iPhone Offer: 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 12, ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.
20 ಸಾವಿರಕ್ಕೆ ಖರೀದಿಸಬಹುದಾದ ಐಫೋನ್ 12 , ಫ್ಲಿಪ್ ಕಾರ್ಟ್ ನ ಬಂಪರ್ ಆಫರ್.
iPhone 12 Flipkart Offer: ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ ಫ್ಲಿಪ್ ಕಾರ್ಟ್ (Flipkart) ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಫ್ಲಿಪ್ ಕಾರ್ಟ್ ರಿಯಾತಿಯನ್ನು ನೀಡುವ ಜೊತೆಗೆ ವಿನಿಮಯ ಕೊಡುಗೆಯನ್ನು ಸಹ ನೀಡುತ್ತಿದೆ.ಈ ಮೂಲಕ ಗ್ರಾಹಕರು ಅತಿ ದುಬಾರಿ ಐಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಐಫೋನ್ 12 ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಭರ್ಜರಿ ಆಫರ್
ನೀವು ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 12 ಅನ್ನು ಬಂಪರ್ ರಿಯಾಯಿತಿಯಲ್ಲಿ ಖರೀದಿ ಮಾಡಬಹುದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 12 ಫೋನ್ ಅನ್ನು 9% ರಿಯಾಯಿತಿಯಲ್ಲಿ ಖರೀದಿಸಬಹುದು. ಐಫೋನ್ ನ ನಿಜವಾದ ಬೆಲೆ 59,900 ರೂಪಾಯಿ ಆಗಿದ್ದು ನೀವು ಇದನ್ನು 5,901 ರೂಪಾಯಿ ರಿಯಾಯಿತಿಯಲ್ಲಿ ಅಂದರೆ 53,999 ರೂಪಾಯಿಗೆ ಖರೀದಿಸಬಹುದು.
20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 12
ಐಫೋನ್ 12 ನ ಖರೀದಿಯ ಮೇಲೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು, ನಿಮ್ಮ ಬಳಿ ಇರುವ ಹಳೆಯ ಫೋನ್ ಅನ್ನು ನೀಡಿ ಕೇವಲ 35,000 ರೂ. ಗಳ ರಿಯಾಯಿತಿ ಐಫೋನ್ 12 ನ ಖರೀದಿಯ ಮೇಲೆ ಲಭ್ಯವಿದೆ. ಐಫೋನ್ 12 ಖರೀದಿಯ ಮೇಲೆ ಗ್ರಾಹಕರಿಗಾಗಿ 46,000 ರೂ. ಗಳ ಡಿಸ್ಕೌಂಟ್ ಅನ್ನು ಫ್ಲಿಪ್ಕಾರ್ಟ್ ಘೋಷಿಸಿದೆ. ನೀವು 35,000 ರೂಪಾಯಿಯ ಹಳೆಯ ಸ್ಮಾರ್ಟ್ ಫೋನ್ ಎಕ್ಸ್ಚೇಂಜ್ ಮಾಡಿ ಕೇವಲ 18,399 ರೂ. ಗಳಲ್ಲಿ ಐಫೋನ್ 12 ಅನ್ನು ಖರೀದಿಸಬಹುದು.
ಐಫೋನ್ 12 ಫೋನ್ ನ ವಿಶೇಷತೆ
ಐಫೋನ್ 12 ಫೋನ್ 128GB RAM ಸ್ಟೋರೇಜ್ ಆಯ್ಕೆಯನ್ನು ಹೊಂದಿದ್ದು, ಈ ಫೋನ್ 15 .49 cm ಅಂದರೆ 6 .1 ಇಂಚು ಸೂಪರ್ ರೇಟಿನ XDR ಡಿಸ್ಪ್ಲೇ ಅನ್ನು ಪಡೆದಿದೆ. ಈ ಹೋಂ 12MP + 12MP /12MP ಮುಂಭಾಗದ ಕ್ಯಾಮೆರಾ ರಚನೆ ಹೊಂದಿದೆ. ಈ ಫೋನ್ ನ್ಯೂರಲ್ ಎಂಜಿನ್ ಪ್ರೊಸೆಸರ್ ನೊಂದಿಗೆ A14 ಬಯೋನಿಕ್ ಚಿಪ್ ಸೆರಾಮಿಕ್ ಶೀಲ್ಡ್ ಪಡೆದಿದೆ. ಫ್ಲಿಪ್ ಕಾರ್ಟ್ ನಲ್ಲಿ ಈ ಆಫರ್ ಕೆಲವೇ ದಿನಗಳಿಗೆ ಸೀಮಿತವಾಗಿದೆ.