Fire Boltt: ಕೇವಲ 1500 ರೂ ನಲ್ಲಿ ಖರೀದಿ ಆಪಲ್ ವಾಚ್ ಗಿಂತ ಹೆಚ್ಚು ಫೀಚರ್ ಹೊಂದಿರುವ ವಾಚ್, ಸಕತ್ ಡಿಮ್ಯಾಂಡ್.

Apple Smart Watch ಗಳಿಗೆ ಪೈಪೋಟಿ ನೀಡಲು ನೂತನ ಸ್ಮಾರ್ಟ್ ವಾಚ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Fire Boltt Gladiator Smart Watch: ದೇಶದಲ್ಲಿ ಇದೀಗ Smart Watch ಗಳ ಬಳಕೆ ಹೆಚ್ಚುತ್ತಿದೆ. ಸ್ಮಾರ್ಟ್ ವಾಚ್ (Smart Watch) ಗಳ ಬೇಡಿಕೆ ಹೆಚ್ಚುತ್ತಿದ್ದು ಸಾಮಾನ್ಯ ವಾಚ್ ಗಳು ಮೂಲೆಗುಂಪಾಗಿದೆ ಎನ್ನಬಹುದು. ಸ್ಮಾರ್ಟ್ ವಾಚ್ ಧರಿಸುವುದು ಈಗ ಫ್ಯಾಶನ್ ಆಗಿದೆ. ಹೀಗಾಗಿ ಸ್ಮಾರ್ಟ್ ಫೋನ್ ಗಳಷ್ಟೇ ಸ್ಮಾರ್ಟ್ ವಾಚ್ ಗಳು ಕೂಡ ಹೆಚ್ಚು ಬೇಡಿಕೆ ಪಡೆದಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ Apple ಸ್ಮಾರ್ಟ್ ವಾಚ್ ಗಳು ದೇಶಿಯ ಮಾರುಕಟ್ಟೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸದ್ಯ Apple Smartwatch ಗಳಿಗೆ ಪೈಪೋಟಿ ನೀಡಲು ನೂತನ ಸ್ಮಾರ್ಟ್ ವಾಚ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Fire Boltt Gladiator Smart Watch
Image Credit: NDTV

Fire Bolt Gladiator Smart Watch
ಇದೀಗ ದುಬಾರಿ ಬೆಲೆಯ Apple Smart Watch ಖರೀದಿ ಕಷ್ಟವಾಗುವವರಿಗೆ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ವಾಚ್ ಬಿಡುಗಡೆಗೊಂಡಿದೆ. ಸದ್ಯ Fire Boltt ಕಂಪನಿ ಇದೀಗ Fire Boltt Gladiator Smart Watch ಅನ್ನು ವಿಶೇಷ ಫೀಚರ್ ಗಳೊಂದಿಗೆ ಗ್ರಾಹಕರಿಗೆ ಪರಿಚಯಿಸಿದೆ. ಈ ನೂತನ Fire Boltt Gladiator Smart Watch ಹೆಚ್ಚುಕಡಿಮೆ Apple ಸ್ಮಾರ್ಟ್ ವಾಚ್ ರೀತಿಯೇ ಕಾಣಿಸಲಿದೆ.

Fire Boltt Gladiator ಸ್ಮಾರ್ಟ್ ವಾಚ್ ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಅಲ್ಟ್ರಾ ಬೆಲೆ ರೂ. 90 ಸಾವಿರ ವರೆಗೆ ಇದೆ. ಹೀಗಾಗಿ ನೀವು ಆಪಲ್ ಸ್ಮಾರ್ಟ್ ವಾಚ್ ನಂತೆ ಕಾಣುವ ಈ Fire Boltt Gladiator Smart Watch ಅನ್ನು ಕೇವಲ 1,500 ರೂ. ಗಳಲ್ಲಿ ಪಡೆಯಬಹುದಾಗಿದೆ. ಇನ್ನು Fire Boltt Gladiator Smart Watch ನ ಮಾರುಕಟ್ಟೆಯ ಬೆಲೆ 9,999 ರೂ. ಆಗಿದ್ದು ನೀವು 85 % ದರದೊಂದಿಗೆ ಕೇವಲ 1500 ರೂ. ಗಳಲ್ಲಿ ಖರೀದಿಸುವ ಅವಕಾಶವಿದೆ.

Fire Boltt Gladiator Smart Watch Price
Image Credit: News 18

Fire Boltt Gladiator ಸ್ಮಾರ್ಟ್ ವಾಚ್ ವಿಶೇಷತೆ
ಈ ಸ್ಮಾರ್ಟ್ ವಾಚ್ ನಲ್ಲಿ ನೀವು 3 ತಿಂಗಳವರೆಗೆ ಆಡಿಬಲ್ ಸದಸ್ಯತ್ವವನ್ನು ಉಚಿತವಾಗಿ ಪಡೆಯಬಹುದುದಾಗಿದೆ. ಇನ್ನು 12 ಕ್ಕಿಂತಲೂ ಹೆಚ್ಚಿನ ಬಣ್ಣಗಳ ಆಯ್ಕೆಯಲ್ಲಿ ನೀವು ಈ ಸ್ಮಾರ್ಟ್ ವಾಚ್ ಅನ್ನು ಖರೀದಿಸಬಹುದು. ಈ ಸ್ಮಾರ್ಟ್‌ ವಾಚ್‌ ನಲ್ಲಿ 1.96 ಇಂಚಿನ HD ದೊಡ್ಡ ಡಿಸ್‌ ಪ್ಲೇಯನ್ನು ಪಡೆಯುತ್ತೀರಿ.

Join Nadunudi News WhatsApp Group

ಬ್ಲೂಟೂತ್ ಕರೆ ಸೌಲಭ್ಯದ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಇದರಲ್ಲಿ ಗ್ರಾಹಕರಿಗೆ 123 ಕ್ರೀಡಾ ವಿಧಾನಗಳನ್ನು ನೀಡಲಾಗಿದೆ. ಇದಲ್ಲದೆ ನೀವು ಧ್ವನಿ ಸಹಾಯಕ ಆಯ್ಕೆಯನ್ನು ಸಹ ಪಡೆಯುತ್ತೀರಿ. ಇನ್ನು 500Nits ಗರಿಷ್ಠ ಹೊಳಪನ್ನು ಹೊಂದಿದೆ. ಇದರಲ್ಲಿ ನಿಮಗೆ ಕರೆ ಮಾಡಲು ವಿಶೇಷ ಮೋಡ್ ಅನ್ನು ನೀಡಲಾಗುತ್ತದೆ. ಈ ಸ್ಮಾರ್ಟ್ ವಾಚ್ ಅನ್ನು ಆನ್ಲೈನ್ ನಲ್ಲಿ ಖರೀದಿಸುವ ಮೂಲಕ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group