FIR Filed Against Gauri Khan: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪತ್ನಿ ವಿರುದ್ಧ FIR ದಾಖಲು.

Shah Rukh Khan Wife Gauri Khan Controversy: ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ (Shah Rukh Khan) ಇದೀಗ ಸಮಸ್ಯೆಗೆ ಸಿಲುಕಿದ್ದಾರೆ.

ನಟಿ ಶಾರುಖ್ ಖಾನ್ ಪತ್ನಿ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ (Gauri Khan) ಅವರ ವಿರುದ್ಧ ಲಕ್ನೋ ದಲ್ಲಿ ಕೇಸ್ ದಾಖಲಾಗಿದೆ.

FIR filed against wife of Bollywood King Shahrukh Khan
Image credit: instagram

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ FIR ದಾಖಲು
ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ವಿರುದ್ಧ ಲಕ್ನೋ ದಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 409 ಅಡಿಯಲ್ಲಿ ಗೌರಿ ಖಾನ್ ವಿರುದ್ಧ ದಾಖಲಾಗಿದೆ.

ತುಳಸಿಯಾನಿ ಕನ್​ಸ್ಟ್ರಕ್ಷನ್ ಮತ್ತು ಡೆವಲಪ್​ಮೆಂಟ್ ಲಿಮಿಟೆಡ್​ ಸಿಎಂಡಿ ಅನಿಲ್ ಕುಮಾರ್ ತುಳಸಿಯಾನಿ ಹಾಗೂ ಅದರ ನಿರ್ದೇಶಕ ಮಹೇಶ್ ತುಳಸಿಯಾನಿ ಹೆಸರನ್ನು ಕೂಡ ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.

A case has been registered in Lucknow against Gauri Khan who is an interior designer. A case under section 409 of IPC has been registered against Gauri Khan.
Image Credit: instagram

ಗೌರಿ ಖಾನ್ ವಿರುದ್ಧ FIR ದಾಖಲಾಗಲು ಕಾರಣ
ಮುಂಬೈ ನಿವಾಸಿ ಜಸ್ವಂತ್ ಶಾ ಎಂಬುವವರು ಈ ದೂರು ನೀಡಿದ್ದಾರೆ. ಜಸ್ವಂತ್ ಅವರು ತುಲಸಿಯಾನಿ ಸುಶಾಂತ್ ಗಾಲ್ಟ್ ಸಿಟಿ ಏರಿಯಾದ ಗಾಲ್ಫ್ ವ್ಯೂ ನಲ್ಲಿರುವ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡಿದ್ದರು. ಆದರೆ 86 ಲಕ್ಷ ಕೊಟ್ಟು ಕೂಡ ಅವರಿಗೆ ಪ್ರಾಪರ್ಟಿಯ ಹಕ್ಕು ಸಿಕ್ಕಿಲ್ಲ.

Join Nadunudi News WhatsApp Group

ಗೌರಿ ಖಾನ್ ಅವರು ರಾಯಭಾರಿಯಾಗಿರುದಕ್ಕೆ ನಾನು ತುಳಸಿಯಾನಿ ಕನ್​ಸ್ಟ್ರಕ್ಷನ್ ಮತ್ತು ಡೆವಲಪ್​ಮೆಂಟ್ ಲಿಮಿಟೆಡ್​ ಗ್ರೂಪ್ ನಿಂದ ಪ್ರಾಪರ್ಟಿ ಖರೀದಿಸಿದ್ದೇನೆ ಎಂದು ಜಸ್ವಂತ್ ಆರೊಪಿಸಿದ್ದಾರೆ.

Police registered an FIR against Shah Rukh Khan's wife Gauri Khan
Image Credit: instagram

ಬಾಲಿವುಡ್ ನಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಬೆಸ್ಟ್ ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಗೌರಿ ಖಾನ್ ಅವರ ವಿರುದ್ಧ ಲಕ್ನೋ ದಲ್ಲಿ ನಂಬಿಕೆ ದ್ರೋಹದ ಕೇಸ್ ದಾಖಲಾಗಿದೆ. ಇದರಿಂದಾಗಿ ಶಾರುಖ್ ಖಾನ್ ಹಾಗು ಅವರ ಪತ್ನಿ ಸಂಕಷ್ಟದಲ್ಲಿ ಸಿಲುಕಿದ್ದಾರೆ.

Join Nadunudi News WhatsApp Group