Smart TV: 10 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ, ಟಿವಿ ಮೇಲೆ ಬಂಪರ್ ಆಫರ್ ಘೋಷಣೆ.

32 ಇಂಚಿನ ಸ್ಮಾರ್ಟ್ ಟಿವಿ ಮೇಲೆ ರಿಯಾಯಿತಿ ಘೋಷಣೆ ಆಗಿದೆ.

Sky Wall And Kodak 7XPRO Smart TV: ಪ್ರಸ್ತುತ ಇಡೀ ದುನಿಯಾ ಡಿಜಿಟಲೀಕರಣದತ್ತ ಸಾಗುತ್ತಿದೆ. ಡಿಜಿಟಲ್ ಯುಗದಲ್ಲಿ ಇದೀಗ ಹೆಚ್ಚು ಹೆಚ್ಚು ಎಲೆಕ್ಟ್ರಾನಿಕ್(Electronic) ವಸ್ತುಗಳ ಬಳಕೆ ಕಂಡು ಬರುತ್ತಿದೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಲ್ಯಾಪ್ ಟಾಪ್, ಸ್ಮಾರ್ಟ್ ಟಿವಿ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೇಡಿಕೆ ಹೆಚ್ಚುತ್ತಿದೆ. ಮೊದಲೆಲ್ಲ ಮನೆಯಲ್ಲಿ d2H ಟಿವಿಗಳು ಬಳಕೆಯಲ್ಲಿದ್ದವರು. ಟಿವಿ ಖರೀದಿಸಿದ ಮೇಲೆ ಅದರ ಜೊತೆ ಟಿವಿ ಇಡಲು ಸ್ಟಾಂಡ್ ಕೂಡ ಖರೀದಿಸಬೇಕಿತ್ತು.

ಆದರೆ ಇದೀಗ ಎಲ್ಲೆಲ್ಲೂ ಸ್ಮಾರ್ಟ್ ಟಿವಿ ರಾರಾಜಿಸುತ್ತಿವೆ. ಮನೆಯ ಗೋಡೆಗಳಲ್ಲಿ ಬರಿ ಸ್ಮಾರ್ಟ್ ಟಿವಿಗಳೇ ಕಾಣುಸುತ್ತಿದೆ. ಇನ್ನೂ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರವಾಗುತ್ತಿದೆ. ಇನ್ನೂ ಎಲೆಕ್ಟ್ರಾನಿಕ್ ವಸ್ತುಗಳ ತಯಾರಕ ಕಂಪನಿಗೂ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿವೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಟ್ರೆಂಡ್ ಆಗುತ್ತಿದ್ದಂತೆ ಹೊಸ ಹೊಸ ಸ್ಮಾರ್ಟ್ ಟಿವಿಗಳು ಪರಿಚಯವಾಗುತ್ತಿವೆ.

Skywall 80cm HD LED Smart TV offer
Image Credit: OLX

ಸ್ಕೈವಾಲ್ 80cm HD LED ಸ್ಮಾರ್ಟ್ ಟಿವಿ
ಮಾರುಕಟ್ಟೆಯಲ್ಲಿ ಇದೀಗ ಸ್ಕೈವಾಲ್ 80cm HD LED ಸ್ಮಾರ್ಟ್ ಟಿವಿ ಕಡಿಮೆ ಬಿಲೆಗೆ ಲಭ್ಯವಿದೆ. 32 ಇಂಚಿನ HD ಎಲ್ ಇಡಿ ಟಿವಿ 5 ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ. ಸ್ಕೈವಾಲ್ 80cm HD LED ಸ್ಮಾರ್ಟ್ ಟಿವಿ ಬೆಲೆ 15,810 ರೂ. ಆಗಿದೆ. ಆನ್ಲೈನ್ ರಿಯಾಯಿತಿಯ ಮೂಲಕ ನೀವು ಈ ಸ್ಮಾರ್ಟ್ ಟಿವಿಯನ್ನು ಕೇವಲ 6,999 ರೂ. ಗೆ ಖರೀದಿಸಬಹುದಾಗಿದೆ. ಇನ್ನೂ 30 ವ್ಯಾಟ್ ಸ್ಪೀಕರ್, 1GB RAM ಮತ್ತು 8GB ಸ್ಟೋರೇಜ್ ಹೊಂದಿದ್ದು, ವೈಫೈ ಆಯ್ಕೆ ಕೂಡ ಲಭ್ಯವಿದೆ.

KODAK 7XPRO 80cm HD LED Smart TV offer
Image Credit: Gadgetsnow

KODAK 7XPRO 80cm HD LED ಸ್ಮಾರ್ಟ್ ಟಿವಿ
ಇನ್ನೂ ಫ್ಲಿಪ್ ಕಾರ್ಟ್ ನಲ್ಲಿ KODAK 7XPRO 80cm HD LED ಸ್ಮಾರ್ಟ್ ಟಿವಿ ಖರೀದಿಯ ಮೇಲು ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಈ ಟಿವಿಯನ್ನು ನೀವು ಫ್ಲಿಪ್ ಕಾರ್ಟ್ ನ ಮೂಲಕ 10,999 ರೂ. ಗೆ ಖರೀದಿಸಬಹುದು. ಇನ್ನೂ ಈ KODAK 7XPRO 80cm HD LED ಸ್ಮಾರ್ಟ್ ಟಿವಿಯಲ್ಲಿ 24-ವ್ಯಾಟ್ ಸ್ಪೀಕರ್ ನ ಜೊತೆಗೆ ವಿವಿಧ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ನೀವು ಟಿವಿ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಈ ರಿಯಾಯಿತಿಯನ್ನು ನೀವು ಬಳಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group