Ads By Google

Twitter Company New CEO: ಟ್ವಿಟ್ಟರ್ ಗೆ ಹೊಸ ಸಿಇಒ ನೇಮಕ, ತನ್ನ ನಾಯಿಯನ್ನು ಸಿಇಒ ಮಾಡಿದ ಎಲಾನ್ ಮಸ್ಕ್.

Ads By Google

Elon Musk made the dog the CEO of  Twitter: ಇದೀಗ ಟ್ವಿಟ್ಟರ್ ಗೆ ಹೊಸ ಸಿಇಓ ಬಂದಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ ಖರೀದಿಸಿದ ಬಳಿಕ ಹಲವು ನೀತಿಗಳಲ್ಲಿ ಬದಲಾವಣೆ ತಂದಿದ್ದಾರೆ.

ಮಸ್ಕ್ ಮಾಲೀಕ ಟ್ವಿಟ್ಟರ್ ಖರೀದಿಸಿದ ಬಳಿಕ ಸಿಇಒ ಪರಾಗ್ ಅಗರ್ವಾಲ್ ಅವರನ್ನು ವಜಾ ಮಾಡಿದರು. ಬಳಿಕ ಮಸ್ಕ್ ಸಿಇಒ ಜವಾಬ್ದಾರಿ ವಹಿಸಿಕೊಂಡಿದ್ದರು.

Image Credit: instagram

ಟ್ವಿಟ್ಟರ್ ಖಾತೆಗೆ ಹೊಸ ಸಿಇಒ
ಹಲವು ಬಾರಿ ಮಸ್ಕ್ ಟ್ವಿಟ್ಟರ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹಲವು ಬಾರಿ ಮಸ್ಕ್ ಟ್ವಿಟ್ಟರ್ ಜವಾಬ್ದಾರಿಯನ್ನು ಸೂಕ್ತರಿಗೆ ನೀಡುವುದಾಗಿ ಹೇಳಿಕೊಂಡಿದ್ದರು. ಇಂದು ಏಕಾಏಕಿ ಟ್ವಿಟ್ಟರ್ ಸಿಇಒ ನೇಮಕ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಎಲ್ಲರೂ ತೀವ್ರ ಕುತೂಹಲದಿಂದ ಯಾರು ನೂತನ ಸಿಇಒ ಎಂದು ಕಣ್ಣಾಡಿಸಿದ್ದಾರೆ. ನಾಯಿ ಫೋಟೋಹಾಕಿ ಪೋಸ್ಟ್ ಮಾಡಿದ ಇವರು ಟ್ವಿಟ್ಟರ್ ನೂತನ ಸಿಇಒ ಎಂದು ಮಸ್ಕ್ ಹೇಳಿದ್ದಾರೆ.

Image Credit: instagram

ಸಿಇಒ ಜಾಗದಲ್ಲಿ ನಾಯಿ ಫೋಟೋ
ಸ್ವಂತ ನಾಯಿ ಫೋಟೋವನ್ನು ಟ್ವೀಟ್ ಮಾಡಿ ಹೊಸ ಟ್ವಿಟ್ಟರ್ ಸಿಇಒ ಕುರಿತು ಭಾರಿ ಪ್ರಚಾರ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಳೆ ಟ್ವಿಟ್ಟರ್ ಸಿಇಒ ಗೆ ತಿರುಗೇಟು ನೀಡಿದ್ದಾರೆ. ಆ ವ್ಯಕ್ತಿಗಿಂತ ಇವರು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಹಳೆ ಸಿಇಒ ಗೆ ಟಾಂಗ್ ನೀಡಿದ್ದಾರೆ. ಇಷ್ಟಕ್ಕೆ ಮಸ್ಕ್ ಸುಮ್ಮನಾಗಲಿಲ್ಲ. ಹೊಸ ತಿಟ್ಟರ್ ಸಿಇಒ ಅಮೇಜಿಂಗ್ ಆಗಿದ್ದಾರೆ. ಇವರು ನಂಬರ್ಸ್ ನಲ್ಲಿ ಚಾಣಕ್ಯ ಎಂದಿದ್ದಾರೆ.

ಸಿಇಒ ಜಾಗದಲ್ಲಿ ಸ್ವಂತ ನಾಯಿ ಫೋಟೋ ಹಾಕಿದ ಮಸ್ಕ್
ಎಲಾನ್ ಮಸ್ಕ್ ಹೊಸ ಸಿಇಒ ಆಗಿ ನಾಯಿ ಫೋಟೋ ಹಾಕಿದ್ದಾರೆ. ಮಸ್ಕ್ ಯಾವುದೇ ನಾಯಿ ಫೋಟೋ ಹಾಕಿಲ್ಲ. ಇದು ಎಲಾನ್ ಮಸ್ಕ್ ಅವರ ಮುದ್ದಿನ ನಾಯಿ ಸಾಕು ನಾಯಿ ಶೀಬಾ ಇನು.

