Fastag Payment: ಪೆಟ್ರೋಲ್ ಬಂಕ್ ನಲ್ಲಿ ಹಣ ಕೊಡುವ ಅಗತ್ಯ, Fastag ಹೊಂದಿರುವ ವಾಹನಗಳಿಗೆ ಕೇಂದ್ರದಿಂದ ಹೊಸ ಸೇವೆ.

Fastag ಹೊಂದಿರುವ ವಾಹನಗಳಿಗೆ ಪೆಟ್ರೋಲ್ ಬಂಕ್ ನಲ್ಲಿ ಹೊಸ ಸೇವೆ ಆರಂಭ.

FASTag Payment Available On Petrol Pump: ದೇಶದಲ್ಲಿ ರಸ್ತೆ ಸಂಚಾರ ನಿಯಮದಲ್ಲಿ ಸಾಕಷ್ಟು ನಿಯಮಗಳ ಜೊತಗೆ ಅನೇಕ ರೀತಿಯ ಅನುಕೂಲವನ್ನು ಮಾಡಿಕೊಳಲಾಗಿದೆ. ವಾಹನಗಳ Toll ಸಂಗ್ರಹಣೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ತಂತ್ರಜ್ಞಾನವನ್ನು ಬಳಸಿ ಟೋಲ್ ಸಂಗ್ರಹಿಸುತ್ತಿದೆ.

Toll ಸಂಗ್ರಹಣನ ವಿಧಾನದಲ್ಲಿ FASTag ಕೂಡ ಒಂದಾಗಿದೆ. ದೇಶದ ಕೋಟ್ಯಾಂತರ ಜನರು ಈ FSATag ನ ಮೂಲಕ Toll ಸಂಗ್ರಹಿಸುತ್ತಾರೆ. ಇದೀಗ ಸಾರಿಗೆ ಇಲಾಖೆ FASTag ಬಳಕೆದಾರರಿಗೆ ಹೊಸ ಸೌಲಭ್ಯವನ್ನು ನಿಡಲುಮುಂದಾಗಿದೆ. ಇನ್ನು ಮುಂದೆ ನೀವು FASTag ಅನ್ನು ಬಳಸಿ Petrol Bunk ನಲ್ಲಿ ಹಣವನ್ನು ಪಾವತಿಸಬಹುದು.

FASTag Payment Available On Petrol Pump
Image Credit: Thenewsglory

ಇನ್ನುಮುಂದೆ ಪೆಟ್ರೋಲ್ ಬಂಕ್ ನಲ್ಲಿ ಹಣ ಕೊಡುವ ಅಗತ್ಯ ಇಲ್ಲ
ವಾಹನ ಸವಾರರು ಇನ್ನುಮುಂದೆ FASTag ಮತ್ತು Infotainment System ಬಳಸಿಕೊಂಡು ಪೆಟ್ರೋಲ್ ಬಂಕ್ ನಲ್ಲಿ ಹಣ ಪಾವತಿಸಬಹುದು. Amazon and MasterCard-backed ಸಂಸ್ಥೆ Tone Tag ವಾಹನಗಳಿಗೆ TOI ಮೂಲಕ ಹೊಸ ಪಾವತಿ ಮೋಡ್ ಅನ್ನು ಪರಿಚಯಿಸಿದೆ. ‘Pay by Car’ ಫೀಚರ್ ನ ಮೂಲಕ linked car infotainment system ಬಳಸಿ ಹಣ ಪಾವತಿಸಲು Unified Payments Interface (UPI) ಅವಕಾಶ ನೀಡಿದೆ. ಕಾರಿನ Infotainment System / FASTag ಅನ್ನು ಬಳಸಿ ಇಂಧನಕ್ಕಾಗಿ ಹಣವನ್ನು ಪಾವತಿಸಬಹುದು.

FASTag ಮೂಲಕ ಇಂಧನ ಪಾವತಿ ಹೇಗೆ ಸಾಧ್ಯ
ಬಳಕೆದಾರರು ತಮ್ಮ UPI ಐಡಿಯನ್ನು ತಮ್ಮ ಕಾರಿನ infotainment ಪರದೆಯೊಂದಿಗೆ Link ಮಾಡಬೇಕಾಗುತ್ತದೆ. ನಿಮ್ಮ ವಾಹನದಲ್ಲಿ FASTag ಕೂಡ ಇರಬೇಕಾಗುತ್ತದೆ. ಈ ರೀತಿ ಮಾಡುವ ಮೂಲಕ ನೀವು FASTag ಮೂಲಕ ಇಂಧನ ಪಾವತಿ ಮಾಡಬಹುದಾಗಿದೆ.

FASTag Payment Available On Petrol Pump
Image Credit: Economictimes

ನೀವು ಕಾರಿಗೆ ಇಂಧನವನ್ನು ಹಾಕಿಸಲು ಹೋದಾಗ ಅಲ್ಲಿ, Fuel dispenser number ನಿಮ್ಮ ಕಾರಿನ Infotainment System ನಲ್ಲಿ ಕಾಣಿಸುತ್ತದೆ. ಇದು ಇಂಧನ ನಿಲ್ದಾಣದ ಸಿಬ್ಬಂದಿಗೆ ಗ್ರಾಹಕರ ಆಗಮನದ ಬಗ್ಗೆ ಮಾಹಿತಿ ನೀಡುತ್ತದೆ. ನೀವು ಸುಲಭವಾಗಿ Infotainment System / FASTag ಅನ್ನು ಬಳಸಿ ಇಂಧನದ ಹಣವನ್ನು ಪಾವತಿಸಬಹುದು.

Join Nadunudi News WhatsApp Group

Join Nadunudi News WhatsApp Group