Social Media: ಇನ್ನುಮುಂದೆ Facebook ಮತ್ತು Instagram ನಲ್ಲಿ ಇವುಗಳನ್ನ ನೋಡಲು ಹಣ ಕಟ್ಟಬೇಕು, ಹೊಸ ನಿಯಮ.
Facebook ಹಾಗೂ Instagram ನಲ್ಲಿ ಇಂತಹ ವಿಷಯವನ್ನು ನೋಡಲು ಹಣ ಪಾವತಿಸಬೇಕಾಗಿದೆ.
Facebook And Instagram Paid Rules: ಪ್ರಸ್ತುತ ಎಲ್ಲೆಡೆ Social Media ಬಳಕೆ ಹೆಚ್ಚುತ್ತಿದೆ ಎನ್ನಬಹುದು. ಸಧ್ಯ ಡಿಜಿಟಲ್ ದುನಿಯಾದಲ್ಲಿ ಎಲ್ಲರೂ ಮೊಬೈಲ್ ಫೋನ್ ಗಳನ್ನೂ ಬಳಸುವುದು ಸಹಾಯ. ಎಲ್ಲರ ಕೈಯಲ್ಲೂ Smartphone ಇದ್ದೆ ಇರುತ್ತದೆ.
Smartphone ಬಳಕೆದಾರ ಪ್ರತಿಯೊಬ್ಬರು ಕೂಡ ಸೋಶಿಯಲ್ ಮಿಡಿಯವನ್ನು ಬಳಸೆ ಬಳಸುತ್ತಾರೆ. ಇನ್ನು WhatsApp, Facebook , Instagram ಸದ್ಯ ಟ್ರೆಂಡ್ ನಲ್ಲಿದೆ. ಈ Facebook ಹಾಗೂ Instagram ಒಂದು ರೀತಿಯಲ್ಲಿ ಜನಸ್ನೇಹಿಯಾಗಿದೆ. ಅದೆಷ್ಟೋ ಮಿಲಿಯನ್ ನಷ್ಟು ಜನರು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಅನ್ನು ಬಳಸುತ್ತಿದ್ದಾರೆ.
Facebook ಹಾಗೂ Instagram ಬಳಕೆದಾರರಿಗೆ ಹೊಸ ನಿಯಮ
ಸದ್ಯ META ಮಾಲೀಕತ್ವದ Facebook ಹಾಗೂ Instagram ಬಳಕೆದಾರರಿಗೆ ಅನೇಕ ರೀತಿಯ ಫೀಚರ್ ಅನ್ನು ನೀಡುತ್ತಿದೆ. ಟಿವಿ ಮಾದ್ಯಮದಲ್ಲಿ ಪ್ರಸಾರವಾಗುವ ಮುನ್ನ ಈ Facebook ಹಾಗೂ Instagram ನಲ್ಲಿ ಸುದ್ದಿಗಳು ವೈರಲ್ ಆಗುತ್ತವೆ. ದೂರದರ್ಶನಕ್ಕಿಂತ ವೇಗವಾಗಿ ಜನರಿಗೆ Facebook ಹಾಗೂ Instagram ಮಾಹಿತಿಯನ್ನು ತಲುಪಿಸುತ್ತದೆ. ಇನ್ನು Facebook ಹಾಗೂ Instagram ಎಷ್ಟು ಉಪಗಕಾರಿಯೋ ಕೆಲವೊಮ್ಮೆ ಅಷ್ಟೇ ಅಪಾಯವನ್ನು ನೀಡುತ್ತದೆ ಎನ್ನಬಹುದು.
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ತಪ್ಪಾದರೂ ಕೂಡ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಸದ್ಯ Facebook ಹಾಗೂ Instagram ನಲ್ಲಿ ಅನೇಕ ಅಪ್ಡೇಟ್ ಗಳು ಬರುತ್ತಲೇ ಇರುತ್ತವೆ. ಬಳಕೆದಾರರು ಎಲ್ಲ ಫೀಚರ್ ನ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೀಗ Facebook ಹಾಗೂ Instagram ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇನ್ನುಮುಂದೆ Facebook ಹಾಗೂ Instagram ನಲ್ಲಿ ಇಂತಹ ವಿಷಯವನ್ನು ನೋಡಲು ಹಣ ಪಾವತಿಸಬೇಕಾಗಿದೆ.
ಇನ್ನುಮುಂದೆ Facebook ಮತ್ತು Instagram ನಲ್ಲಿ ಇವುಗಳನ್ನ ನೋಡಲು ಹಣ ಕಟ್ಟಬೇಕು
ಸದ್ಯ Facebook ಹಾಗೂ Instagram ಬಳಕೆದಾರರಿಗೆ ಹೊಸ ನಿಯಮ ಜಾರಿಯಾಗಿದೆ. ಮಾರ್ಕ್ ಜುಕರ್ ಬರ್ಗ್ ನೇತೃತ್ವದ Facebook ಹಾಗೂ Instagram ನ ಮಾತೃ ಸಂಸ್ಥೆ Meta ಇದೀಗ ಹೊಸ ನಿಯಮವನ್ನು ಜಾರಿ ಮಾಡಿದೆ. 2024 ರಿಂದ Ads ಫ್ರಿ ಸಬ್ ಸ್ಕ್ರಿಪ್ಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮೆಟಾ ಸಿದ್ಧತೆ ನಡೆಸುತ್ತಿದೆ. ಇನ್ನುಮುಂದೆ Facebook ಹಾಗೂ Instagram ಅನ್ನು ಜಾಹಿರಾತು ಇಲ್ಲದೆ ನೋಡಲು ಬಳಕೆದಾರರು ಶುಲ್ಕ ಪಾವತಿಸಬೇಕಾಗುತ್ತದೆ.