Kabzaa Movie Expenses: ಕಬ್ಜ ಚಿತ್ರದ ಚಿತ್ರೀಕರಣಕ್ಕೆ ದುಬಾರಿ ವೆಚ್ಚದ ವಾಹನಗಳ ಬಳಕೆ.

Upendra Kabza Movie Shooting: ಸಿನಿಪ್ರಿಯರ ಬಹುನಿರೀಕ್ಷಿತ ಚಿತ್ರ ಕಬ್ಜ (Kabza Movie) ಇದೀಗ ದಿನೇ ದಿನೇ ಹೊಸ ಹೊಸ ಸುದ್ದಿಗಳೊಂದಿಗೆ ಇನ್ನಷ್ಟು ಕುತೂಹಲ ಮೂಡಿಸುತ್ತಿದೆ.

ಕಬ್ಜ ಚಿತ್ರ ರಿಲೀಸ್ ಗು ಮುನ್ನ ಸಾಕಷ್ಟು ಸದ್ದು ಮಾಡಿದೆ. ಇನ್ನು ಕಬ್ಜ ರಿಲೀಸ್ ಗು ಮುನ್ನ ಕಬ್ಜ 2 ಬರುವಿಕೆಯ ಬಗ್ಗೆ ಕೂಡ ಮಾಹಿತಿ ಹೊರಬಿದ್ದಿದೆ. ಇದೀಗ ಕಬ್ಜ ಚಿತ್ರಕ್ಕೆ ಸಂಬಂಧಿಸಿದಂತೆ ಇಂಟ್ರೆಸ್ಟಿಂಗ್ ವಿಷಯವೊಂದು ಲಭಿಸಿದೆ.

Upendra Kabza Movie Shooting
Image Source: India Today

ನಿರ್ದೇಶಕ ಆರ್. ಚಂದ್ರು ವಿಭಿನ್ನವಾಗಿ ಕಬ್ಜ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೆಟ್ರೋ ಕಾಲದ ಸ್ಟೋರಿಯಲ್ಲಿ ಕಬ್ಜ ಚಿತ್ರ ಮೂಡಿಬಂದಿದೆ. ರೆಟ್ರೋ ಕಾಲದ ರೆಟಿ ಮಾಡಲು ಸಾಕಷ್ಟು ಪ್ರಾಪರ್ಟಿ ಗಳನ್ನೂ ಚಿತ್ರದಲ್ಲಿ ಬಳಕೆ ಮಾಡಲಾಗಿತ್ತು. ಈ ಎಲ್ಲ ಪ್ರಾಪರ್ಟಿಗಳ್ನ್ನು ಹೊಂದಿಸಲು ಆರ್. ಚಂದ್ರು ಟೀಮ್ ಬಹಳಷ್ಟು ಕಷ್ಟ ಪಟ್ಟಿದೆ.

Upendra Kabza Movie Shooting
Image Source: Times Of India

ಕಬ್ಜ ಚಿತ್ರಕ್ಕೆ ಕೋಟಿ ಕೋಟಿ ಹಣ ಖರ್ಚುಮಾಡಲಾಗಿದೆ. ಕಬ್ಜ ಸಿನಿಮಾದಲ್ಲಿ ಉಪಯೋಗಿಸಿದ ಕಾರ್ ಗಳನ್ನೂ ನೋಡಿದರೆ ತಿಳಿಯುತ್ತದೆ. ಕಬ್ಜ ಚಿತ್ರಕ್ಕೆ ಚಿತ್ರ ತಂಡ ಎಷ್ಟು ಎಫರ್ಟ್ ಹಾಕಿದೆ ಎಂದು. ಕಬ್ಜ ಚಿತ್ರದಲ್ಲಿ ಹಳೆ ಕಾಲದ ಕಾರುಗಳು, ಬೈಕ್ ಗಳು, ಲಾರಿಗಳು ಗಮನ ಸೆಳೆದಿದೆ. ಈಗಾಗಲೇ ಟ್ರೈಲರ್ ನಲ್ಲಿ ಇವುಗಳ  ಝಲಕ್ ಕಾಣಿಸಿಕೊಂಡಿದೆ.

ಕಬ್ಜ ಶೂಟಿಂಗ್ ಗಾಗಿ ಕಲಾ ಫಾರ್ಮ್ ನಿಂದ 30 ವಿಂಟೇಜ್ ಕಾರ್ ಗಳನ್ನೂ ತರಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದ 30 ಲಾರಿಗಳನ್ನು ತರಿಸಿ ಶೂಟಿಂಗ್ ಮಾಡಲಾಗಿತ್ತು. ಬರೋಬ್ಬರಿ 300 ಬೈಕ್ ಗಳು ಬಳಕೆ ಆಗಿವೆ. 70 ಜೀಪುಗಳು ಕೂಡ ಅಬ್ಬರಿಸುತ್ತದೆ.

Join Nadunudi News WhatsApp Group

Upendra Kabza Movie Shooting
Image Source: India Today

1945 ರ ಕಾಲದ ಸೀನ್ ಗಳನ್ನೂ ತೆರೆ ಮೇಲೆ ಮೂಡಿಸೋಕೆ ಕಬ್ಜ ತಂಡ ಸಾಕಷ್ಟು ಪ್ರಯತ್ನ ಪಟ್ಟಿದೆ. 1945 ರಿಂದ 1987 ರವರೆಗೆ ಸಾಗುವ ಕಥೆಗಳಲ್ಲಿ ಯಾವ ಯಾವ ರೀತಿ ವಾಹನಗಳು ಬರುತ್ತವೋ ಅದೆನ್ನೆಲಾ ಸಂಗ್ರಹಿಸಿ ಶೂಟಿಂಗ್ ಮಾಡಲಾಗಿದೆ.

Kabzaa Kannada Movie Making Behind Scense
Image Source: India Today

Join Nadunudi News WhatsApp Group