EV PURE EV EcoDryft Scooter: 25 ರೂಪಾಯಿಗಳಲ್ಲಿ 100 ಕೀ.ಮೀ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.

EV PURE EV EcoDryft Electric Scooter: ಇದೀಗ ಬಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Scooter) ಹಾವಳಿ ಹೆಚ್ಚಾಗಿದೆ. ಸಾಕಷ್ಟು ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿ ಈಗಾಗಲೇ ಹಲವು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.

ಇದೀಗ ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಪ್ಯೂರ್ ಇವಿ ಇತ್ತೀಚಿಗೆ ಹೊಸ ಇಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಿದೆ.

Launch of new electric scooter that travels 100 km in just 25 rupees
Image Credit: rushlane

EV PURE EV EcoDryft ಎಲೆಕ್ಟ್ರಿಕ್ ಸ್ಕೂಟರ್
ಇಗೀಗ ಹೈದರಾಬಾದ್ ನಲ್ಲಿ EV PURE EV Ecodryft ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಯಾರಿಸಿದೆ. ಹೈದರಾಬಾದ್ ನಲ್ಲಿರುವ ಪ್ಯೂರ್ ಇವಿ ತಾಂತ್ರಿಕ ಮತ್ತು ಉತ್ಪಾದನಾ ಕೇಂದ್ರದಲ್ಲಿ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ.

EV PURE EV EcoDryft ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
EV PURE EV EcoDryft ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್ ಶೋ ರೂಮ್ ನ ಬೆಲೆ 99,999 ರೂ. ಆಗಿದೆ. EV EcoDryft ಎಲೆಕ್ಟ್ರಿಕ್ ಸ್ಕೂಟರ್ ದೆಹಲಿ ಸರ್ಕಾರವು ನೀಡುವ ಸಬ್ಸಿಡಿಯೊಂದಿಗೆ ಈ ಬೆಲೆಯಲ್ಲಿ ಲಭ್ಯವಿದೆ.

High mileage EV PURE EV EcoDryft scooter launched
Image Credit: turbocharged

ಈ ಬೆಲೆ ವಿವಿಧ ರಾಜ್ಯಗಳಲ್ಲಿ ಬದಲಾಗಲಿದೆ. ಬೆಲೆಯೂ ಆಯಾ ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿ ಮತ್ತು RTO ಶುಲ್ಕ್ವನ್ನು ಅವಲಂಬಿಸುತ್ತದೆ. ಈ ಬೆಲೆಯೂ ರಾಜ್ಯವನ್ನು ಅವಲಂಬಿಸಿ ರೂ. 1,14,999 ವರೆಗೆ ಹೋಗಬಹುದು.

Join Nadunudi News WhatsApp Group

EV PURE EV EcoDryft ಎಲೆಕ್ಟ್ರಿಕ್ ಸ್ಕೂಟರ್ ಸಾಮರ್ಥ್ಯ
EV PURE EV EcoDryft ಎಲೆಕ್ಟ್ರಿಕ್ ಸ್ಕೂಟರ್ 3.0 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಮ್ಮೆ ಈ ಬೈಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 85 ಕಿಲೋಮೀಟರ್ ನಿಂದ 135 ಕಿಲೋಮೀಟರ್ ಸಂಚರಿಸಬಹುದಾಗಿದೆ. ಇದು ಗಂಟೆಗೆ ಗರಿಷ್ಟ 75 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಾದೆ.

Price and mileage of EV PURE EV EcoDryft
Image Credit: bikedekho

EV PURE EV EcoDryft ಎಲೆಕ್ಟ್ರಿಕ್ ಸ್ಕೂಟರ್ 6 ಗಂಟೆಗಳಲ್ಲಿ 90 ರಿಂದ 100 ಪ್ರತಿಶತದ ವರೆಗೆ ಚಾರ್ಜ್ ಆಗುತ್ತದೆ. ಕಿಲೋ ಮೀಟರ್ ಗೆ ಕೇವಲ 25 ಪೈಸೆ ವೆಚ್ಚದಲ್ಲಿ ಪ್ರಯಾಣಿಸಬಹುದು. EV PURE EV EcoDryft ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಪ್ಪು, ಬೂದು, ನೀಲಿ ಹಾಗೂ ಕೆಂಪು ಬಣ್ಣದಲ್ಲಿ ಖರೀದಿಸಬಹುದು.

Join Nadunudi News WhatsApp Group