Divya Uruduga In Saree: ಸೀರೆಯಲ್ಲಿ ಮಿಂಚಿದ ದಿವ್ಯ ಉರುಡುಗ, ಫೋಟೋ ವೈರಲ್.

Divya Uruduga Shine in Sky Colour Saree: ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ (Divya Uruduga) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿದ್ದಾರೆ. ನಟಿ ಇದೀಗ ತಮ್ಮ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ.

ಈ ನಡುವೆ ನಟಿ ಸೀರೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ (Divya Uruduga Instagram) ನಲ್ಲಿ ಹಂಚಿಕೊಂಡಿದ್ದಾರೆ. ಇವರ ಟ್ರೆಡಿಷನಲ್ ಲುಕ್ ಇದೀಗ ಬಾರಿ ವೈರಲ್ ಆಗುತ್ತಿದೆ. ನಟಿಯ ಮುಖದ ಎಕ್ಸ್ಪ್ರೆಷನ್ ಎಲ್ಲರನ್ನು ನಗು ಮೂಡಿಸಿದೆ.

Actress Divya Uruduga, looking beautiful in a saree, is a fan favourite.
Image Credit: instagram

ಸೀರೆಯಲ್ಲಿ ಕಾಣಿಸಿಕೊಂಡ ದಿವ್ಯ ಉರುಡುಗ
ದಿವ್ಯ ಉರುಡುಗ ಅವರು ಬಿಗ್ ಬಾಸ್ ನಲ್ಲಿ ಭಾಗವಹಿಸುವ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಇದೀಗ ದಿವ್ಯ ಉರುಡುಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂಪರಕದಲ್ಲಿದ್ದಾರೆ. ಇದೀಗ ನಟಿ ತಮ್ಮ ಸೀರೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಬೆಳಕು ಮತ್ತು ಆಹಾರವನ್ನು ಪ್ರೀತಿಸಿ ಎಂದು ನಟಿ ಕ್ಯಾಪ್ಷನ್ ಕೊಡುವ ಮೂಲಕ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Actress Divya Uruduga shines in sky colored saree
Image Credit: instagram

ಬಿಗ್ ಬಾಸ್ ಸೀಸನ್ ಸ್ಪರ್ಧಿ ದಿವ್ಯ ಉರುಡುಗ
ದಿವ್ಯ ಉರುಡುಗ ಅವರು ಬಿಗ್ ಬಾಸ್ ಸೀಸನ್ 8 ಹಾಗೂ 9 ರಲ್ಲಿ ಭಾಗವಹಿಸಿದ್ದರು. ಎರಡೆರಡು ಬಾರಿ ಬಿಗ್ ಬಾಸ್ ಸೀಸನ್ ಅಲ್ಲಿ ಭಾಗವಹಿಸುವ ಅವಕಾಶ ಪಡೆದ ಕೆಲವರಲ್ಲಿ ದಿವ್ಯ ಉರುಡುಗ ಕೂಡ ಒಬ್ಬರು.

Join Nadunudi News WhatsApp Group

 

View this post on Instagram

 

A post shared by DU✨ (@divya_uruduga)

ಬಿಗ್ ಬಾಸ್ ಕೊನೆಯ ಹಂತದವರೆಗೂ ದಿವ್ಯ ಉರುಡುಗ ಸ್ಪರ್ದಿಸಿದ್ದರು. ಆದರೆ ಎರಡು ಸೀಸನ್ ನಲ್ಲಿ ಕೂಡ ದಿವ್ಯ ಉರುಡುಗ ಅವರಿಗೆ ಗೆಲುವು ಸಿಗಲಿಲ್ಲ. ಸೀಸನ್ 8 ರಲ್ಲಿ ದಿವ್ಯ ಉರುಡುಗ ಹಾಗೂ ಅರವಿಂದ್ ಕೆಪಿ ಅವರು ಹೆಚ್ಚು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಇಬ್ಬರು ಪ್ರೀತಿಯಲ್ಲಿದ್ದಾರೆ.

Actress Divya Uruduga shared new photos on Instagram
Image Credit: instagram

ಪ್ರೀತಿಯ ವಿಚಾರವನ್ನು ಕೂಡ ದಿವ್ಯ ಉರುಡುಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದಿವ್ಯ ಉರುಡುಗ ಹಾಗೂ ಅರವಿಂದ್ ಕೆಪಿ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ.

ಇದೀಗ ನಟಿ ಲೈಟ್ ಗ್ರೀನ್ ಮಿಕ್ಸ್ ಬ್ಲೂ ಕಲರ್ ಸೀರೆಯಲ್ಲಿ ಬಹಳ ಸುಂದರವಿ ಕಾಣಿಸಿಕೊಂಡಿದ್ದಾರೆ. ಇವರ ಸೀರೆಯ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group