Ads By Google

Old Pension Rules: ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್, ಹಳೆಯ ಪಿಂಚಣಿಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ.

Ads By Google

Old Pension Latest Update: ಪ್ರಸ್ತುತ ರಾಜ್ಯದಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳದ ಜೊತೆಗೆ ನೌಕರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದರ ಬಗ್ಗೆ ಕೂಡ ಬಾರಿ ಚರ್ಚೆ ನಡೆಯುತ್ತಿದೆ. ಸದ್ಯ ರಾಜ್ಯ ಸರ್ಕಾರ ಇಂತಹ ಸರ್ಕಾರ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದಾಗಿ ಘೋಷಿಸಿದೆ.

ಸದ್ಯ ರಾಜ್ಯ ಸರ್ಕಾರದಿಂದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಯಾರು ಹಳೆಯ ಪಿಂಚಣಿ ವ್ಯವಸ್ಥೆಗೆ ಅರ್ಹಾರ್ಗಿರುತ್ತಾರೋ ಅಂತರವರು ಈ ಎಲ್ಲ ಮುಖ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ.

Image Credit: Samacharjagat

ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್
ದಿನಾಂಕ 01.04.2006 ಕ್ಕಿಂತ ಮೊದಲು ನೇಮಕಗೊಂಡ ಮತ್ತು ನಂತರ ಮಂಜೂರಾದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಯಡಿ ತರಲು ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ. ದಿನಾಂಕ: 01-04-2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಸಂಬಂಧಪಟ್ಟ ಸರ್ಕಾರಿ ನೌಕರರಿಂದ ಅಭಿಮತ ಪಡೆದು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ನೌಕರರಿಗೆ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿದೆ. ಷರತ್ತುಗಳ ಜೊತೆಗೆ ಹಳೆಯ ಪಿಂಚಣಿಗೆ ಅರ್ಜಿ ಸಲ್ಲಿಸಲು ಸರ್ಕಾರ ಈ ದಾಖಲೆಗಳನ್ನು ಕಡ್ಡಾಯಗೊಳಿಸಿದೆ.

Image Credit: Keralakaumudi

ಹಳೆಯ ಪಿಂಚಣಿಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
•ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಿಸಲಾದ ನೇಮಕಾತಿ ಅಧಿಸೂಚನೆಯ ದಿನಾಂಕದ ಪ್ರತಿ

•ಸಂಬಂಧಪಟ್ಟ ಆಯ್ಕೆ ಪಟ್ಟಿಯ ದಿನಾಂಕದ ಪ್ರತಿ

•ನೇಮಕಾತಿ ಆದೇಶದ ದಿನಾಂಕದ ಪ್ರತಿ

•ನೇಮಕದ ನಂತರ ಇಲಾಖೆಯಲ್ಲಿ ಬದಲಾವಣೆಯಾಗಿದೆಯೇ..? ಈ ವಿವರಗಳನ್ನು ನೀಡುವುದು.

•ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಛೇರಿ/ಇಲಾಖೆಯ ವಿಳಾಸ

•ಕೆಜಿಐಡಿ ಸಂಖ್ಯೆ

•NPS ಪ್ರಾನ್ ನಂ

•ಪ್ರಸ್ತುತ ಪೇಸ್ಲಿಪ್

Image Credit: Jagran
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: government employees india pension new and ole pension new pension new pension scheme update Old Pension Old Pension Latest Update Old Pension Scheme Update

Recent Stories

  • Business
  • Information
  • Main News
  • money
  • Regional

Sheep Farming: ಮನೆಯಲ್ಲಿ ಈ ತಳಿಯ ಕುರಿ ಸಾಕಾಣಿಕೆ ಮಾಡಿದರೆ ಸಿಗಲಿದೆ ಲಕ್ಷ ಲಕ್ಷ ಲಾಭ, ಶ್ರೀಮಂತರಾಗಬಹುದು.

Sheep Farming Tip: ಸಾಮಾನ್ಯವಾಗಿ ಹೆಚ್ಚಿನ ಜನರು ಸ್ವಂತ ಉದ್ಯೋಗವನ್ನು ಮಾಡಲು ಬಯಸುತ್ತಾರೆ. ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಲು…

2024-05-18
  • Headline
  • Information
  • Main News
  • Press
  • Regional

New Ration Card: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಹೊಸ ರೂಲ್ಸ್, ನಿಯಮ ಇನ್ನಷ್ಟು ಕಠಿಣ

New Ration Card Application: ದೇಶದ ಜನತೆಗೆ ಉಚಿತ ಪಡಿತರನ್ನು ನೀಡಲು ಸರ್ಕಾರ BPL Ration Card ಅನ್ನು ನೀಡಿದೆ.…

2024-05-18
  • Business
  • Information
  • Main News
  • money

Aadhaar-Pan Link: ಮೇ 31 ರೊಳಗೆ ಪಾನ್ ಕಾರ್ಡ್ ಇದ್ದವರು ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲವಾದರೆ ದಂಡ.

Aadhaar-Pan Link Deadline: ವ್ಯಕ್ತಿಯ ಸಂಪೂರ್ಣ ಹಣಕಾಸು ವ್ಯವಸ್ಥೆ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವ ಪ್ರಮುಖ…

2024-05-18
  • Blog
  • Business
  • Information
  • Main News
  • money
  • Technology

Red Xplosive: 175 Km ಮೈಲೇಜ್ ಕೊಡುವ ಈ ಬೈಕ್ ಬೆಲೆ ಕೇವಲ 56 ಸಾವಿರ, ಬೇಡಿಕೆ ಕಳೆದುಕೊಂಡ ಸ್ಪ್ಲೆಂಡರ್

Red Xplosive Electric Bike: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ತನ್ನದೇ ಆದ ಸ್ಥಾನವನ್ನು ಗಳಿಸಿಕೊಡಿದೆ. ಆಧುನಿಕ ತಂತ್ರಜ್ಞಾನವನ್ನು…

2024-05-18
  • Information
  • Main News
  • money
  • Money Investment
  • Post office schemes

Post Office Scheme: 2 ಮಕ್ಕಳಿರುವ ಪೋಷಕರಿಗೆ ಗುಡ್ ನ್ಯೂಸ್, ಪೋಸ್ಟ್ ಆಫೀಸ್ ನಲ್ಲಿ ಸಿಗಲಿದೆ 6 ಲಕ್ಷ ರೂಪಾಯಿ.

Post Office Bal Jeevan Bima Yojana: ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರಿಗಾಗಿ Indian Post Office ವಿವಿಧಹೂಡಿಕೆಯ ಯೋಜನೆಗಳನ್ನು…

2024-05-18
  • Business
  • Information
  • Main News
  • money

Cardamom Cultivation: ಮನೆಯಲ್ಲಿ ಚಿಕ್ಕದಾಗಿ ಆರಂಭಿಸಿ ಏಲಕ್ಕಿ ಕೃಷಿ, ಕೆಲವೇ ದಿನದಲ್ಲಿ ಕೋಟ್ಯಾಧಿಪತಿ ಆಗಬಹುದು.

Cardamom Cultivation Business Profit: ಸ್ವಂತ ವ್ಯವಹಾರ ಮಾಡಲು ಜನರಿಗೆ ಸಾಕಷ್ಟು ಆಯ್ಕೆಗಳಿವೆ. ದೇಶಿಯ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ವ್ಯವಹಾರವು…

2024-05-18