Enigma N8: ಕೇವಲ 3275 ರೂ ಕಂತಿನಲ್ಲಿ ಮನೆಗೆ ತನ್ನಿ ಹೊಸ ಎಲೆಕ್ಟ್ರಿಕ್ ಬೈಕ್, 145 km ಮೈಲೇಜ್.

ಎನಿಗ್ಮಾ ಎನ್8 ಥಂಡರ್‌ ಸ್ಟ್ರಾಮ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿಗಷ್ಟೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಇದು ಒಂದೇ ಚಾರ್ಜ್ ನಲ್ಲಿ 145 ಕಿಮಿಗಳ ಅತ್ತ್ಯುತ್ತಮ ಶ್ರೇಣಿಯು ಲಭ್ಯವಿರುತ್ತದೆ.

Enigma N8 Thundarstrom Electric Bike: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಬೈಕ್ ಗಳ ಹಾವಳಿ ಹೆಚ್ಚಾಗಿ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಸಹ ಹೆಚ್ಚಾಗಿ ಕಾಣುತ್ತಿದೆ. ಇದರಿಂದ ಎಲೆಕ್ಟ್ರಿಕ್ ಬೈಕ್ ಗಳು ಹೆಚ್ಚಾಗಿ ಬಿಡುಗಡೆ ಕಾಣುತ್ತಿದೆ.

ದೇಶವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಎಲೆಕ್ಟ್ರಿಕ್ ಬೈಕ್ ಗಳು ಕಾರ್ಯನಿರ್ವಹಿಸುತ್ತದೆ. ಇದು ಮಾಲಿನ್ಯವನ್ನು ಕಡಿಮೆ ಮಾಡುವುದಲ್ಲದೆ, ಇತರೆ ದೇಶಗಳಿಂದ ಬರುವ ಪೆಟ್ರೋಲಿಯಂ ಗೆ ಖರ್ಚು ಮಾಡುವ ವಿದೇಶಿ ವಿನಿಮಯವನ್ನು ಉಳಿಸುತ್ತದೆ. ಈ ಸಂಚಿಕೆಯಲ್ಲಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. 

Enigma N8 Thundarstrom Electric Bike
Image Source: India Mart

ಎನಿಗ್ಮಾ ಎನ್8 ಥಂಡರ್‌ ಸ್ಟ್ರಾಮ್ ಎಲೆಕ್ಟ್ರಿಕ್ ಸ್ಕೂಟರ್ 

ಎನಿಗ್ಮಾ ಎನ್8 ಥಂಡರ್‌ ಸ್ಟ್ರಾಮ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿಗಷ್ಟೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಇದು ಒಂದೇ ಚಾರ್ಜ್ ನಲ್ಲಿ 145 ಕಿಮಿಗಳ ಅತ್ತ್ಯುತ್ತಮ ಶ್ರೇಣಿಯು ಲಭ್ಯವಿರುತ್ತದೆ. ಇದರಲ್ಲಿ ನೀವು ಮೂರೂ ಬ್ಯಾಟರಿಗಳ ಪ್ಯಾಕ್ ಅನ್ನು ಆಯ್ಕೆಯನ್ನು ಪಡೆಯಬಹುದು.

Enigma N8 Thundarstrom Electric Bike
Image Source: Bikedekho

ಎನಿಗ್ಮಾ ಎನ್8 ಥಂಡರ್‌ ಸ್ಟ್ರಾಮ್ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯತೆ 

Join Nadunudi News WhatsApp Group

ಈ ಎಲೆಕ್ಟ್ರಿಕ್ ಸ್ಕೂಟರ್ ನ ಮೋಟಾರು ತುಂಬಾ ಸ್ಟ್ರಾಂಗ್ ಆಗಿದ್ದು ಇದು 1200 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಆಗಲಿದೆ. ಇದು ಬಲವಾದ ಶಕ್ತಿಯೊಂದಿಗೆ ಅತ್ತ್ಯುತ್ತಮವಾದ ಪೀಕ್ ತಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ರೈಡಿಂಗ್ ಮೋಡ್‌ಗಳು, ಕಾಂಬಿ ಬ್ರೇಕ್ ಸಿಸ್ಟಮ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಸ್ಟಾರ್ಟ್ ಬಟನ್, ಸ್ಟ್ರಾಂಗ್ ಸ್ಟೋರೇಜ್ ಸಾಮರ್ಥ್ಯ ಮತ್ತು ಇತರ ವೈಶಿಷ್ಟ್ಯಗಳು ಲಭ್ಯವಿವೆ.

Enigma N8 Thundarstrom Electric Bike
Image Source: HT Auto

Join Nadunudi News WhatsApp Group