಸುರಕ್ಷತೆಗಾಗಿ ಇದನ್ನು ಇರಿಸಲಾಗಿದೆ.

Join Nadunudi News WhatsApp Group