Electricity bill: ಮನೆಯಲ್ಲಿ ವಿದ್ಯುತ್ ಬಳಸುವವರಿಗೆ ಬೇಸರದ ಸುದ್ದಿ, ವಿದ್ಯುತ್ ದರ ಏರಿಕೆ.

Electricity Bill Hike In Karnataka: ಇದೀಗ ರಾಜ್ಯ ಸರ್ಕಾರದಿಂದ ಜನರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಇನ್ನು ಮುಂದೆ ವಿದ್ಯುತ್ತು ಬಿಲ್ ಇನ್ನು ಹೆಚ್ಚಳವಾಗುತ್ತದೆ. ಇದರಿಂದ ಜನ ಸಾಮಾನ್ಯರಿಗೆ ವಿದ್ಯುತ್ ಬಿಲ್ ಪಾವತಿ ಮಾಡಲು ಕಷ್ಟ ಎನಿಸಬಹುದು.

ದೇಶದಲ್ಲಿ ವಿದ್ಯುತ್ತು ಬಿಲ್ ಯಾವಾಗಲು ಹೆಚ್ಚುತ್ತಾ ಹೋಗುತ್ತಿದೆ. ಮನೆಯಲ್ಲಿ ಫ್ರಿಡ್ಜ್, ಫ್ಯಾನ್, ವಾಷಿಂಗ್ ಮಿಷನ್ ಗಳ ಬಳಕೆಯಿಂದಾಗಿ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ.

Disappointing news for those who use electricity at home, increase in electricity rates.
Image Credit: wikipedia

ಮತ್ತಷ್ಟು ಹೆಚ್ಚಳವಾಗುತ್ತಿರಿಯುವ ಕರೆಂಟ್ ಬಿಲ್
ವಿದ್ಯುತ್ ಬಿಲ್ ಹೆಚ್ಚಳದಿಂದಾಗಿ ಈಗಾಗಲೇ ಜನರು ಶಾಕ್ ನಲ್ಲಿ ಇದ್ದಾರೆ. ತಿಂಗಳಿಗೊಮ್ಮೆ ಬರುವ ಕರೆಂಟ್ ಬಿಲ್ ಹೆಚ್ಚಾಗಿರುವುದರಿಂದ ಬಡವರಿಗೆ ಅದನ್ನು ಪಾವತಿಸಲು ಕಷ್ಟ ಎನಿಸುತ್ತದೆ.

ಇನ್ನು ಕೆಲವೊಮ್ಮೆ ಮನೆಯಲ್ಲಿ ಕರೆಂಟ್ ಗೆ ಅಗತ್ಯವಾಗಿ ಹೆಚ್ಚಾಗಿ ಏನು ಬಳಸದಿದ್ದರೂ ಸಹ ಕರೆಂಟ್ ಬಿಲ್ ಹೆಚ್ಚಾಗಿ ಬರುವುದು ಕಂಡು ಬಂದಿದೆ. ಆದ್ದರಿಂದ ಜನ ಸಾಮಾನ್ಯರಿಗೆ ಕರೆಂಟ್ ಬಿಲ್ ನಿಂದ ಶಾಕ್ ಆಗುತ್ತಿದೆ ಎನ್ನಬಹುದು.

Electricity price hiked again in Karnataka
Image Credit: deccanherald

ವಿದ್ಯುತ್ ಬಿಲ್ ಹೆಚ್ಚಳ
ಇನ್ನು ವಿದ್ಯುತ್ ದರ ಇನ್ನಷ್ಟು ಹೆಚ್ಚಳವಾಗಲಿದ್ದು ರಾಜ್ಯದ ಜನರಿಗೆ ಶಾಕ್ ಆಗಲಿದೆ. ವಿದ್ಯುತ್ ವಿತರಣಾ ಕಂಪನಿಗಳು ಒಂದು ಯುನಿಟ್ ಗೆ 1.50 ರೂ ನಿಂದ 2 ರೂಪಾಯಿ ವರೆಗೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದಾಲತ್ ನಲ್ಲಿ ಸಾರ್ವಜನಿಕರ ಸಲಹೆ ಸೂಚನೆ ಆಪೇಕ್ಷಣೆ ಪರಿಗಣಿಸಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಏರಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.

Join Nadunudi News WhatsApp Group

Karnataka Electricity Department has increased the electricity tariff
Image Credit: economictimes.indiatimes

ಈ ಮಾಹಿತಿ ತಿಳಿಯಲಿರುವ ಸಾಮಾನ್ಯ ಜನರು ಶಾಕ್ ಆಗಲಿದ್ದಾರೆ. ವಿದ್ಯುತ್ ಬಿಲ್ ಹೆಚ್ಚಳಿಕೆಯಿಂದ ಜನರಿಗೆ ಕಷ್ಟ ಎನಿಸುತ್ತದೆ. ವಿದ್ಯುತ್ ಬಿಲ್ ಹೆಚ್ಚಳದಿಂದ ಬಡ ಜನರು ಇನ್ನಷ್ಟು ಕುಸಿಯುತ್ತಾರೆ ಎನ್ನಬಹುದು.

Join Nadunudi News WhatsApp Group