Image Credit: geo

ಕುರ್ಚಿ ಮೇಲೆ ಕುಳಿತಿರುವ ನಾಯಿ ಫೋಟೋ ಹಂಚಿಕೊಂಡು ತಾನು ವಜಾ ಮಾಡಿದ ಈ ಹಿಂದಿನ ಸಿಇಓ ಹಾಗೂ ಇತರ ಉನ್ನತ ಅಧಿಕಾರಿಗಳ ವಿರುದ್ದವೇ ಸಮರ ಸಾರಿದ್ದಾರೆ. ಎಲಾನ್ ಮಸ್ಕ್ ನೂತನ ಸಿಇಒ ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಏನಾಗಿದೆ ತಲೆಕೆಟ್ಟಿದೆಯಾ ಎಂದು ಪ್ರಶ್ನಿಸಿದ್ದಾರೆ.

Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: elon musk elon musk age elon musk chikdrens elon musk company elon musk instagram elon musk latest news elon musk nestwitter ceo dog elon musk networth elon musk wikipedia twitter ceo Twitter Company New CEO

Recent Stories

  • Blog
  • Business
  • Information
  • Main News
  • money

Vivo V26 Smartphone: 256 GB ಸ್ಟೋರೇಜ್ ಇರುವ ಈ ಅಗ್ಗದ ಮೊಬೈಲ್ ಖರೀದಿಸಲು ಮುಗಿಬಿದ್ದ ಜನರು.

Vivo V26 5G Smartphone: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹುದು. ಬೇಡಿಕೆಗೆ ತಕ್ಕಂತೆ…

2024-06-26
  • Business
  • Headline
  • Information
  • Main News
  • money

Employees Pension: ಸರ್ಕಾರೀ ನೌಕರರಿಗೆ ನಿವೃತ್ತಿ ನಂತರ ಎಷ್ಟು ಸಂಬಳ ಬರಲಿದೆ…? ಇಲ್ಲಿದೆ ಸಂಪೂರ್ಣ ಮಾಹಿತಿ.

Employees Pension Rule: ನಿವೃತ್ತಿಯ ನಂತರ ಜೀವನ ನಿರ್ವಹಣೆ ಎಲ್ಲರಿಗೂ ಕಷ್ಟವಾಗುತ್ತದೆ. ಇನ್ನು ಸರ್ಕಾರೀ ನೌಕರರಿಗೆ ಸರ್ಕಾರ ನಿವೃತ್ತಿಯ ನಂತರ…

2024-06-26
  • Headline
  • Information
  • Main News
  • money
  • Regional

Bele Parihara: ಬೆಳೆ ನಷ್ಟದಿಂದ ಕಂಗಾಲಾದ ರೈತರಿಗೆ ಬಂಪರ್ ಗುಡ್ ನ್ಯೂಸ್, ಖಾತೆಗೆ 3000 ರೂ. ಬಿಡುಗಡೆ.

Crop Compensation Amount Release: ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಪರ ನಿಲ್ಲುತ್ತಿದೆ. ರಾಜ್ಯದ ರೈತರಿಗಾಗಿ ಸರ್ಕಾರ ಆಗಾಗ…

2024-06-26
  • Business
  • Headline
  • Information
  • Main News
  • money
  • Press
  • Regional

Milk Price Hike: ನಂದಿನಿ ಹಾಲಿನ ದರ ಇಂದಿನಿಂದ ಹೆಚ್ಚಳ, ಯಾವ ಪ್ಯಾಕೆಟ್ ಮೇಲೆ ಎಷ್ಟು ರೂ ಹೆಚ್ಚಳ ನೋಡಿ

Milk Price Hike In Karnataka: ಪ್ರಸ್ತುತ ಜನಸಾಮಾನ್ಯರು ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುತ್ತಲೇ ಇದ್ದಾರೆ. ಈ ದುಬಾರಿ ದುನಿಯಾದಲ್ಲಿ ಹೇಗೆ…

2024-06-26
  • Blog
  • Business
  • Information
  • Main News
  • money
  • Technology

Paddy Walker: ಭತ್ತ ಬೆಳೆಯುವ ರೈತರಿಗೆ ಮಹಿಂದ್ರಾ ಕಂಪನಿ ಕಡೆಯಿಂದ ಗುಡ್ ನ್ಯೂಸ್, ಭತ್ತ ನಾಟಿ ಯಂತ್ರ ಲಾಂಚ್

Mahindra Paddy Walker Launch In India: ಸದ್ಯ ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ರೈತರಿಗೆ ಕೃಷಿ ಸಂಬಂಧಿತ ಕೆಲಸಗಳು ಸಾಕಷ್ಟಿರುತ್ತದೆ.…

2024-06-26
  • Headline
  • Information
  • Main News
  • Press

Working Hour: ಇನ್ಮುಂದೆ ಸರ್ಕಾರೀ ನೌಕರರು ಕಡ್ಡಾಯವಾಗಿ ಈ ಸಮಯಕ್ಕೆ ಕೆಲಸಕ್ಕೆ ಬರಬೇಕು, ಮೋದಿ ಆದೇಶ.

Employees Working Hour New Update: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಎನ್ ಡಿಎ ಸರ್ಕಾರ ಸರ್ಕಾರಿ ನೌಕರರಿಗೆ ಕಟ್ಟುನಿಟ್ಟಿನ ಸೂಚನೆ…

2024-06-26