Dubai Tour: ಈಗ ಕೇವಲ 11900 ರೂ ನಲ್ಲಿ ದುಬೈ ಗೆ ಹೋಗಬಹುದು, ವಸತಿ ಮತ್ತು ಊಟ ಉಚಿತ, ದುಬೈ ಕನಸು ಕನಸು ಮಾಡಿಕೊಳ್ಳಿ.

ಮುಂಬೈ ನಿಂದ ದುಬೈ ಮತ್ತು ಅಬುಧಾಬಿಗೆ ಪ್ರಯಾಣಿಸುವ ಅವಕಾಶ.

Dubai Tour Package: ಸಾಮಾನ್ಯವಾಗಿ ಜನರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲು ಪ್ರಯಾಣವನ್ನು ಬಯಸುತ್ತಾರೆ. ಏಕೆಂದರೆ ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ. ಇತ್ತೀಚಿಗೆ ರೈಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಹೊಸ ಹೊಸ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ. ಇದೀಗ ರೈಲ್ವೆ ಇಲಾಖೆ (Railway Department) ದುಬೈ ಟೂರ್ ಪ್ಯಾಕೇಜ್ (Dubai Tour Package) ಅನ್ನು ನೀಡುತ್ತಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿಯೋಣ.

Dubai Tour Package
Image Credit: Goldenagers

IRCTC ದುಬೈ ಟೂರ್ ಪ್ಯಾಕೇಜ್
ಲಕ್ಷಾಂತರ ಭಾರತೀಯ ಪ್ರವಾಸಿಗರು ದುಬೈಗೆ ಭೇಟಿ ನೀಡುತ್ತಾರೆ. ನೀವು ಕೂಡ ಹೊಸ ವರ್ಷದ ಸಂದರ್ಭದಲ್ಲಿ ದುಬೈಗೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ಭಾರತೀಯ ರೈಲ್ವೆ ನಿಮಗಾಗಿ ಒಂದು ಸುವರ್ಣ ಅವಕಾಶವನ್ನು ಆಯೋಜನೆ ಮಾಡಿದೆ. IRCTC ದುಬೈ ಟೂರ್ ಪ್ಯಾಕೇಜ್ ನ ಹೆಸರು ದುಬೈ ಇಂಟರ್‌ನ್ಯಾಶನಲ್ ಟೂರ್ ಎಕ್ಸ್ ಮುಂಬೈ. ಈ ಪ್ಯಾಕೇಜ್ ಮೂಲಕ ನೀವು ಮುಂಬೈ ನಿಂದ ದುಬೈ ಮತ್ತು ಅಬುಧಾಬಿಗೆ ಪ್ರಯಾಣಿಸುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

Dubai Tour Package Price
Image Credit: Irctctourism

ಈಗ ಕೇವಲ 11900 ದುಬೈ ಗೆ ಹೋಗಿ ಸುತ್ತಾಡಿ
ಈ ಪ್ಯಾಕೇಜ್ ಮೂಲಕ ನೀವು ನೀವು ಮುಂಬೈನಿಂದ ಅಬುಧಾಬಿಗೆ ವಿಮಾನ ಟಿಕೆಟ್‌ಗಳ ಸೌಲಭ್ಯ, ದುಬೈನಲ್ಲಿ 3 ಸ್ಟಾರ್ ಹೋಟೆಲ್‌ನಲ್ಲಿ ಉಳಿಯುವ ಸೌಲಭ್ಯ, ಬುರ್ಜ್ ಖಲೀಫಾ, ಹೋಟೆಲ್ ಜುಮೇರಾ ಮುಂತಾದ ದುಬೈ ಮತ್ತು ಅಬುಧಾಬಿಯ ಅನೇಕ ಪ್ರಸಿದ್ಧ ಸ್ಥಳಗಳಿಗೆ ಭೇಟಿ, ಪ್ರತಿದಿನ ಉಪಹಾರ ಮತ್ತು ರಾತ್ರಿಯ ಊಟದ ಸೌಲಭ್ಯ ಈ ಪ್ಯಾಕೇಜ್ ನಲ್ಲಿ ಲಭ್ಯವಾಗುತ್ತದೆ.

ಹಾಗೆ ಈ ಪ್ಯಾಕೇಜ್ ನಲ್ಲಿ ಒಂಟಿಯಾಗಿ ಪ್ರಯಾಣಿಸಿದರೆ 11,900 ರೂಪಾಯಿ, ಇಬ್ಬರಿಗೆ 92,900 ರೂಪಾಯಿ ಮತ್ತು ಮೂರು ಜನರಿಗೆ 90,200 ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಈ ಸಂಪೂರ್ಣ ಪ್ಯಾಕೇಜ್ 5 ದಿನಗಳು ಮತ್ತು 4 ರಾತ್ರಿಗಳು ಆಗಿರುತ್ತದೆ.

Join Nadunudi News WhatsApp Group

Join Nadunudi News WhatsApp Group