Driving Licence: ಇಂತಹ ಜನರ ಡ್ರೈವಿಂಗ್ ಲೈಸೆನ್ಸ್ ರದ್ದು, ರಾತ್ರೋರಾತ್ರಿ ಕೇಂದ್ರ ಸರ್ಕಾರದ ದೊಡ್ಡ ಘೋಷಣೆ.

ಇಂತಹ ಜನರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲು ಕೇಂದ್ರದ ಆದೇಶ.

Driving Licence Cancellation: ಕೇಂದ್ರ ಸರ್ಕಾರವು ಸಂಚಾರ ನಿಯಮವನ್ನು ಬಹಳ ಕಟ್ಟು ನಿಟ್ಟಾಗಿ ನಿರ್ವಹಿಸುತ್ತಿದೆ. ದೇಶದಲ್ಲಿನ ಟ್ರಾಫಿಕ್ ಸಮಸ್ಯೆಯ ನಿವಾರಣೆಗಾಗಿ ಹೆಚ್ಚಿನ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇತ್ತೀಚೆಗಂತೂ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಸಾಕಷ್ಟು ಸಂಚಾರ ನಿಯಮವನ್ನು ಜಾರಿಗೊಳಿಸಿದ್ದಾರೆ.

ಇನ್ನು ಯಾವುದೇ ರೀತಿಯ ನಿಯಮವನ್ನು ಅಳವಡಿಸಿದರು ಕೆಲವಂದು ಮಂದಿ ನಿಯಮವನ್ನು ಉಲ್ಲಂಘಿಸುತ್ತಾರೆ. ಹೀಗಾಗಿ ಸಂಚಾರ ಇಲಾಖೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ಇನ್ನು ಮೋಟಾರು ವಾಹನ ಕಾಯ್ದೆಯಡಿ ಕೆಲ ನಿಯಮ ಉಲ್ಲಂಘನೆಗೆ ಹೆಚ್ಚಿನ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಹೊಸ ತಿದ್ದುಪಡಿಗಳನ್ನು ಮಾಡಲಾಗಿದೆ.

Driving Licence New Update
Image Credit: Businessleague

ರಸ್ತೆಯಲ್ಲಿ ವಾಹನ ಚಲಾಯಿಸುವವರು ಎಚ್ಚರ
ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ವಾಹನ ಚಾಲನಾ ಪರವಾನಗಿಯನ್ನು ರದ್ದು ಮಾಡುವಂತೆ ಪ್ರಕಟಿಸಲಾಗಿದೆ. ಹೀಗಾಗಿ ರಸ್ತೆಗಳಲ್ಲಿ ಸಂಚಾರ ಮಾಡುವವರು ನಿಯಮಗಳ ಬಗ್ಗೆ ತಿಳಿಯುವುದು ಉತ್ತಮ. ನೀವು ಯಾವುದೇ ರೀತಿಯ ತಪ್ಪು ಮಾಡಿ ಸಿಕ್ಕಿ ಬಿದ್ದರು ಕೂಡ ಮೊದಲಿಗೆ ಡ್ರೈವಿಂಗ್ ಲೈಸೆನ್ಸ್ (Driving Licence) ಅಗತ್ಯವಾಗುತ್ತದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾದರೆ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಈ ತಪ್ಪಾದ್ದಲ್ಲಿ ರದ್ದಾಗಲಿದೆ ನಿಮ್ಮ ಚಾಲನಾ ಪರವಾನಗಿ
*ರಸ್ತೆಯಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸಬಾರದು. ವೇಗನ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ದಂಡದ ಜೊತೆ ನಿಮ್ಮ ಡೈವಿಂಗ್ ಲೈಸೆನ್ಸ್ ಅನ್ನು ಅಮಾನುಗೊಳಿಸುವ ಹಕ್ಕು ಕೂಡ ಸಂಚಾರಿ ಪೊಲೀಸರಿಗೆ ಇರುತ್ತದೆ.

