Dharmasthala: ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ವಿಶೇಷ ಸೂಚನೆ, ದರ್ಶನದ ನಿಯಮದಲ್ಲಿ ಬದಲಾವಣೆ.

ಧರ್ಮಸ್ಥಳ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಸೂಚನೆ.

Dharmasthala Temple Timing Change: ಪ್ರತಿನಿತ್ಯ ಕೋಟ್ಯಾಂತರ ಭಕ್ತರು ಧರ್ಮಸ್ಥಳ ದೇವಸ್ಥಾನಕ್ಕೆ (Dharmasthala Temple) ಮಂಜುನಾಥನ ದರ್ಶನ ಪಡೆಯಲು ಬರುತ್ತಾರೆ. ಧರ್ಮಸ್ಥಳ ದೇವಸ್ಥಾನ ಉಡುಪಿಯಲ್ಲಿಯೇ ಅತಿ ದೊಡ್ಡ ದೇವಸ್ಥಾನಗಲ್ಲಿ ಒಂದಾಗಿದೆ.

ಪ್ರತಿನಿತ್ಯ ಇಲ್ಲ ದೇವರ ದರ್ಶನ ಪಡೆಯಲು ದೂರದ ಊರಿನಿಂದ ಜನರು ಆಗಮಿಸುತ್ತಾರೆ. ಇನ್ನು ಈ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಮಹತ್ವದ ಬದಲಾವಣೆ ಮಾಡಲಾಗಿದೆ.

Dharmasthala Temple Timing Change
Image ource: Zee News

ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಸಮಯ ಬದಲಾವಣೆ
ವಿಶು ಜಾತ್ರೆಯ ಪಯುಕ್ತ ಧರ್ಮಸ್ಥಳ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಹೀಗಾಗಿ ಏಪ್ರಿಲ್ 17 ರಿಂದ ಏಪ್ರಿಲ್ 22 ರವರೆಗೆ ಬೆಳೆಗ್ಗಿನ ದರ್ಶನ 8:30 ರಿಂದ ಆರಂಭವಾಗಲಿದೆ. ಆದರೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಹಾಗು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

Dharmasthala Temple Timing Change
Image Source: Zee News

ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಹೊಸ ಸುದ್ದಿ
ವಿಷು ಜಾತ್ರೆಯ ಪ್ರಯುಕ್ತ ಧರ್ಮಸ್ಥಳ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 17 -4-2023 ರ ಸೋಮವಾರದಿಂದ 22-4-2023 ರ ಶನಿವಾರದ ವರೆಗೆ ಬೆಳಗ್ಗೆ 8:30 ಗಂಟೆಯವರೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶವಿಲ್ಲ ಎಂಬ ಪೋಸ್ಟ್ ಒಂದು ವೈರಲ್ ಆಗಿತ್ತು.

ಧರ್ಮಸ್ಥಳ ದೇವಾಲದಲ್ಲಿ ಅಧಿಕೃತವಾಗಿ ದರ್ಶನ ಸಮಯ ಬದಲಾವಣೆ ಕುರಿತು ಮಾಹಿತಿ ನೀಡುವ ಮುನ್ನವೇ ವೈರಲ್ ಆಗಿದ್ದ ಫೋಟೋದಿಂದ ಭಕ್ತರಲ್ಲಿ ಗೊಂದಲ ಉಂಟಾಗಿತ್ತು. ಆದರೆ ಇದೀಗ ಧರ್ಮಸ್ಥಳ ದೇಗುಲದ ಕಡೆಯಿಂದ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಭಕ್ತರಲ್ಲಿ ಗೊಂದಲ ಪರಿಹಾರವಾಗಿದೆ.

Join Nadunudi News WhatsApp Group

Dharmasthala Temple Timing Change
Image Source: India Today

Join Nadunudi News WhatsApp Group