Ads By Google

February: ಫೆಬ್ರವರಿ ತಿಂಗಳಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಂಧ್, ಇದೆ ತಿಂಗಳು ಮುಗಿಸಿಕೊಳ್ಳಿ ನಿಮ್ಮ ಬ್ಯಾಂಕ್ ವಹಿವಾಟು.

Ads By Google

February 2024 Bank Holiday List: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷದ ಮೊದಲ ತಿಂಗಳು ಮುಕ್ತಾಯಗೊಳ್ಳಲಿದೆ. ಜನವರಿ ಮುಗಿದ ಬಳಿಕ ಫೆಬ್ರವರಿ ತಿಂಗಳು ಆರಂಭವಾಗುತ್ತದೆ. ಇದೀಗ RBI ಫೆಬ್ರವರಿ ತಿಂಗಳಿನ ರಜಾ ದಿನಗಳ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. ದೇಶದ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ರಜೆಗಳು ಬದಲಾಗುತ್ತದೆ. ಜನವರಿ ತಿಂಗಳಿನಲ್ಲಿ 16 ದಿನಗಳು ಬ್ಯಾಂಕ್ ಗೆ ರಜೆ ಇತ್ತು. ಸದ್ಯ ಫೆಬ್ರವರಿಯಲ್ಲಿ ಎಷ್ಟು ಬ್ಯಾಂಕ್ ಮುಚ್ಚಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Image Credit: Informal News

ಫೆಬ್ರವರಿ ತಿಂಗಳಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಂಧ್
ಈ 2024 ರ ಫೆಬ್ರವರಿಯಲ್ಲಿ ಕೇವಲ 29 ದಿನಗಳು ಮಾತ್ರ ಇರಲಿದೆ. ಅದರಲ್ಲಿ 11 ದಿನಗಳು ಬ್ಯಾಂಕ್ ಬಂಧ್ ಆಗಲಿದೆ. ದೇಶದಲ್ಲಿ 11 ದಿನಗಳು ಗ್ರಾಹಕರಿಗೆ ಬ್ಯಾಂಕ್ ಸೇವೆ ಲಭ್ಯವಾಗುವುದಿಲ್ಲ. ಬದಲಾಗಿ ಆನ್ಲೈನ್ ಬೇಕಿಂಗ್ ವ್ಯವಸ್ಥೆಯನ್ನು ಗ್ರಾಹಕರು ಬಳಸಿಕೊಳ್ಳಬಹುದು. ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಒಟ್ಟಾಗಿ 11 ದಿನಗಳು ಗ್ರಾಹಕರು ಬ್ಯಾಂಕ್ ಸೇವೆಯಿಂದ ವಂಚಿತರಬೇಕಾಗುತ್ತದೆ.

ಬ್ಯಾಂಕ್ ರಜಾ ದಿನದ ವಿವರ ಇಲ್ಲಿದೆ
February 4, 2024: ಭಾನುವಾರದ ಕಾರಣ ಬ್ಯಾಂಕ್‌ ಗಳಿಗೆ ಸಾರ್ವಜನಿಕ ರಜೆ ಇರುತ್ತದೆ.

February 10, 2024: ಎರಡನೇ ಶನಿವಾರದ ಕಾರಣ ಈ ದಿನ ಬ್ಯಾಂಕ್‌ ಗಳಿಗೆ ರಜೆ ಇರುತ್ತದೆ.

February 11, 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

February 14, 2024: ಬಸಂತ್ ಪಂಚಮಿ ಅಥವಾ ಸರಸ್ವತಿ ಪೂಜೆಯ ಕಾರಣ ತ್ರಿಪುರಾ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ ಗಳು ಮುಚ್ಚಲ್ಪಡುತ್ತವೆ.

Image Credit: Propunjabtv

February 15, 2024: ಲುಯಿ-ನ್ಗೈ-ನಿ ಕಾರಣ ಈ ದಿನ ಮಣಿಪುರದಲ್ಲಿ ಬ್ಯಾಂಕ್ ರಜೆ ಇರುತ್ತದೆ.

February 18, 2024: ಈ ದಿನ ಭಾನುವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

February 19, 2024: ಈ ದಿನ, ಛತ್ರಪತಿ ಶಿವಾಜಿ ಜಯಂತಿಯ ಕಾರಣ ಮಹಾರಾಷ್ಟ್ರದಲ್ಲಿ ಬ್ಯಾಂಕ್ ರಜೆ ಇರುತ್ತದೆ.

February 20, 2024: ಈ ದಿನ, ರಾಜ್ಯ ದಿನದ ಕಾರಣ ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರುತ್ತದೆ.

February 24, 2024: ಎರಡನೇ ಶನಿವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

February 25, 2024: ಭಾನುವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಇರುತ್ತದೆ.

February 26, 2024: ನ್ಯೋಕಮ್ ಕಾರಣ ಈ ದಿನ ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರುತ್ತದೆ.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: bank Bank account Bank Holidays Bank Holidays In February 2024 February February 2024 Bank Holiday List February Bank Holiday

Recent Stories

  • Business
  • Headline
  • Information
  • Main News
  • money

Aadhar Download: ಆಧಾರ್ ಕಾರ್ಡ್ ಕಳೆದುಕೊಂಡರೆ ಭಯಪಡುವ ಅಗತ್ಯ ಇಲ್ಲ , ಈ ರೀತಿ 5 ನಿಮಿಷದಲ್ಲಿ ಡೌನ್ಲೋಡ್ ಮಾಡಿ

Aadhar Download Online Process: ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಬಹಳ ವಿಶೇಷವಾದ ದಾಖಲೆಯಾಗಿದೆ. ನೀವು ಯಾವುದೇ ಸರ್ಕಾರಿ ಸೇವೆಯನ್ನು…

2024-07-06
  • Blog
  • Business
  • Information
  • Main News
  • money

Marui Alto: 33 km ಮೈಲೇಜ್ ಕೊಡುವ ಈ ಕಾರಿನ ಬೆಲೆ ಕೇವಲ 4 ಲಕ್ಷ ಮಾತ್ರ, ಬಡವರಿಗಾಗಿ ಈ ಕಾರ್

Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…

2024-07-06
  • Business
  • Headline
  • Information
  • Main News
  • money
  • Press
  • Regional

Kisan Amount Hike: ಇದು ನರೇಂದ್ರ ಮೋದಿ ಆದೇಶ, ರೈತರ ಖಾತೆಗೆ ವರ್ಷಕ್ಕೆ 8000 ರೂಪಾಯಿ ಜಮಾ.

PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…

2024-07-06
  • Headline
  • Information
  • Main News
  • Politics

Lalu Prasad Yadav: ಮುಂದಿನ ತಿಂಗಳು ರಾಜೀನಾಮೆ ಕೊಡಲಿದ್ದಾರೆ ನರೇಂದ್ರ ಮೋದಿ, ಲಾಲು ಸ್ಪೋಟಕ ಹೇಳಿಕೆ

Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…

2024-07-06
  • Entertainment
  • Information
  • Main News

Samantha Divorce Reason: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಚಿರಂಜೀವಿ ಕಾರಣ, ಇನ್ನೊಂದು ಸತ್ಯ ಹೊರಕ್ಕೆ.

Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…

2024-07-06
  • Business
  • Headline
  • Information
  • Main News
  • money

Today Gold Rate: ಒಂದೇ ದಿನದಲ್ಲಿ 650 ರೂ ಏರಿಕೆಯಾದ ಚಿನ್ನದ ಬೆಲೆ, ಆತಂಕ ಹೊರಹಾಕಿದ ಗ್ರಾಹಕರು

July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…

2024-07-06