If the traffic rules are violated, the driving license will be cancelled
Image Credit: Rightsofemployees

*ಅಪಾಯಕಾರಿ ಚಾಲನೆಯು ಅಜಾಗರೂಕ ಚಾಲನೆ ಮತ್ತು ಲೇನ್‌ ಗಳನ್ನು ಪಾಲಿಸದಿದ್ದರೆ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಾಗುತ್ತದೆ. ರಸ್ತೆಗಳಲ್ಲಿ ವಾಹನದಲ್ಲಿ ಯಾವುದೇ ರೀತಿಯ ಸಾಹಸವನ್ನು ಮಾಡಬಾರದು. ನೀವು ವಾಹನವನ್ನು ಚಲಾಯಿಸುತ್ತಿರುವಾಗ ನಿಮ್ಮಿಂದ ಇತರ್ ಜೀವಕ್ಕೆ ಹಾನಿಯಾದರೆ ಅದು ಅಪಾಯಕಾರಿ ಚಾಲನೆ ಎಂದು ಪರಿಣಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ನಿಮ್ಮ ಪರವಾನಗಿ ರದ್ದಾಗುವ ಸಾಧ್ಯತೆ ಇರುತ್ತದೆ.

Join Nadunudi News WhatsApp Group

*ಇನ್ನು ದ್ವಿಚಕ್ರ ವಾಹನಗಳಲ್ಲಿ ಚಲಿಸುವಾಗ ಗರಿಷ್ಟ 2 ಜನರು ಮಾತ್ರ ಚಲಿಸಬೇಕು.ಎರಡಕ್ಕಿಂತ ಹೆಚ್ಚಿನ ಜನರು ದ್ವಿಚಕ್ರ ವಾಹನದಲ್ಲಿ ಸಂಚರಿಸಿದರೆ ಅಂತವರು ತಪ್ಪಿತಸ್ಥರಾಗುತ್ತಾರೆ. ಮೋಟಾರು ವಾಹನ ಕಾಯ್ದೆ ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿಸುವುದನ್ನು ವಿರೋಧಿಸುತ್ತದೆ.

*ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್, ರೇಸಿಂಗ್ ಮಾಡಿ ಸಿಕ್ಕಿಬಿದ್ದರೆ ಡ್ರೈವಿಂಗ್ ಲೈಸೆನ್ ರದ್ದಾಗುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿದೆ.

If the traffic rules are violated, the driving license will be cancelled
Image Credit: Rightsofemployees

*ಇನ್ನು ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುವಂತಿಲ್ಲ. ಕುಡಿದು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ನೀವು ರೂ 10,000 ದಂಡವನ್ನು ಕಟ್ಟಬೇಕಾಗುತ್ತದೆ. ಚಾಲಕರ ಅಸಭ್ಯ ವರ್ತನೆಯ ಕಾರಣದಿಂದಾಗಿ ಪರವಾನಗಿಯನ್ನು ರದ್ದುಗೊಳಿಸಬಹುದು.

*ಇನ್ನು ಹೆಲ್ಮೆಟ್ ಧರಿಸಿದರೆ ದ್ವಿಚಕ್ರ ವಾಹನದಲ್ಲಿ ಚಲಾಯಿಸುವುದು ಅಪಾಯಕಾರಿ. ಹೆಲ್ಮೆಟ್ ಇಲ್ಲದೆ ವಾಹನವನ್ನು ಚಲಾಯಿಸಿದೆ 1000 ದಂಡ ಹಾಗೂ ಹೆಚ್ಚಿನ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

* ಇನ್ನು ರಸ್ತೆಯಲ್ಲಿ ಕೆಮೋಸ್ ಸಿಗ್ನಲ್ ಇದ್ದರು ಕೂಡ ಚಾಲಕರು ಅದನ್ನು ದಾಟಿದರೆ ಪಾವನಗಿಯನ್ನು ರದ್ದುಮಾಡುವ ಅಧಿಕಾರ ಇರುತ್ತದೆ.

Join Nadunudi News WhatsApp Group