Fiat EV: ಸಣ್ಣ ಕುಟುಂಬಕ್ಕಾಗಿ ಬಂತು ವಿಶ್ವದ ಅತೀ ಚಿಕ್ಕ ಎಲೆಕ್ಟ್ರಿಕ್ ಕಾರ್, ಕಡಿಮೆ ಬೆಲೆ 75 Km ರೇಂಜ್.

ಸಣ್ಣ ಕುಟುಂಬಕ್ಕಾಗಿ ಬಂತು ಇನ್ನೊಂದು ಸಣ್ಣ ಎಲೆಕ್ಟ್ರಿಕ್ ಕಾರ್.

Fiat Electric Car: ಮಾರುಕಟ್ಟೆಯಲ್ಲಿ ಇದೀಗ Electric ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. Petrol , Diesel ಬೆಳೆಯ ಏರಿಕೆಯ ಕಾರಣ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಹೆಚ್ಚಾಗಿ Electric Car ಗಳನ್ನೂ ಪರಿಚಯಿಸುತ್ತಿವೆ. ಇನ್ನು ಭಾರತೀಯ ಆಟೋ ವಲಯದಲ್ಲಿ MG Comet EV ಅತಿ ಸಣ್ಣ Electric ವಿಭಾಗದಲ್ಲಿ ಮೊದಲ ಸ್ಥಾನದಲ್ಲಿತ್ತು.

MG Comet 3 ಮೀಟರ್ ಗಿಂತ ಕಡಿಮೆ ಉದ್ದ 1640 MM ಎತ್ತರ ಮತ್ತು 1505 MM ಅಗಲದಲ್ಲಿ 2010 MM ಉದ್ದದ ಚಕ್ರಾಂತರವನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಕೊಂಡಿದೆ. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ MG Comet EV ಗಿಂತಲೂ ಸಣ್ಣದಾದ Electric Car ಬಿಡುಗಡೆಗೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Feit Electric Car Mileage
Image Credit: Dailyhunt

ಅತಿ ಸಣ್ಣ Electric Car ಪರಿಚಯಿಸಿದ Feit
ಪ್ರಸ್ತಿದ್ದ ಕಾರ್ ತಯಾರಕ ಕಂಪನಿಯಾದ Feit ಇದೀಗ ವಿಶ್ವದ ಅತ್ಯಂತ ಸಣ್ಣ Electric Car ಅನ್ನು ಪರಿಚಯಿಸಿದೆ. Fiat ನೂತನ Electric ಮಾದರಿ 2.53 ಮೀಟರ್ ಉದ್ದವಿದ್ದು, MG Comet EV ಗಿಂತಲೂ ಸಣ್ಣ ಗಾತ್ರದ್ದಾಗಿದೆ. ಇನ್ನು ಇಟಲಿಯಲ್ಲಿ ಈ Electric ಮಾದರಿಯ ಮುಂಗಡ ನೋಂದಣಿ ಈಗಾಗಲೇ ಪ್ರಾರಂಭವಾಗಿದೆ. ಮೊದಲು ಇಟಲಿಯಲ್ಲಿ ಬಿಡುಗಡೆಯಾಗಲಿರುವ ಈ ಕಾರ್ 2025 ರಲ್ಲಿ ವಿವಿಧ ದೇಶಗಳಲ್ಲಿ ಬಿಡುಗಡೆಗೊಳ್ಳಲಿದೆ.

Fiat Electric Car Price
ಇನ್ನು Fiet Electric Car ಕಾಂಪ್ಯಾಕ್ಟ್ ನೋಟದೊಂದಿಗೆ ಬೈಕ್ ನಲ್ಲಿನ ಹೆಚ್ಚಿನ ಫೀಚರ್ ಅನ್ನು ಈ EV ಯಲ್ಲಿ ಅಳವಡಿಸಲಾಗಿದೆ. ಇನ್ನು MG Comet EV ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ, Fiat Electric Car ಗಂಟೆಗೆ 45 ಕಿಲೊಎಂಟರ್ ವೇಗದಲ್ಲಿ ಚಲಿಸಲಿದೆ. Fiet Electric Car ನ ವೇಗವು MG Comet EV ಗಿಂತ ಕಡಿಮೆ ಇದೆ ಎನ್ನಬಹುದು. ಇನ್ನು Fiat Electric Car ಗೆ ಭಾರತೀಯ ರೂ.ಗಳಲ್ಲಿ 6.70 ಲಕ್ಷ ಬೆಲೆಯನ್ನು ನಿಗದಿಪಡಿಸಲಾಗಿದೆ.

Feit Electric Car Price
Image Credit: Dailyhunt

Fiat Electric Car Mileage
ಇನ್ನು Fiat Electric Car ನಲ್ಲಿ 5 .5 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಇದು ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 75 ಕಿಲೋಮೀಟರ್ ರೇಂಜ್ ನೀಡುತ್ತದೆ. ಇನ್ನು ಈ ಕಾರ್ ಎರಡು ವಿಭಿನ್ನ ರೂಪ್ ನ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಕಾರ್ ನಲ್ಲಿ Chrome-plated mirrors, USB fan, Bluetooth speaker and premium seat cover ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group