E-Scooters: ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವವರಿಗೆ ಹೊಸ ನಿಯಮ, ಈ ತಪ್ಪು ಮಾಡಿದರೆ ಭಾರಿ ದಂಡ.
E-Scooters ಬಳಕೆದಾರರು ಹೊಸ ನಿಯಮವನ್ನು ತಿಳಿದುಕೊಳ್ಳುವು ಅಗತ್ಯ.
E-Scooters New Rule: ಸದ್ಯ ದೇಶದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿವೆ. ಹೊಸ ವರ್ಷದ ಆರಂಭದ ಪ್ರತಿ ತಿಂಗಳು ಅನೇಕ ನಿಯಮಗಳು ಬದಲಾಗುತ್ತಿದೆ. ಜನರು ಬದಲಾಗಿರುವ ನಿಯಮಗಳ ಮಾಹಿತಿ ತಿಳಿಯಬೇಕಿದೆ.
ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆಯಿಂದ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಕೂಡ ಸಾಕಷ್ಟು ಬದಲಾವಣೆ ಆಗಿದೆ. ಸದ್ಯ ಇದೀಗ ದೇಶದಲ್ಲಿ E-Scooters ಗಳ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಈ ಬಗ್ಗೆ ವಿವರ ತಿಳಿಯೋಣ.
ಇ-ಸ್ಕೂಟರ್ ಖರೀದಿ ಮಾಡುವವರಿಗೆ ಹೊಸ ನಿಯಮ
ಇನ್ನು ಮಾರುಕಟ್ಟೆಯಲ್ಲಿ ಇ- ಸ್ಕೂಟರ್ ಗಳು ಮತ್ತು ಸೈಕಲ್ ಗಳಿಗೆ ಬಾರಿ ಬೇಡಿಕೆ ಇದೆ. ಕಡಿಮೆ ದೂರವನ್ನು ತಲುಪಲು ಇ ಸೈಕಲ್ ಗಳು ಸಹಾಯವುತ್ತದೆ. ಇದೀಗ ಇ ಸೈಕಲ್ ಗಳ ಬಳಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೊಸ ನಿಯಮವನ್ನು ಜಾರಿಗೊಳಿಸಿದ್ದಾರೆ. ಎಲ್ಲ ವಾಹನ ಚಾಲಕರಉ ಈ ಹೊಸ ನಿಯಮವನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಈ ನಿಯಮ ಉಲ್ಲಘಿಸಿದರೆ ಹೆಚ್ಚಿನ ದಂಡ
E-Scooters ಬಳಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಹತ್ವದ ಬದಲಾವಣೆಯನ್ನು ತರಲು ನಿರ್ಧರಿಸಿದ್ದಾರೆ. ಇನ್ನು E-Scooters ಬಳಕೆದಾರರು ಹೊಸ ನಿಯಮವನ್ನು ತಿಳಿದುಕೊಳ್ಳುವು ಅಗತ್ಯ. ಏಕೆಂದರೆ ಈ ಹೊಸ ನಿಯಮದ ಉಲ್ಲಂಘನೆಯಾದರೆ ಇಲಾಖೆಯು ಹೆಚ್ಚಿನ ದಂಡ ವಿಧಿಸಲಿದೆ. ಸದ್ಯ E-Scooters ಬಳಕೆದಾರರಿಗೆ ದುಬೈ ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಅಧಿಕಾರಿಗಳು ಹೊರಡಿಸಿರುವ ಯಾವುದೇ ನಿಯಮಗಳನ್ನು ಉಲ್ಲಂಘಿಸದಂತೆ ಚಾಲಕರು ಎಚ್ಚರಿಕೆ ವಹಿಸಬೇಕು.
ಇಂತಹ ತಪ್ಪುಗಳಿಗೆ ಇಷ್ಟು ದಂಡ ಪಾವತಿಸಬೇಕು
*ಪ್ರಯಾಣಿಕರೊಂದಿಗೆ ಇ-ಸ್ಕೂಟರ್ ಸವಾರಿ ಮಾಡಿದರೆ, ಅಂತವರಿಗೆ Dh 200 ದಂಡ ವಿಧಿಸಲಾಗುತ್ತದೆ.
*ಇ-ಸ್ಕೂಟರ್ ನಲ್ಲಿ ಪ್ರಯಾಣಿಕರನ್ನು ಇರಿಸಲು Dh 300 ದಂಡವನ್ನು ವಿಧಿಸಲಾಗುತ್ತದೆ.
*RTA ಯ ವೇಗದ ಮಿತಿಗಳನ್ನು ಉಲ್ಲಂಘಿಸಿದರೆ Dh 100 ದಂಡ ವಿಧಿಸಲಾಗುತ್ತದೆ.
*ಇ-ಸ್ಕೂಟರ್ ಗಳನ್ನು ಓಡಿಸುವ 12 ವರ್ಷದೊಳಗಿನವರಿಗೆ Dh 200 ದಂಡ ವಿಧಿಸಲಾಗುತ್ತದೆ.
*ಜನರ ಜೀವಕ್ಕೆ ಅಪಾಯವನ್ನುಂಟು ಮಾಡುವ ಆರೋಪಿಗಳಿಗೆ Dh 300 ದಂಡ ವಿಧಿಸಲಾಗುತ್ತದೆ.