Eblu Feo X: 3 ವರ್ಷ ವ್ಯಾರೆಂಟಿ ಮತ್ತು 110 Km ಮೈಲೇಜ್, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗೆ ಜನರು ಫಿದಾ

ರಿಸರ್ವ್ ಗೇರ್ ಇರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

Eblu Feo X Electric Scooter: ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಮಾದರಿಯ Electric ಸ್ಕೂಟರ್ ಗಳು ಲಾಂಚ್ ಆಗುತ್ತಿದೆ. ಯುವತಿಯರು ಹೆಚ್ಚಾಗಿ ಸ್ಕೂಟರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಇತ್ತೀಚಿಗೆ ಯುವಕರು ಕೂಡ ಸ್ಕೂಟರ್ ಖರೀದಿಯ ಬಗ್ಗೆ ಗಮನ ಹರಿಸುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಇದೀಗ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ (Godawari Electric Motor) ಕೈಗೆಟಕುವ ಬೆಲೆಯಲ್ಲಿ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿಯೋಣ.

Eblu Feo X Electric Scooter
Image Credit: Khabarwani

Eblu Feo X Electric Scooter Battery Capacity
ಸದ್ಯ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ Eblu Feo X Electric Scooter ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಸ್ಕೂಟರ್‌ ನಲ್ಲಿ “X” ಅರ್ಥವು ಹೆಚ್ಚುವರಿ ವೈಶಿಷ್ಟ್ಯಗಳಿಗೆ ಸಂಬಂಧಿಸಿದೆ. Eblu Feo X Electric Scooter ನಲ್ಲಿ 2.36 kW Li-ion ಬ್ಯಾಟರಿ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 5 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಸಂಪೂರ್ಣ ಚಾರ್ಜ್ ಆದ ಬಳಿಕ ಈ ಸ್ಕೂಟರ್ 110 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ರಿಸರ್ವ್ ಗೇರ್ ಇರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
Eblu Feo X Electric Scooter ನಲ್ಲಿ ಅತ್ಯಾಕರ್ಷಕ ಫೀಚರ್ ಗಳನ್ನ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 7.4 inches digital color display, Side Stand Sensor, Bluetooth Connectivity, Navigation Assistant, ನಂತಹ ಹಲವಾರು ಫೀಚರ್ ಗಳನ್ನ ಅಳವಡಿಸಲಾಗಿದೆ. ಹಾಗೆ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬ್ಯಾಟರಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಡ್ರೈವಿಂಗ್ ರೇಂಜ್ ಹೆಚ್ಚಿಸಲು ಪುನರುತ್ಪಾದಕ ಬ್ರೇಕಿಂಗ್ (Regenerative braking) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

Eblu Feo X Electric Scooter Price
Image Credit: Amarujala

Eblu Feo X Electric Scooter Price
ಗೋದಾವರಿ ಮೋಟಾರ್ಸ್ ಕಂಪನಿಯು ತನ್ನ eblu Feo X ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, 99,999 ಎಕ್ಸ್ ಶೋರೂಮ್ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗೆ Cyan Blue, Wine Red, Jet Black, Tile Gray, Traffic White ಎಂಬ 5 ಬಣ್ಣಗಳ ಆಯ್ಕೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Eblu Feo X Electric Scooter Mileage
Image Credit: Tazahindisamachar

Join Nadunudi News WhatsApp Group