Akshaya Tritiya: ಈಗ 1 ರೂಪಾಯಿಯಲ್ಲಿ ಚಿನ್ನ ಖರೀದಿ ಮಾಡಬಹುದು, ಅಕ್ಷಯ ತೃತೀಯ ಆಫರ್.

ಈಗ ಒಂದು ರೂಪಾಯಿ ಹೂಡಿಕೆ ಮಾಡುವುದರ ಮೂಲಕ ಡಿಜಿಟಲ್ ಚಿನ್ನವನ್ನ ಖರೀದಿ ಮಾಡಬಹುದಾಗಿದೆ.

Digital Gold: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ (Gold Price) ಏರಿಕೆಯತ್ತ ಮುಖ ಮಾಡಿದೆ. ಇದರಿಂದ ಜನ ಸಾಮಾನ್ಯರು ಕುಗ್ಗಿ ಹೋಗಿದ್ದಾರೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ಕಷ್ಟ ಆಗುತ್ತಿದೆ. ಅಕ್ಷಯ ತೃತೀಯ ಕೂಡ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಜನರಿಗೆ ವಿಶೇಷ ಸುದ್ದಿ ಒಂದು ಹೊರ ಬಿದ್ದಿದೆ.

Akshaya Tritiya
Image Source: Muliya Jewels

ಡಿಜಿಟಲ್ ಚಿನ್ನವನ್ನು ಒಂದು ರೂಪಾಯಿಯಲ್ಲಿ ಖರೀದಿಸಬಹುದು
ಅಕ್ಷಯ ತೃತೀಯ ಹತ್ತಿರ ಬರುತ್ತಿದೆ. ಚಿನ್ನದ ಬೆಲೆ ಏರಿಕೆಯಿಂದ ಟೆನ್ಶನ್ ಮಾಡಿಕೊಂಡ ಜನರು ಡಿಜಿಟಲ್ ಚಿನ್ನವನ್ನು ಖರೀದಿಸಬಹುದು. ಡಿಜಿಟಲ್ ಚಿನ್ನವನ್ನು ಭೌತಿಕ ಚಿನ್ನಕ್ಕಿಂತ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಕಳ್ಳತನದ ಅಪಾಯವಿಲ್ಲ. ಈ ವರ್ಷ ತೃತೀಯ ದಿನದಂದು ನೀವು ಡಿಜಿಟಲ್ ಚಿನ್ನವನ್ನು 1 ರೂಪಾಯಿಗೆ ಖರೀದಿಸಬಹುದು.

Akshaya Tritiya
Image Source: Good

ಡಿಜಿಟಲ್ ಚಿನ್ನ
ಡಿಜಿಟಲ್ ಚಿನ್ನವನ್ನುಮಂಗಳಕರ ಲೋಹ ಎಂದು ಕರೆಯಲಾಗುತ್ತದೆ. ಅನೇಕ ಜನರು ಇದನ್ನು ಅತ್ತ್ಯುತ್ತಮ ಹೂಡಿಕೆ ಸಾಧನವೆಂದು ಪರಿಗಣಿಸುತ್ತಾರೆ. ಇದು ಆರ್ಥಿಕವಾಗಿ ಉತ್ತಮ ನಿರ್ಧಾರವೆಂದು ಪರಿಗಣಿಸಲಾಗಿದೆ. ವಿಶ್ವಾದಾದ್ಯಂತ ಚಿನ್ನ ಯಾವಾಗಲೂ ನೆಚ್ಚಿನ ಹೂಡಿಕೆ ಘಟಕವಾಗಿದೆ. ಆದರೆ ಪ್ರಸ್ತುತ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ.

ಡಿಜಿಟಲ್ ಚಿನ್ನ ಎಂದರೆ ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಖರೀದಿಸುವುದು. ಖರೀದಿಸುವ ಕಂಪನಿಯು ಚಿನ್ನವನ್ನು ಖರೀದಿಸಿ ಗ್ರಾಹಕರಿಗೆ ಸುರಕ್ಷಿತವಾಗಿರುತ್ತದೆ. ನೀವು ಡಿಜಿಟಲ್ ಚಿನ್ನದಲ್ಲಿ ಕೇವಲ 1 ರೂಪಾಯಿ ಹೂಡಿಕೆ ಮಾಡಬಹುದು.

ಡಿಜಿಟಲ್ ಚಿನ್ನದ ಹೂಡಿಕೆಯು ನಿಮಗೆ 24 ಕ್ಯಾರೆಟ್ ಶುದ್ಧ ಚಿನ್ನವನ್ನು ನೀಡುತ್ತದೆ. ಇದು ಶುದ್ಧತೆಯ ಖಾತರಿ ಪ್ರಮಾಣಪತ್ರದೊಂದಿಗೆ ನಿಜವಾದ 24 ಕ್ಯಾರೆಟ್ ಚಿನ್ನವಾಗಿದೆ. ಡಿಜಿಟಲ್ ಚಿನ್ನದ ಮೂಲಕ ಗ್ರಾಹಕರು ರೂಪಾಯಿ 1 ಕೂಡ ಹೂಡಿಕೆ ಮಾಡಬಹುದು.

Join Nadunudi News WhatsApp Group

Akshaya Tritiya
Image Source: Jagaran

Join Nadunudi News WhatsApp Group