Expensive Houses: ಐಷಾರಾಮಿ ಮನೆಗಳಲ್ಲಿ ವಾಸವಿರುವ ಭಾರತದ ಕ್ರಿಕೆಟ್ ಆಟಗಾರರ ಮನೆಯ ಬೆಲೆ ತುಂಬಾ ದುಬಾರಿ.

ಭಾರತದ ಕ್ರಿಕೆಟ್ ಆಟಗಾರರ ಮನೆಯ ಬೆಲೆ ಬಹಳ ದುಬಾರಿಯಾಗಿದೆ.

Indian Cricket Players: ದೇಶದೆಲ್ಲೆಡೆ ಕ್ರಿಕೆಟ್ (Cricket) ಅಭಿಮಾನಿಗಳು ಕೋಟ್ಯಾಂತರ ಜನರಿದ್ದಾರೆ. ಸಾಮಾನ್ಯವಾಗಿ ಇಂಡಿಯನ್ ಕ್ರಿಕೆಟ್ ಟೀಮ್ ನ ಆಟಗಾರರ ಪರಿಚಯ ಎಲ್ಲರಿಗು ಇರುತ್ತದೆ. ಕ್ರಿಕೆಟ್ ಆಟಗಾರರ ಆದಾಯ ಎಲ್ಲರಿಗಿಂತಲೂ ಅಧಿಕವಾಗಿರುತ್ತದೆ.

ಇನ್ನು ಭಾರತದಲ್ಲಿ ಸಾಕಷ್ಟು ಕ್ರಿಕೆಟಿಗರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಕೋಟಿ ಕೋಟಿ ಆಸ್ತಿಗಳ ಒಡೆಯರಾಗಿದ್ದಾರೆ. ಭಾರತದ ಟಾಪ್ ಕ್ರಿಕೆಟರ್ ಗಳ ಮನೆಗಳು ಎಷ್ಟು ದುಬಾರಿ ಆಗಿರಬಹುದು. ಈ ಬಗ್ಗೆ ಮಾಹಿತಿ ತಿಳಿಯೋಣ.

Expensive Houses
Image Source: GQ India

ಅತ್ಯಂತ ದುಬಾರಿಯಾಗಿದೆ ಭಾರತದ ಟಾಪ್ ಕ್ರಿಕೆಟರ್ ಗಳ ಮನೆಗಳ ಬೆಲೆ
ಭಾರತದ ಕ್ರಿಕೆಟ್ ಆಟಗಾರರು ಪ್ರತಿ ವರ್ಷ ನೂರಾರು ಕೋಟಿ ಹಣವನ್ನು ಸಂಪಾದಿಸುತ್ತಾರೆ. ಇವರ ಆದಾಯಕ್ಕೆ ಅನುಗುಣವಾಗಿ ದುಬಾರಿ ಬೆಲೆಯ ಕಾರ್ ಗಳು ಹಾಗೂ ಭವ್ಯ ಬಂಗಲೆಯನ್ನು ಖರೀದಿಸುತ್ತಾರೆ.
*ಸೌರವ್ ಗಂಗೂಲಿ ಅವರ ಬಳಿ ಭವ್ಯ ಬಂಗಲೆಯಿದ್ದು ಈ ಬಂಗಲೆಯಲ್ಲಿ 40 ಕೋಣೆಗಳಿವೆ. ಈ ಮನೆಯ ಬೆಲೆ 10 ಕೋಟಿಗೂ ಅಧಿಕವಾಗಿದೆ.

*ಹಾರ್ಥಿಕ್ ಪಾಂಡ್ಯ ಅವರು ಮುಂಬೈ ನಲ್ಲಿ 6000 ಚದರ ಅಡಿ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಈ ಮನೆಯ ಬೆಲೆ 11 ಕೋಟಿಗಿಂತಲೂ ಹೆಚ್ಚಾಗಿದೆ.

*ರವೀಂದ್ರ ಜಡೆಯ ಅವರು ಕೂಡ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ. ಗುಜರಾತ್ ನಲ್ಲಿನಾಲ್ಕು ಅಂತಸ್ತಿನ ದೊಡ್ಡ ಮನೆಯನ್ನು ಹೊಂದಿದ್ದಾರೆ.ಈ ಮನೆಯ ಬೆಲೆ 14 ಕೊಟ್ಟಿಗಿನತು ಹೆಚ್ಚು.

Join Nadunudi News WhatsApp Group

*ಸುನಿಲ್ ಗವಾಸ್ಕರ್ ಗೋವಾದಲ್ಲಿ 5000 ಚದರ ಅಡಿ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಈ ಮನೆಯ ಬೆಲೆ 21 ಕೋಟಿಗಿಂತಲೂ ಹೆಚ್ಚಾಗಿದೆ.

Expensive Houses
Image Source: India Today

*ಸುರೇಶ್ ರೈನಾ ಉತ್ತರ ಪ್ರದೇಶದ ರಾಜ್ ನಗರದಲ್ಲಿ ಬಹುದೊಡ್ಡ ಮನೆಯನ್ನು ಹೊಂದಿದ್ದಾರೆ. ಈ ಮನೆಯ ಬೆಲೆ ಸುಮಾರು 18 ಕೋಟಿಯದ್ದಾಗಿದೆ.

*ರೋಹಿತ್ ಶರ್ಮ ಅವರು ಇತ್ತೀಚೆಗೆ 30 ಕೋಟಿ ಬೆಲೆ ಬಾಳುವ ಭವ್ಯ ಬಂಗಲೆಯನ್ನು ಖರೀದಿಸಿದ್ದಾರೆ.
*ಸಚಿನ್ ತೆಂಡೂಲ್ಕರ್ ಅವರ ಮನೆಯ ಬೆಲೆ ಸುಮಾರು 40 ರಿಂದ 45 ಕೋಟಿ ಆಗಿದೆ.

*ಮಹೇಂದ್ರ ಸಿಂಗ್ ದೋನಿ ಅವರು ರಾಚಿಯಲ್ಲಿ ತಮ್ಮ ಮನೆಯನ್ನು ತಾವೇ ಡಿಸೈನ್ ಮಾಡಿಸಿಕೊಂಡಿದ್ದಾರೆ. 7 ಎಕರೆಯ ಈ ಫಾರ್ಮ್ ಹೌಸ್ ನ ಬೆಲೆ 60 ರಿಂದ 70 ಕೋಟಿಯದ್ದಾಗಿದೆ.

*ವಿರಾಟ್ ಕೊಹ್ಲಿ ಅವರು ಮುಂಬೈ ಹಾಗು ಹರಿಯಾಣದಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಕೊಹ್ಲಿ ಅವರ ಮನೆಯ ಬೆಲೆ 80 ಕೋಟಿಗಿಂತಲೂ ಹೆಚ್ಚು ಬೆಲೆಯದ್ದಾಗಿದೆ. ಭಾರತದ ಕ್ರಿಕೆಟ್ ಆಟಗಾರರ ಪೈಕಿ ವಿರಾಟ್ ಕೊಹ್ಲಿಯವರು ಅತಿ ಹೆಚ್ಚು ಬೆಲೆಯ ಮನೆಯನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Expensive Houses
Image Source: India Today

Join Nadunudi News WhatsApp Group