Dr Bro Viral Video: ಕಿಸ್ ಕೊಟ್ಟ 5 ನಿಮಿಷಕ್ಕೆ ಡಾ. ಬ್ರೋ ಗೆ ಕೈ ಕೊಟ್ಟ ಹುಡುಗಿ, ನೋವು ಹೊರಹಾಕಿದ ಡಾ. ಬ್ರೋ.

Dr Bro Viral Youtube Video: ಡಾ. ಬ್ರೋ 2016 ರಲ್ಲಿ ತನ್ನದೇ ಆದ ಯೂಟ್ಯೂಬ್ ಚಾನೆಲ್ (Dr Bro YouTube Channel)  ಅನ್ನು ಶುರು ಮಾಡಿದ್ದರು. ಅತಿ ಚಿಕ್ಕವಸ್ಸಿನಲ್ಲೇ ದೇಶ ವಿದೇಶಗಳಿಗೆ ಭೇಟಿ ನೀಡಿ ಕನ್ನಡಿಗರೇ ಅನೇಕ ಸ್ಥಳಗಳನ್ನು ಪರಿಚಯಿಸಿದ್ದಾರೆ.

ಇನ್ನು ಡಾ. ಬ್ರೋ (Dr. Bro) ಅದೆಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಮಾಡುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.ಇದೀಗ ಡಾ. ಬ್ರೋ ಅವರ ಹೊಸ ವಿಡಿಯೋ ವೊಂದು ವೈರಲ್ ಆಗುತ್ತಿದೆ. ಐಶ್ವರ್ಯ ಬಂದ್ಲು ಹಾಡಿಗೆ ಡಾ. ಬ್ರೋ ವಿಡಿಯೋವೊಂದನ್ನು ಸೆಟ್ ಮಾಡಿದ್ದಾರೆ. ಇವರ ವಿಡಿಯೋ ಇದೀಗ ಬಾರಿ ವೈರಲ್ ಗುತ್ತಿದೆ.

Dr Bro Viral Video
Image Source: India Today

ಡಾ. ಬ್ರೋ ವೈರಲ್ ವಿಡಿಯೋ
ಡಾ. ಬ್ರೋ ವಿಡಿಯೋ ಮಾಡುತ್ತಿರುವ ಸಮಯದಲ್ಲಿ ಒಂದು ಹುಡುಗಿ ಬಂದು ಕಿಸ್ ಮಾಡುತ್ತಿರುವ ವಿಡಿಯೋ ಈ ಹಣ್ಣುದೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಆ ವಿಡಿಯೋ ಜೊತೆಗೆ ಐಶ್ವರ್ಯ ಬಂದ್ಲು ಹಾಡನ್ನು ಸೆಟ್ ಮಾಡಿದ್ದಾರೆ.

ವಿಡಿಯೋ ಮಾಡುವಾಗ ಒಂದಿಷ್ಟು ಹುಡುಗ -ಹುಡುಗಿಯರು ಬಂದು ಡಾ. ಬ್ರೋ ಅವರನ್ನು ಮಾತಂದಿಸುತ್ತಾರೆ. ಆದರೆ ಒಂದು ಹುಡುಗಿ ಮಾತ್ರ ಡಾಕ್ಟರ್ ಬ್ರೋ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಡಾ.ಬ್ರೋ ಜೊತೆಗೆ ಸೇರಿ ವಂದಿಷ್ಟು ಸಮಯ ಕಳೆದಿದ್ದಾರೆ. ಹಾಗೆಯೆ ಡಾ. ಬ್ರೋ ಅವರ ಕ್ಯಾಮರಾಗೆ ಕಿಸ್ ಮಾಡಿದ್ದಾರೆ. ಆ ಹುಡುಗಿಯನ್ನು ಕಂಡು ಡಾ. ಬ್ರೋ ನಕ್ಕಿದ್ದಾರೆ.

Dr Bro Viral Video
Image Source: India Today

ಐಶ್ವರ್ಯ ಬಂದ್ಲು ಹಾಡಿಗೆ ವಿಡಿಯೋ ಎಡಿಟ್ ಮಾಡಿದ ಡಾ. ಬ್ರೋ
ಈ ಹುಡುಗಿ ಗಗನ್ ಜೊತೆ ತುಂಟಾಟ ಮಾಡಿದ 5 ನಿಮಿಷದಲ್ಲೇ ಅಲ್ಲಿಂದ ಬೇರೊಬ್ಬರ ಜೊತೆ ಗಾಡಿಯಲ್ಲಿ ಕೂತು ಹೋಗಿದ್ದಾರೆ.ಈ ವಿಡಿಯೋಗೆ ಕೊಟ್ಲು ಕೊಟ್ಲು ಕೈ ಕೊಟ್ಲು, ಹಾರ್ಟ್ ಅನ್ನು ಹಿಂದಿ ಕೈ ಕೊಟ್ಲು ಎಂಬ ಉಪ್ಪಿದಾದ ಎಂಬಿಬಿಎಸ್ ಚಿತ್ರದ ಹಾಡನ್ನು ಸೇರಿಸಿದ್ದಾರೆ.

Join Nadunudi News WhatsApp Group

Dr Bro Viral Video
Image Source: India Today

ಆಮೇಲೆ ಏನಾಯ್ತು ಎಂದು ಬರೆದು ಅದಕ್ಕೆ ಡಾ. ಬ್ರೋ ತಾನು ಪ್ರವಾಸ ಮಾಡುವಾಗ ಕೋತಿಗಳ ಜೊತೆ ಕಳೆದ ವಿಡಿಯೋ ತುಣುಕುಗಳನ್ನು ಎಡಿಟ್ ಮಾಡಿದ್ದಾರೆ. ಆ ವಿಡಿಯೋಗೆ ಐಶ್ವರ್ಯ ಬಂದ್ಲು ಹಾಡನ್ನು ಸಿಂಕ್ ಮಾಡಿದ್ದಾರೆ. ಇದೀಗ ಇವರ ಹೊಸ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Dr Bro Viral Video
Image Source: Times Of India

Join Nadunudi News WhatsApp Group