Ads By Google

FASTag Rule: Fastag ಬಳಸುವವರಿಗೆ ಹೊಸ ನಿಯಮ, ನಿತಿನ್ ಗಡ್ಕರಿ ಮಹತ್ವದ ಆದೇಶ

FASTag New Rule Update

Image Credit: Original Source

Ads By Google

FASTag New Rule Update: ವಾಹನ ಸವಾರರು ಟೋಲ್ ಪಾವತಿಸುವುದು ಅಗತ್ಯವಾಗಿದೆ. ಇನ್ನು ಟೋಲ್ ಪಾವತಿಗಾಗಿ ಜನರು FASTAg ಅನ್ನು ಬಳಸುತ್ತಿದ್ದಾರೆ. ಫಾಸ್ಟ್ ಟ್ಯಾಗ್ ನ ಮೂಲಕ ಟೋಲ್ ಪಾವತಿ ಬಹಳ ಸರಳವಾಗಿದೆ ಎನ್ನಬಹುದು.

ಇನ್ನು NHAI ಫಾಸ್ಟ್ ಟ್ಯಾಗ್ ಗೆ ಸಮಬಂಧಿಸಿದಂತೆ ಅನೇಕ ನಿಯಮಗಳನ್ನು ಆಗಾಗ ಜಾರಿಗೊಳಿಸುತ್ತಿರುತ್ತದೆ. ಇನ್ನು ಫಾಸ್ಟ್ ಟ್ಯಾಗ್ ಬಳಸುವ ಪ್ರತಿಯೊಬ್ಬರು ಕೂಡ ಈ ನಿಯಮಗಳನ್ನು ತಿಳಿಯುವುದು ಅಗತ್ಯವಾಗಿದೆ. ನಾವೀಗ ಈ ಲೇಖನದಲ್ಲಿ ಫಾಸ್ಟ್ ಟ್ಯಾಗ್ ಸಂಬಂದಿತ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಫಾಸ್ಟ್ ಟ್ಯಾಗ್ ಬಳಸುತ್ತಿದ್ದಾರೆ ಈ ಲೇಖನವನ್ನು ಓದಿ.

Image Credit: News 18

ಫಾಸ್ಟ್ ಟ್ಯಾಗ್ ಬಳಸುವವವರೇ ಈ ನಿಯಮ ತಿಳಿದುಕೊಳ್ಳಿ
•NPCI ಮಾರ್ಗಸೂಚಿಗಳ ಪ್ರಕಾರ, ಫಾಸ್ಟ್‌ ಟ್ಯಾಗ್ ಸೇವೆಗಳನ್ನು ಒದಗಿಸುವ ಕಂಪನಿಗಳು ಮೂರರಿಂದ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ ಟ್ಯಾಗ್‌ ಗಳಿಗೆ KYC ಅನ್ನು ಪೂರ್ಣಗೊಳಿಸಲು ಅಕ್ಟೋಬರ್ 31 ರ ವರೆಗೆ ಸಮಯಾವಕಾಶವಿದೆ. ಈ ಪ್ರಕ್ರಿಯೆಯು ಆಗಸ್ಟ್ 1 ರಿಂದ ಪ್ರಾರಂಭವಾಗುತ್ತದೆ ಮತ್ತು ಈ ಅವಧಿಯಲ್ಲಿ ಗ್ರಾಹಕರು ತಮ್ಮ KYC ಅನ್ನು ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

•ಆಗಸ್ಟ್ 1 ರಿಂದ ಅಕ್ಟೋಬರ್ 31 ರ ವರೆಗೆ ಕಂಪನಿಗಳು ಮೂರರಿಂದ ಐದು ವರ್ಷಗಳಿಗಿಂತ ಹಳೆಯದಾದ ಫಾಸ್ಟ್‌ ಟ್ಯಾಗ್‌ ಗಳಿಗಾಗಿ KYC ಅನ್ನು ನವೀಕರಿಸುವುದು ಮತ್ತು 5 ವರ್ಷಗಳಿಗಿಂತ ಹಳೆಯದಾದ FASTtags ಅನ್ನುಬದಲಾಯಿಸಬೇಕು.

•ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ಫಾಸ್ಟ್‌ ಟ್ಯಾಗ್‌ ನೊಂದಿಗೆ ಲಿಂಕ್ ಮಾಡುವುದು.

•ಹೊಸ ವಾಹನವನ್ನು ಖರೀದಿಸಿದ 90 ದಿನಗಳಲ್ಲಿ ನೋಂದಣಿ ಸಂಖ್ಯೆಯನ್ನು ನವೀಕರಿಸುವುದು.

•ಫಾಸ್ಟ್‌ ಟ್ಯಾಗ್ ಪೂರೈಕೆದಾರರು ತಮ್ಮ ಡೇಟಾಬೇಸ್‌ ಗಳನ್ನು ಪರಿಶೀಲಿಸಬೇಕು.

•ಕಾರಿನ ಮುಂಭಾಗ ಮತ್ತು ಬದಿಯ ಸ್ಪಷ್ಟ ಫೋಟೋಗಳನ್ನು ಅಪ್‌ ಲೋಡ್ ಮಾಡಲಾಗುತ್ತಿದೆ

•ಫಾಸ್ಟ್‌ ಟ್ಯಾಗ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು.

•ಅಕ್ಟೋಬರ್ 31, 2024 ರೊಳಗೆ KYC ಅವಶ್ಯಕತೆಗಳನ್ನು ಪೂರ್ಣಗೊಳಿಸುವುದು.

Image Credit: Economic Times
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in