20 ವರ್ಷದ ಬೆಂಗಳೂರು ಆಟಗಾರ ಪಡಿಕ್ಕಲ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ, ವರ್ಷದ ಸಂಬಳ ಎಷ್ಟು ನೋಡಿ.

ಐಪಿಎಲ್ ಯಾರು ತಾನೇ ನೋಡುವುದಿಲ್ಲ ಹೇಳಿ. ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಪಂದ್ಯಾವಳಿ ಅಂದರೆ ಐಪಿಎಲ್ ಎಂದು ಹೇಳಬಹುದು. ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನ ತೋರ್ಪಡಿಸಲು ಐಪಿಎಲ್ ಅನ್ನುವುದು ಒಂದು ಉತ್ತಮವಾದ ವೇದಿಕೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಐಪಿಎಲ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ತಂಡ ಅಂದರೆ ಅದೂ ನಮ್ಮ ಬೆಂಗಳೂರು ತಂಡ ಎಂದು ಹೇಳಿದರೆ ತಪ್ಪಾಗಲ್ಲ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚಿನ ದಾಖಲೆಗಳು ಇರುವುದು ಕೂಡ ಬೆಂಗಳೂರು ತಂಡದ್ದೇ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸದ್ಯ ಬೆಂಗಳೂರು ತಂಡದಲ್ಲಿ ಬಹಳ ಹೆಸರಿನಲ್ಲಿ ಇರುವ ಆಟಗಾರರ ಪಟ್ಟಿಯಲ್ಲಿ ಇರುವ ಕನ್ನಡದ ಹುಡುಗ ಅಂದರೆ ದೇವದತ್ ಪಡಿಕ್ಕಲ್ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಪಡಿಕ್ಕಲ್ ಅವರ ಆಟಕ್ಕೆ ಸದ್ಯ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಮನಸೋತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಬೆಂಗಳೂರು ತಂಡದಲ್ಲಿ ಬಹು ಬೇಡಿಕೆಯ ಆಟಗಾರನಾಗಿ ಮಿಂಚುತ್ತಿದ್ದಾರೆ ಪಡಿಕ್ಕಲ್ ಅವರು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅಭಿಮಾನಿಗಳು ಪಡಿಕ್ಕಲ್ ಅವರ ಆಟವನ್ನ ಮಾತ್ರ ನೋಡಿದ್ದಾರೆ, ಆದರೆ ಅವರ ಸಂಭಾವನೆ ಎಷ್ಟು ಮತ್ತು ಅವರ ಆಸ್ತಿ ಅನ್ನುವುದು ಸಾಮಾನ್ಯವಾಗಿ ಯಾರಿಗೂ ತಿಳಿದಿಲ್ಲ ಎಂದು ಹೇಳಬಹುದು. ಹಾಗಾದರೆ ಪಡಿಕ್ಕಲ್ ಅವರ ಆದಾಯ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Devadat padikkal

ಮೂಲತಃ ಕೇರಳದಲ್ಲಿ ಹುಟ್ಟಿದ ಪಡಿಕ್ಕಲ್ ಅವರು ತಮ್ಮ ಕುಟುಂಬ ಬೆಂಗಳೂರಿಗೆ ಬಂದ ನಂತರ ಬೆಂಗಳೂರಿನಲ್ಲಿ ಕ್ರಿಕೆಟ್ ತರಬೇತಿಯನ್ನ ಪಡೆಯಲು ಆರಂಭ ಮಾಡಿದರು. ಆರಂಭದಿಂದಲೂ ಒಳ್ಳೆಯ ಉತ್ತಮವಾದ ಕ್ರಿಕೆಟ್ ಆಡುತ್ತ ಬಂದಿರುವ ಪಡಿಕ್ಕಲ್ ಅವರು ಕಿರಿಯ ರಾಷ್ಟ್ರೀಯ ತಂಡದಲ್ಲಿ ಕೂಡ ಸ್ಥಾನವನ್ನ ಗಿಟ್ಟಿಸಿಕೊಂಡು ಉತ್ತಮವಾದ ಪ್ರದರ್ಶನವನ್ನ ನೀಡಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಸದ್ಯ ಐಪಿಎಲ್ ನಲ್ಲಿ ಬೆಂಗಳೂರು ತಂಡದಲ್ಲಿ ಬಹಳ ಉತ್ತಮವಾಗಿ ಆಟವನ್ನ್ನ ಆಡುತ್ತಿರುವ ಪಡಿಕ್ಕಲ್ ಅವರು ಪ್ರತಿ ಐಪಿಎಲ್ ಸೀಸನ್ ಗೆ 20 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ನಮಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪಡಿಕ್ಕಲ್ ಅವರ ಆಸ್ತಿ ಸುಮಾರು 12 ರಿಂದ 15 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇನ್ನು ಪಡಿಕ್ಕಲ್ ಅವರು ಇಷ್ಟೇ ಚನ್ನಾಗಿ ಆಟವನ್ನ ಆಡಿದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಬಹಳ ಒಳ್ಳೆಯ ಸಾಧನೆಯನ್ನ ಮಾಡಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಬೆಂಗಳೂರು ತಂಡದಲ್ಲಿ ಬಹಳ ಉತ್ತಮವಾಗಿ ಆಟವನ್ನ ಆಡುತ್ತಿರುವ ಪಡಿಕ್ಕಲ್ ಅವರ ವಾರ್ಷಿಕ ಸಂಭಾವನೆ ಮುಂದಿನ ದಿನಗಳಲ್ಲಿ ಬಹಳ ಜಾಸ್ತಿ ಆಗುವ ಸಾಧ್ಯತೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಪಡಿಕ್ಕಲ್ ಅವರ ಆಟದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Devadat padikkal

Join Nadunudi News WhatsApp Group