Ads By Google

e-Stamp Paper: ಆಸ್ತಿ, ಮನೆ ಮತ್ತು ಬಾಡಿಗೆ ಮನೆ ಖರೀದಿಸುವವರಿಗೆ ಗುಡ್ ನ್ಯೂಸ್, ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಸರ್ಕಾರದ ಈ ಸೇವೆ

e stamp paper in online

Image Credit: Original Source

Ads By Google

e-Stamp Paper Online Service: ರಾಜ್ಯ ಸರ್ಕಾರ ಜನರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಅನೇಕ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಜನರಿಗೆ ಯಾವುದೇ ಕೆಲಸವನ್ನು ಮಾಡಿಕೊಳ್ಳಲು ಕಷ್ಟ ಆಗಬಾರದು ಎನ್ನುವ ಉದ್ದೇಶದಿಂದ ಕೆಲಸಗಳನ್ನು ಸರಳಗೊಳಿಸಲು ವಿವಿಧ ರೀತಿಯ ಸೌಕರ್ಯವನ್ನು ನೀಡುತ್ತಿದೆ.

ಇನ್ನು ಮನೆ ಬಾಡಿಗೆ ಅಥವಾ ಭೋಗ್ಯಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು e-Stamp Paper ಅಗತ್ಯವಾಗಿರುತ್ತದೆ. ಕೆಲ ಸಮಯದಲ್ಲಿ Server ಸಮಸ್ಯೆ ಸೇರಿದಂತೆ ಅನೇಕ ಕಾರಣಗಳಿಂದ ಜನರು e-Stamp Paper ಅನ್ನು ಪಡೆಯಲು ಕಷ್ಟವಾಗುತ್ತದೆ. ಸದ್ಯ ಜನರ ಈ ಸಮಸ್ಯೆಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಹೊಸ ರೀತಿಯ ಸೌಲಬ್ಯವನ್ನು ನೀಡಲಿದೆ.

Image Credit: Prabhusoucoop

ಇನ್ನುಮುಂದೆ ಮನೆ ಬಾಗಿಲಿಗೆ ತಲುಪಲಿದೆ e-Stamp Paper
ಇತ್ತೀಚಿನ ದಿನಗಳಲ್ಲಿ ಅನೇಕ ಕೆಲಸಗಳು Online ನಲ್ಲಿಯೇ ಪೂರ್ಣಗೊಳ್ಳುತ್ತಿದೆ. ಎಲ್ಲವು ಕೂಡ ಡಿಜಿಟಲಕರಣಗೊಳ್ಳುತ್ತಿದೆ ಎನ್ನಬಹುದು. ಜನರು ತಮಗೆ ಬೇಕಾದ ಅಗತ್ಯವಿ ವಸ್ತುಗಳನ್ನು ಇದೀಗ Online ನಲ್ಲಿಯೇ ಖರೀದಿಸಬಹುದಾಗಿದೆ. ಹೀಗಿರುವಾಗ ಜನರಿಗೆ ಹೆಚ್ಚು ಅಗತ್ಯವಿರುವ e-Stamp Paper ಹಾಗೂ ಕಾನೂನು ದಾಖಲೆಗಳ ಕರಡು ಪ್ರತಿಗಳನ್ನು Online ನಲ್ಲಿ ತರಿಸಿಕೊಳ್ಳಲು ಸಾಧ್ಯವಿಲ್ಲವೇ…? ಇನ್ನುಮುಂದೆ ಈ ಸೌಲಭ್ಯ ಕೂಡ ನಿಮಗೆ Online ನಲ್ಲಿ ಲಭ್ಯವಾಗಲಿದೆ.

Image Credit: The Hindu Business line

ಇನ್ನುಮುಂದೆ ಇದನ್ನು ಪಡೆಯಲು ಕಷ್ಟಪಡಬೇಕಿಲ್ಲ
ಜನಮಸಾಮಾನ್ಯರು ಇನ್ನುಮುಂದೆ ಮನೆ ಬಾಡಿಗೆ ಅಥವಾ ಭೋಗ್ಯಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು e-Stamp Paper ಗಳಿಗಾಗಿ ಸಹಕಾರ ಸಂಘಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸದ್ಯ Legal Karnataka Dot com ಇದೀಗ 24 ಗಂಟೆಗಳು Online ನಲ್ಲಿ e-Stamp Paper ಹಾಗೂ ಕಾನೂನು ದಾಖಲೆಗಳ ಕರಡು ಪ್ರತಿಗಳನ್ನು ತರಿಸಿಕೊಳ್ಳಲು ಹೊಸ ಸೇವೆಯನ್ನು ಪ್ರಾರಂಭಿಸುತ್ತಿದೆ. ಈ ಸೌಲಭ್ಯದ ಮೂಲಕ ಜನರು ಯಾವುದೇ ಸಮಸ್ಯೆ ಇಲ್ಲದೆ ತಮ್ಮ ಕೆಲಸಗಳನ್ನ Online ನಲ್ಲಿಯೇ ಮುಗಿಸಿಕೊಳ್ಳಬಹುದಾಗಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in